ಟೆಂಪಲ್ ಇಯರಿಂಗ್ಸ್‌ನ ಲೇಟೆಸ್ಟ್ ಡಿಸೈನ್ಸ್: ಕಿವಿಗಳಿಗೆ ಸಿಗಲಿದೆ ಅಂದದ ಲುಕ್!
ಸಾಂಪ್ರದಾಯಿಕ ಉಡುಗೆಗಳಿಗೆ ಟೆಂಪಲ್ ಜ್ಯುವೆಲ್ಲರಿಗಳು ವಿಶೇಷ ಕಳೆ ನೀಡುತ್ತವೆ. ಅದರಲ್ಲೂ ಕಿವಿಯೋಲೆಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲಿವೆ ಕೆಲವು ಲೇಟೆಸ್ಟ್ ಡಿಸೈನ್‌ಗಳು.
fashion Jun 03 2026
Author: Govindaraj S Image Credits:southindia_jewels instagram