Kannada

ಮತ್ತೆ ಹೊಸದರಂತೆ ಬಳಸಿ

ನೇಲ್ ಪಾಲಿಶ್ ಒಣಗಿ ಗಟ್ಟಿಯಾಗಿದೆಯೇ? ಬಿಸಾಡುವ ಮುನ್ನ ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ, ಮತ್ತೆ ಹೊಸದರಂತೆ ಬಳಸಿ.

Kannada

ಸಾಮಾನ್ಯ ಸಮಸ್ಯೆ

ನೆಚ್ಚಿನ ನೇಲ್ ಪಾಲಿಶ್ ಅನ್ನು ಹೆಚ್ಚು ದಿನ ಬಳಸದೆ ಇಟ್ಟರೆ ಬಾಟಲಿಯೊಳಗೆ ಗಟ್ಟಿಯಾಗಿ ಒಣಗಿಹೋಗುತ್ತದೆ.

Image credits: pinterest
Kannada

ಬಿಸಾಡಬೇಡಿ

ಬಾಟಲಿಯಲ್ಲಿ ಸಾಕಷ್ಟು ನೇಲ್ ಪಾಲಿಶ್ ಇದ್ದರೂ ಗಟ್ಟಿಯಾಯ್ತು ಅಂತ ಎಸೆಯಬೇಡಿ, ಅದನ್ನು ಮತ್ತೆ ಮೃದುವಾಗಿಸಬಹುದು.

Image credits: Getty
Kannada

ಇದೇ ಆ ಮ್ಯಾಜಿಕ್ ಹನಿ

ಗಟ್ಟಿಯಾದ ನೇಲ್ ಪಾಲಿಶ್ ಬಾಟಲಿಯೊಳಗೆ ಕೇವಲ 1 ರಿಂದ 2 ಹನಿ 'ನೇಲ್ ಪಾಲಿಶ್ ರಿಮೂವರ್' ಹಾಕಿ. (ಅತಿಯಾಗಿ ಹಾಕಬೇಡಿ).

Image credits: instagram
Kannada

2 ನಿಮಿಷ ಶೇಕ್ ಮಾಡಿ

ಕ್ಯಾಪ್ ಬಿಗಿಯಾಗಿ ಮುಚ್ಚಿ, 2 ನಿಮಿಷ ಬಿಟ್ಟು ಬಾಟಲಿಯನ್ನು ಚೆನ್ನಾಗಿ ಶೇಕ್ ಮಾಡಿ (ಅಲ್ಲಾಡಿಸಿ).

Image credits: Getty
Kannada

ಮತ್ತೆ ಹೊಸದರಂತೆ ರೆಡಿ

ಒಣಗಿದ ನೇಲ್ ಪಾಲಿಶ್ ತಕ್ಷಣವೇ ತಿಳಿಯಾಗಿ ಮೊದಲಿನಂತೆ ಸ್ಮೂತ್ ಆಗುತ್ತದೆ. ಹೊಸ ಬಾಟಲಿ ಖರೀದಿಸದೆ ಹಳೆಯದನ್ನೇ ಮತ್ತೆ ಎಂಜಾಯ್ ಮಾಡಿ.

Image credits: Social Media

ಕುತ್ತಿಗೆಗೆ ಕಳೆ ತರುವ ಮುತ್ತಿನ ಚೋಕರ್ ವಿನ್ಯಾಸಗಳು, ನೋಡಲು ಎರಡು ಕಣ್ಣು ಸಾಲದು!

Gold Bangles: ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುವ ಸುಂದರ ಬಳೆಗಳ ಡಿಸೈನ್ ಇಲ್ಲಿದೆ

ಕ್ರೌನ್ ಶೇಪ್ ಗೋಲ್ಡ್ ರಿಂಗ್; ರಾಣಿಯಂತೆ ಕಂಗೊಳಿಸಲು ಬೆಸ್ಟ್ ಡಿಸೈನ್ಸ್ ಇಲ್ಲಿವೆ!

Boys Fashion 2026: ಹೊಸ ಲುಕ್ ಕೊಡೋ ಈ 5 ಬಟ್ಟೆಗಳು ಈಗ ಫುಲ್ ಟ್ರೆಂಡಿಂಗ್!