Kannada

ಹಬ್ಬಕ್ಕೆ ಪರ್ಫೆಕ್ಟ್ ಲುಕ್ ನೀಡುವ ಲಂಗ ದಾವಣಿ

Kannada

ಪಿಂಕ್ ಲಂಗ ದಾವಣಿ

ಎಂಬ್ರಾಯ್ಡರಿ ವರ್ಕ್ ಇರುವ ಪಿಂಕ್ ಕಲರ್ ಲಂಗ ದಾವಣಿ ಹಬ್ಬಗಳಿಗೆ ಬೆಸ್ಟ್ ಆಪ್ಷನ್. ಹೆವಿ ನೆಕ್ ಸೆಟ್ ಹಾಗೂ ಲೂಸ್ ಹೇರ್ ಸ್ಟೈಲ್ ಜೊತೆ ಈ ಲುಕ್ ಸಖತ್ ಆಗಿರುತ್ತೆ.

Image credits: instagram- siricollections92
Kannada

ಯೆಲ್ಲೋ ಮೆರೂನ್ ಲಂಗ ದಾವಣಿ

ಮೆರೂನ್ ಹಾಗೂ ಯೆಲ್ಲೋ ಕಲರ್ ಕಾಂಬಿನೇಷನ್ ಲಂಗ ದಾವಣಿ ಯಾವತ್ತಿಗೂ ಎವರ್‌ಗ್ರೀನ್ ಫ್ಯಾಷನ್. ಸಿಂಪಲ್ ನೆಕ್ ಸೆಟ್, ಕ್ಯೂಟ್ ಹೇರ್ ಸ್ಟೈಲ್ ಜೊತೆ ಹಬ್ಬಕ್ಕೆ ಟ್ರೆಡಿಷನಲ್ ಲುಕ್ ಪಡೆಯಬಹುದು.

Image credits: instagram- pranatistyl
Kannada

ಹೆವಿ ಬಾರ್ಡರ್ ಲಂಗ ದಾವಣಿ

ಹಬ್ಬದ ಸಂಭ್ರಮದಲ್ಲಿ ರಾಯಲ್ ಲುಕ್ ಬೇಕು ಅಂದ್ರೆ ಪಟ್ಟು ಲಂಗ ದಾವಣಿ ಬೆಸ್ಟ್ ಚಾಯ್ಸ್. ಗೋಲ್ಡನ್ ಬಾರ್ಡರ್ ಹಾಗೂ ಪಿಂಕ್ ದಾವಣಿ ಇರುವ ಈ ಸೆಟ್ ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತೆ.

Image credits: instagram- halfsaree___collection_
Kannada

ಗ್ರೀನ್ ಲಂಗ ದಾವಣಿ

ಮೆರೂನ್ ಹಾಗೂ ಗ್ರೀನ್ ಕಾಂಬಿನೇಷನ್ ಲಂಗ ದಾವಣಿ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ. ಮ್ಯಾಚಿಂಗ್ ನೆಕ್ ಸೆಟ್, ಇಯರ್ ರಿಂಗ್ಸ್ ಜೊತೆ ಈ ಲುಕ್ ಅದ್ಭುತವಾಗಿರುತ್ತೆ.

Image credits: instagram- yumika_fashion1
Kannada

ಟ್ರೆಡಿಷನಲ್ ಲಂಗ ದಾವಣಿ

ಗೋಲ್ಡ್ ಹಾಗೂ ಮೆರೂನ್ ಕಾಂಬಿನೇಷನ್‌ನಲ್ಲಿರುವ ಈ ಲಂಗ ದಾವಣಿ ನಿಮ್ಮ ಟ್ರೆಡಿಷನಲ್ ಲುಕ್‌ನ ಅಂದ ಹೆಚ್ಚಿಸುತ್ತೆ. ಸಿಂಪಲ್ ಮೇಕಪ್, ಮಿನಿಮಲ್ ಜ್ಯುವೆಲರಿ ಜೊತೆ ಲುಕ್ ಸೂಪರ್ ಆಗಿರುತ್ತೆ.

Image credits: instagram- halfsaree___collection_
Kannada

ಚೆಕ್ಸ್ ಡಿಸೈನ್ ಲಂಗ ದಾವಣಿ

ಗ್ರೀನ್ ಹಾಗೂ ಪಿಂಕ್ ಕಾಂಬಿನೇಷನ್‌ನಲ್ಲಿರುವ ಈ ಚೆಕ್ಸ್ ಡಿಸೈನ್ ಲಂಗ ದಾವಣಿ ಗ್ರಾಂಡ್ ಲುಕ್ ಕೊಡುತ್ತೆ. ಹೆವಿ ನೆಕ್ ಸೆಟ್, ಮ್ಯಾಚಿಂಗ್ ಇಯರ್ ರಿಂಗ್ಸ್ ಜೊತೆ ನೀವು ಮತ್ತಷ್ಟು ಸುಂದರವಾಗಿ ಕಾಣ್ತೀರಾ.

Image credits: instagram- advaita_designerstudio
Kannada

ಲೇಟೆಸ್ಟ್ ಡಿಸೈನ್ ಲಂಗ ದಾವಣಿ

ಗ್ರೀನ್ ಬಾರ್ಡರ್ ಹಾಗೂ ಗ್ರೀನ್ ದಾವಣಿ ಇರುವ ಈ ಡ್ರೆಸ್ ಸಿಂಪಲ್ ಆಗಿ, ಸುಂದರವಾಗಿ ಕಾಣುತ್ತೆ. ಸಿಂಪಲ್ ಚೋಕರ್, ಗೋಲ್ಡ್ ಬಳೆಗಳ ಜೊತೆ ನಿಮ್ಮ ಅಂದ ದುಪ್ಪಟ್ಟಾಗುತ್ತೆ.

Image credits: instagram- halfsaree___collection_

ರೇಷ್ಮೆ ಸೀರೆಗೆ ಬೈತಲೆ ಬೊಟ್ಟು ಧರಿಸಿದರೆ ನಿಮ್ಮ ಲುಕ್ ಸೂಪರ್ ಆಗಿರತ್ತೆ..!

ನೇಲ್ ಪಾಲಿಶ್ ಒಣಗಿ ಗಟ್ಟಿಯಾಗಿದೆಯೇ? ಸಾಫ್ಟ್ ಆಗಲು ಕೇವಲ 1-2 ಈ ಹನಿ ಸಾಕು

ಕುತ್ತಿಗೆಗೆ ಅಂದ ತರುವ ಮುತ್ತಿನ ಚೋಕರ್ ವಿನ್ಯಾಸಗಳು, ನೋಡಲು ಎರಡು ಕಣ್ಣು ಸಾಲದು!

Gold Bangles: ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುವ ಸುಂದರ ಬಳೆಗಳ ಡಿಸೈನ್ ಇಲ್ಲಿದೆ