Kannada

5 ಗ್ರಾಂ ಚಿನ್ನದ ಚೈನ್‌ಗಳು

Kannada

ಡೈಲಿ ವೇರ್ ಚೈನ್

ಹಾರ್ಟ್ ಮತ್ತು ಫ್ಲವರ್ ಶೇಪ್ ಕಾಂಬಿನೇಷನ್‌ನಲ್ಲಿರುವ ಈ ಗೋಲ್ಡ್ ಚೈನ್ ಸುಂದರವಾದ ಲುಕ್ ನೀಡುತ್ತದೆ. ದಿನನಿತ್ಯದ ಬಳಕೆಗೆ ಇದು ಉತ್ತಮ ಆಯ್ಕೆಯಾಗಿದೆ.

Image credits: instagram
Kannada

ಸಿಂಪಲ್ ಗೋಲ್ಡ್ ಚೈನ್

ಅರ್ಧ ತೊಲದಲ್ಲಿ ಸಿಗುವ ಇಂತಹ ಸಿಂಪಲ್ ಗೋಲ್ಡ್ ಚೈನ್‌ಗಳು ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿವೆ. ಇವು ನಿಮಗೆ ಸುಂದರವಾದ ಲುಕ್ ನೀಡುತ್ತವೆ.

Image credits: instagram-
Kannada

5 ಗ್ರಾಂ ಚೈನ್

ಮಾಡರ್ನ್ ಡಿಸೈನ್ ಹೊಂದಿರುವ ಈ ತೆಳುವಾದ ಗೋಲ್ಡ್ ಚೈನ್ ಕೇವಲ 5 ಗ್ರಾಂನಲ್ಲಿ ಸಿಗುತ್ತದೆ. ಡೈಲಿ ವೇರ್‌ಗೆ ಇದು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ.

Image credits: instagram
Kannada

ಸ್ಟೈಲಿಶ್ ಚೈನ್

ಇಂತಹ ತೆಳುವಾದ ಚಿನ್ನದ ಚೈನ್‌ಗಳು ಕಡಿಮೆ ತೂಕದಲ್ಲಿ ಬರುತ್ತವೆ. ಇವು ನೋಡಲು ಸಿಂಪಲ್ ಹಾಗೂ ಸ್ಟೈಲಿಶ್ ಆಗಿ ಕಾಣುತ್ತವೆ. ಸಣ್ಣ ಪೆಂಡೆಂಟ್‌ಗಳ ಜೊತೆ ಇವು ಅದ್ಭುತವಾಗಿರುತ್ತವೆ.

Image credits: instagram
Kannada

ಮಿನಿಮಲ್ ಡಿಸೈನ್ ಚೈನ್

ಮಿನಿಮಲ್ ಡಿಸೈನ್ ಇಷ್ಟಪಡುವವರಿಗೆ ಈ ಗೋಲ್ಡ್ ಚೈನ್ ಖಂಡಿತಾ ಇಷ್ಟವಾಗುತ್ತದೆ. ಇದು 5 ಗ್ರಾಂ ಒಳಗೇ ಸಿಗಲಿದ್ದು, ಮಾಡರ್ನ್ ಲುಕ್ ನೀಡುತ್ತದೆ.

Image credits: instagram
Kannada

ಟ್ರೆಡಿಷನಲ್ ಡಿಸೈನ್ ಚೈನ್

ಸಾಂಪ್ರದಾಯಿಕ ವಿನ್ಯಾಸಗಳನ್ನು ಇಷ್ಟಪಡುವವರಿಗೆ ಇಂತಹ ಕ್ಲಾಸಿಕ್ ಗೋಲ್ಡ್ ಚೈನ್‌ಗಳು ಬೆಸ್ಟ್ ಆಯ್ಕೆ. ಸೀರೆ ಹಾಗೂ ಟ್ರೆಡಿಷನಲ್ ಉಡುಪುಗಳಿಗೆ ಇವು ಚೆನ್ನಾಗಿ ಒಪ್ಪುತ್ತವೆ.

Image credits: instagram
Kannada

ಹೆವಿ ಲುಕ್ ಚೈನ್

ಕಡಿಮೆ ತೂಕದಲ್ಲಿ ಹೆವಿ ಲುಕ್ ನೀಡುವ ಚೈನ್ ಬೇಕು ಎನ್ನುವವರಿಗೆ ಈ ಡಿಸೈನ್ ಬೆಸ್ಟ್ ಚಾಯ್ಸ್. ನಿಮಗೆ ಇಷ್ಟವಾದ ಅಕ್ಷರದ ಲಾಕೆಟ್ ಜೊತೆ ಇದನ್ನು ಡಿಸೈನ್ ಮಾಡಿಸಬಹುದು.

Image credits: instagram

Silver Toe Rings: ಈ ಬೆಳ್ಳಿ ಕಾಲುಂಗುರಗಳ ಡಿಸೈನ್ ನಿಮ್ಮ ಪಾದಗಳ ಅಂದವನ್ನು ದುಪ್ಪಟ್ಟು ಮಾಡುತ್ತೆ!

Half Sarees: ಹಬ್ಬಕ್ಕೆ ಪರ್ಫೆಕ್ಟ್ ಲುಕ್ ನೀಡುವ ಲಂಗ ದಾವಣಿ ಡಿಸೈನ್ಸ್.. ನೋಡಿದ್ರೆ ಫಿದಾ ಆಗ್ತೀರಾ!

ರೇಷ್ಮೆ ಸೀರೆಗೆ ಬೈತಲೆ ಬೊಟ್ಟು ಧರಿಸಿದರೆ ನಿಮ್ಮ ಲುಕ್ ಸೂಪರ್ ಆಗಿರತ್ತೆ..!

ನೇಲ್ ಪಾಲಿಶ್ ಒಣಗಿ ಗಟ್ಟಿಯಾಗಿದೆಯೇ? ಸಾಫ್ಟ್ ಆಗಲು ಕೇವಲ 1-2 ಈ ಹನಿ ಸಾಕು