Kannada

ಈ ಬೆಳ್ಳಿ ಕಾಲುಂಗುರಗಳ ಡಿಸೈನ್ ನಿಮ್ಮ ಪಾದಗಳ ಅಂದವನ್ನು ದುಪ್ಪಟ್ಟು ಮಾಡುತ್ತೆ!

Kannada

ಲೀಫ್ ಡಿಸೈನ್ ಕಾಲುಂಗುರ

ಅಡ್ಜಸ್ಟ್ ಮಾಡಬಹುದಾದ ಲೀಫ್ ಡಿಸೈನ್ ಕಾಲುಂಗುರಗಳು ನಿಮ್ಮ ಪಾದಗಳಿಗೆ ಸಿಂಪಲ್ ಹಾಗೂ ಸುಂದರ ಲುಕ್ ನೀಡುತ್ತವೆ. ಇವು ತುಂಬಾ ಕಡಿಮೆ ಬಜೆಟ್‌ನಲ್ಲಿಯೇ ಸಿಗುತ್ತವೆ.

Image credits: pinterest
Kannada

ಸ್ಪ್ರಿಂಗ್ ಸ್ಟೈಲ್ ಕಾಲುಂಗುರ

ಪಿಂಕ್ ಮತ್ತು ಹಸಿರು ಹರಳುಗಳಿರುವ ಸ್ಪ್ರಿಂಗ್ ಸ್ಟೈಲ್ ಕಾಲುಂಗುರಗಳು ಹೊಸದಾಗಿ ಮದುವೆಯಾದ ವಧುವಿಗೆ ಹೇಳಿ ಮಾಡಿಸಿದಂತಿವೆ. ಇವು ಪಾದಗಳಿಗೆ ತುಂಬಿದ ಕಳೆ ನೀಡುತ್ತವೆ.

Image credits: instagram
Kannada

ಇನ್ಫಿನಿಟಿ ಕಾಲುಂಗುರ

ಉದ್ದನೆಯ ಕಾಲ್ಬೆರಳುಗಳಿಗೆ ಇಂತಹ ತೆಳುವಾದ ಇನ್ಫಿನಿಟಿ ಡಿಸೈನ್ ಕಾಲುಂಗುರಗಳು ತುಂಬಾ ಚೆನ್ನಾಗಿ ಒಪ್ಪುತ್ತವೆ. ದಿನನಿತ್ಯದ ಬಳಕೆಗೆ ಇವು ಪರ್ಫೆಕ್ಟ್ ಮ್ಯಾಚ್.

Image credits: Social media
Kannada

ಕಮಲದ ಡಿಸೈನ್ ಕಾಲುಂಗುರ

ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಇಷ್ಟಪಡುವವರಿಗೆ ಕಮಲದ ಡಿಸೈನ್ ಕಾಲುಂಗುರ ಬೆಸ್ಟ್ ಆಯ್ಕೆ. ಕಡಿಮೆ ಬೆಲೆಯಲ್ಲಿ ಸಿಗುವ ಇವು ನೋಡಲು ಆಕರ್ಷಕವಾಗಿರುತ್ತವೆ.

Image credits: Social media
Kannada

ನಾಟ್ ಡಿಸೈನ್ ಕಾಲುಂಗುರ

ಗಂಟು ಹಾಕಿದಂತೆ ಕಾಣುವ ಈ ಡಿಸೈನ್ ಕಾಲುಂಗುರಗಳು ಇಂದಿನ ಯುವತಿಯರಿಗೆ ಬೇಗನೆ ಇಷ್ಟವಾಗುತ್ತವೆ. ಡೈಲಿ ವೇರ್‌ಗೆ ಇವು ಹೇಳಿ ಮಾಡಿಸಿದಂತಿವೆ.

Image credits: Social media
Kannada

ಬ್ಯಾಂಡ್ ಸ್ಟೈಲ್ ಕಾಲುಂಗುರ

ಪಿಂಕ್ ಮತ್ತು ಹಳದಿ ಎನಾಮಲ್ ಪೇಂಟ್ ಇರುವ ಬ್ಯಾಂಡ್ ಸ್ಟೈಲ್ ಕಾಲುಂಗುರ ಧರಿಸಿದರೆ ಸ್ಟೈಲಿಶ್ ಆಗಿ ಕಾಣಿಸುತ್ತೀರಿ. ಇವು ನಿಮ್ಮ ಬಜೆಟ್‌ನಲ್ಲೇ ಲಭ್ಯವಿವೆ.

Image credits: instagram

Half Sarees: ಹಬ್ಬಕ್ಕೆ ಪರ್ಫೆಕ್ಟ್ ಲುಕ್ ನೀಡುವ ಲಂಗ ದಾವಣಿ ಡಿಸೈನ್ಸ್.. ನೋಡಿದ್ರೆ ಫಿದಾ ಆಗ್ತೀರಾ!

ರೇಷ್ಮೆ ಸೀರೆಗೆ ಬೈತಲೆ ಬೊಟ್ಟು ಧರಿಸಿದರೆ ನಿಮ್ಮ ಲುಕ್ ಸೂಪರ್ ಆಗಿರತ್ತೆ..!

ನೇಲ್ ಪಾಲಿಶ್ ಒಣಗಿ ಗಟ್ಟಿಯಾಗಿದೆಯೇ? ಸಾಫ್ಟ್ ಆಗಲು ಕೇವಲ 1-2 ಈ ಹನಿ ಸಾಕು

ಕುತ್ತಿಗೆಗೆ ಅಂದ ತರುವ ಮುತ್ತಿನ ಚೋಕರ್ ವಿನ್ಯಾಸಗಳು, ನೋಡಲು ಎರಡು ಕಣ್ಣು ಸಾಲದು!