ರೇಷ್ಮೆ ಸೀರೆ ಉಟ್ಟಾಗ ಅದಕ್ಕೆ ತಕ್ಕಂತೆ ನೆತ್ತಿ ಬೊಟ್ಟು ಧರಿಸಿದರೆ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ನಿಮಗಾಗಿ ಬೆಸ್ಟ್ ಡಿಸೈನ್ಗಳು ಇಲ್ಲಿವೆ.
ಮುತ್ತು ಮತ್ತು ಹರಳುಗಳಿಂದ ಡಿಸೈನ್ ಮಾಡಲಾದ ಈ ಜುಮುಕಿ ಸ್ಟೈಲ್ ನೆತ್ತಿ ಬೊಟ್ಟು ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.
ಬಿಳಿ ಹರಳುಗಳಿಂದ ಡಿಸೈನ್ ಮಾಡಲಾದ ಈ ನೆತ್ತಿ ಬೊಟ್ಟು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮ್ಯಾಚಿಂಗ್ ಕಿವಿಯೋಲೆ ಮತ್ತು ರೇಷ್ಮೆ ಸೀರೆಯೊಂದಿಗೆ ಇದರ ಲುಕ್ ಅದ್ಭುತವಾಗಿರುತ್ತದೆ.
ಹರಳುಗಳಿಂದ ಕೂಡಿದ ಈ ಗೋಲ್ಡ್ ನೆತ್ತಿ ಬೊಟ್ಟು ನಿಮ್ಮ ಮುಖದ ಅಂದವನ್ನು ದುಪ್ಪಟ್ಟು ಮಾಡುತ್ತದೆ. ರೇಷ್ಮೆ ಸೀರೆಗಳ ಜೊತೆ ಇದು ಸೂಪರ್ ಆಗಿ ಕಾಣುತ್ತದೆ.
ಮದುವೆ ಮತ್ತು ಫಂಕ್ಷನ್ಗಳಿಗೆ ಇಂತಹ ಹೆವಿ ಡಿಸೈನ್ ನೆತ್ತಿ ಬೊಟ್ಟು ಬೆಸ್ಟ್ ಆಯ್ಕೆ. ಸಾಂಪ್ರದಾಯಿಕ ಉಡುಗೆ ಮತ್ತು ಸೀರೆಗಳ ಜೊತೆ ಇದು ಸೂಪರ್ ಆಗಿ ಮ್ಯಾಚ್ ಆಗುತ್ತದೆ.
ಮುತ್ತುಗಳಿಂದ ಕೂಡಿದ ಈ ಟೆಂಪಲ್ ಸ್ಟೈಲ್ ನೆತ್ತಿ ಬೊಟ್ಟು ನಿಮಗೆ ಹೊಸ ಕಳೆಯನ್ನು ತಂದುಕೊಡುತ್ತದೆ. ಹೆವಿ ರೇಷ್ಮೆ ಸೀರೆಗಳ ಜೊತೆ ಇದು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತದೆ.
ಮುತ್ತು ಮತ್ತು ಕುಂದನ್ಗಳಿಂದ ಕೂಡಿದ ಈ ನೆತ್ತಿ ಬೊಟ್ಟು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಸೆಟ್ ಆಗುತ್ತದೆ. ಇದು ಬಜೆಟ್ ಸ್ನೇಹಿಯಾಗಿದೆ.
ಮಣಿಗಳಿಂದ ಡಿಸೈನ್ ಮಾಡಲಾದ ಈ ನೆತ್ತಿ ಬೊಟ್ಟು ಸಿಂಪಲ್ ಹಾಗೂ ಸುಂದರವಾಗಿ ಕಾಣುತ್ತದೆ. ಇದನ್ನು ನೀವು ಕಡಿಮೆ ಬಜೆಟ್ನಲ್ಲಿ ಸುಲಭವಾಗಿ ಖರೀದಿಸಬಹುದು.
ನೇಲ್ ಪಾಲಿಶ್ ಒಣಗಿ ಗಟ್ಟಿಯಾಗಿದೆಯೇ? ಸಾಫ್ಟ್ ಆಗಲು ಕೇವಲ 1-2 ಈ ಹನಿ ಸಾಕು
ಕುತ್ತಿಗೆಗೆ ಅಂದ ತರುವ ಮುತ್ತಿನ ಚೋಕರ್ ವಿನ್ಯಾಸಗಳು, ನೋಡಲು ಎರಡು ಕಣ್ಣು ಸಾಲದು!
Gold Bangles: ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುವ ಸುಂದರ ಬಳೆಗಳ ಡಿಸೈನ್ ಇಲ್ಲಿದೆ
ಕ್ರೌನ್ ಶೇಪ್ ಗೋಲ್ಡ್ ರಿಂಗ್; ರಾಣಿಯಂತೆ ಕಂಗೊಳಿಸಲು ಬೆಸ್ಟ್ ಡಿಸೈನ್ಸ್ ಇಲ್ಲಿವೆ!