Kannada

ಅರ್ಧ ಗ್ರಾಂ ಚಿನ್ನದಲ್ಲಿ ಸಿಗುತ್ತೆ ಈ 7 ಬಗೆಯ ಜೋಧ್‌ಪುರಿ ಮೂಗುತಿ ಡಿಸೈನ್‌ಗಳು!

ಅರ್ಧ ಗ್ರಾಂ ಚಿನ್ನದಲ್ಲಿ ಮಾಡಿಸಬಹುದಾದ 7 ಬಗೆಯ ಸುಂದರ ಜೋಧ್‌ಪುರಿ ಶೈಲಿಯ ಮೂಗುತಿಗಳ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.
Kannada

ಸ್ಪೈರಲ್ ಬೀಡೆಡ್ ಮೂಗುತಿ

ಡೈಲಿ ವೇರ್‌ಗೆ ಮೂಗುತಿ ಹುಡುಕುತ್ತಿದ್ದರೆ, ಜೋಧ್‌ಪುರಿ ಸ್ಟೈಲ್‌ನ ಈ ಸ್ಪೈರಲ್ ನೋಸ್ ಪಿನ್ ಖರೀದಿಸಿ. ಬಳೆಯ ಆಕಾರದ ಮಧ್ಯದಲ್ಲಿ ಒಂದು ಬೀಡ್ ಇದೆ. ಇದನ್ನು ನೀವು 3-4 ಸಾವಿರ ರೂಪಾಯಿಯಲ್ಲಿ ಮಾಡಿಸಬಹುದು.

Image credits: Pinterest
Kannada

ಬಟರ್‌ಫ್ಲೈ ಮೂಗುತಿ

ಮೆಟಾಲಿಕ್ ವರ್ಕ್ ಇರುವ ಬಟರ್‌ಫ್ಲೈ ನೋಸ್ ಪಿನ್ ಸದ್ಯ ಟ್ರೆಂಡ್‌ನಲ್ಲಿದೆ. ಇದು ನಿಮ್ಮ ಮುಖಕ್ಕೆ ಭರ್ಜರಿ ಲುಕ್ ನೀಡುವುದರ ಜೊತೆಗೆ ವರ್ಸಟೈಲ್ ಆಗಿ ಕಾಣಿಸುತ್ತದೆ. 

Image credits: Pinterest
Kannada

ಸ್ಮಾಲ್ ಸ್ಟಡ್ ಗೋಲ್ಡ್ ಡೈಮಂಡ್ ಮೂಗುತಿ

ಕೇವಲ 0.5 ಗ್ರಾಂ ಚಿನ್ನದಲ್ಲಿ, ಸಿಂಗಲ್ ಸ್ಟೋನ್ ಇರುವ ಅಮೆರಿಕನ್ ಡೈಮಂಡ್ ಸ್ಟಡ್ ನೋಸ್ ಪಿನ್ ಮಾಡಿಸಬಹುದು. ಇದು ಫಾರ್ಮಲ್ ಲುಕ್ ನೀಡುವುದರ ಜೊತೆಗೆ ಮುಖಕ್ಕೆ ಹೊಸ ಕಳೆ ತರುತ್ತದೆ. 

Image credits: Pinterest
Kannada

ಮೀನಾಕಾರಿ ಗೋಲ್ಡ್ ನೋಸ್ ಪಿನ್

ಚಿನ್ನದ ಮೇಲೆ ಮಾಡಿರುವ ಮೀನಾಕಾರಿ ಕೆಲಸದ ನೋಸ್ ಪಿನ್‌ಗಳ ಅಂದೇ ಬೇರೆ. ಇವು ಸ್ಟೈಲಿಶ್ ಆಗಿ ಕಾಣಿಸುವುದರ ಜೊತೆಗೆ ವಿಭಿನ್ನ ಲುಕ್ ನೀಡುತ್ತವೆ. 

Image credits: Pinterest
Kannada

ರಜವಾಡಿ ಮೂಗುತಿ ಡಿಸೈನ್

ದೊಡ್ಡ ಮುತ್ತು ಮತ್ತು ಮೀನಾಕಾರಿ ಹರಳಿನ ಈ ರಜವಾಡಿ ನೋಸ್ ಪಿನ್, ಹೆವಿ ಜ್ಯುವೆಲ್ಲರಿ ಇಷ್ಟಪಡುವ ಮಹಿಳೆಯರಿಗೆ ಹೇಳಿ ಮಾಡಿಸಿದ್ದು. ಇದನ್ನು ಡೈಲಿ ವೇರ್‌ಗೆ ಹಾಕಿಕೊಳ್ಳಬಹುದು.

Image credits: google gemini
Kannada

ಕ್ಲಿಪ್ ಆನ್ ಫ್ಲೋರಲ್ ಮೂಗುತಿ

ಒಂದುವೇಳೆ ನೀವು ಮೂಗು ಚುಚ್ಚಿಸಿಲ್ಲವಾದರೆ, ಕ್ಲಿಪ್ ಆನ್ ವರ್ಕ್ ಇರುವ ಈ ಫ್ಲೋರಲ್ ನೋಸ್ ಪಿನ್ ಧರಿಸಬಹುದು. ಇದು ಡೆಲಿಕೇಟ್ ಲುಕ್ ನೀಡುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

Image credits: google gemini
Kannada

ಸ್ಲೀಕ್ ಸ್ಟೋನ್ ಮೂಗುತಿ

ಸಿಂಗಲ್ ಸ್ಟೋನ್ ಇರುವ ಈ ಚಿನ್ನದ ಮೂಗುತಿ ಅದ್ಭುತ ಸೌಂದರ್ಯವನ್ನು ನೀಡುತ್ತದೆ. ಇದರಲ್ಲಿ ಪ್ಲೇನ್ ಚಿನ್ನದ ತಂತಿಯ ಮೇಲೆ ದೊಡ್ಡ ಡೈಮಂಡ್ ಇರುತ್ತದೆ. ನಿಮಗೆ ಟ್ರೆಡಿಷನಲ್ ಲುಕ್ ಬೇಕಿದ್ದರೆ, ಇದೊಂದು ಉತ್ತಮ ಆಯ್ಕೆ.

Image credits: Pinterest

ಟೆಂಪಲ್ ಇಯರಿಂಗ್ಸ್‌ನ ಲೇಟೆಸ್ಟ್ ಡಿಸೈನ್ಸ್: ಕಿವಿಗಳಿಗೆ ಸಿಗಲಿದೆ ಅಂದದ ಲುಕ್!

ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ ಡಿಸೈನ್ಸ್: ಪಾರ್ಟಿಗಳಲ್ಲಿ ನೀವೇ ಹೈಲೈಟ್ ಆಗಿ

ಜೆನ್ ಜಿ ಹುಡುಗಿಯರ ಹೊಸ ಫ್ಯಾಷನ್ ಕ್ರಶ್, ಸೆಪ್ಟಮ್ ನೋಸ್ ರಿಂಗ್ ಟ್ರೈ ಮಾಡಿ!

ಮೆಟಲ್ ಓಲೆಗಳಿಗೆ ಹೇಳಿ ಗುಡ್‌ ಬೈ, ಮುತ್ತು-ಮಣಿಗಳ ಈ ಡಿಸೈನ್ ಟ್ರೈ ಮಾಡಿ ನೋಡಿ!