Kannada

ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ನ 7 ಹೊಸ ಡಿಸೈನ್‌ಗಳು

ನೀವು ಯಾವುದೇ ಪಾರ್ಟಿಯಲ್ಲಿ ಎಲ್ಲರಿಗಿಂತ ಭಿನ್ನವಾಗಿ, ಹೆಚ್ಚು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಥ್ರೆಡ್ ಎಂಬ್ರಾಯಿಡರಿ ಕಿವಿಯೋಲೆಗಳ ಈ ಹೊಸ ವಿನ್ಯಾಸಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.

Kannada

1. ರಾಣಿ ಕಲರ್ ಥ್ರೆಡ್ ಎಂಬ್ರಾಯಿಡರಿ ಜುಮ್ಕಾ

ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ಗಳಿಗೆ ಇತ್ತೀಚೆಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮಾರ್ಕೆಟ್‌ನಲ್ಲಿ ಈ ರೀತಿಯ ಕಿವಿಯೋಲೆಗಳ ಹೊಸ ವಿನ್ಯಾಸಗಳು ಬಂದಿವೆ. ಮಹಿಳೆಯರು ಈ ರೀತಿಯ ಇಯರಿಂಗ್ಸ್‌ಗಳನ್ನು ಇಷ್ಟಪಡುತ್ತಿದ್ದಾರೆ.

Image credits: pinterest
Kannada

2. ಕವಡೆ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ಕವಡೆಗಳಿಂದ ಮಾಡಿದ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್ ತುಂಬಾ ಕ್ಲಾಸಿ ಲುಕ್ ನೀಡುತ್ತದೆ. ಇದರಲ್ಲಿ ಚಿಕ್ಕ ಚಿಕ್ಕ ಕನ್ನಡಿಗಳನ್ನೂ ಅಳವಡಿಸಲಾಗಿರುತ್ತದೆ. ಆಫೀಸ್ ಪಾರ್ಟಿಗಳಿಗೆ ಇದನ್ನು ಧರಿಸಿ ಎಲ್ಲರ ಗಮನ ಸೆಳೆಯಬಹುದು.
Image credits: pinterest
Kannada

3. ಮಿರರ್ ವರ್ಕ್ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ಮಿರರ್ ವರ್ಕ್ ಇರುವ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ಗಳಿಗೂ ಬೇಡಿಕೆ ಹೆಚ್ಚಿದೆ. ಈ ರೀತಿಯ ಕಿವಿಯೋಲೆಗಳಲ್ಲಿ ಕನ್ನಡಿ ಮತ್ತು ಕವಡೆಗಳನ್ನು ದಾರಗಳಿಂದ ಜೋಡಿಸಲಾಗುತ್ತದೆ. ಇದನ್ನು ಕಿಟ್ಟಿ ಪಾರ್ಟಿಗಳಿಗೆ ಧರಿಸಬಹುದು.

Image credits: pinterest
Kannada

4. ಕೆಂಪು ಮುತ್ತಿನ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ಹೆಚ್ಚಿನ ಮಹಿಳೆಯರು ಬ್ರೈಟ್ ಕಲರ್‌ಗಳನ್ನು ಇಷ್ಟಪಡುತ್ತಾರೆ. ಹೀಗಿರುವಾಗ, ಕೆಂಪು ಮುತ್ತಿನ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ಗಳಿಗೆ ಹೆಚ್ಚು ಬೇಡಿಕೆಯಿದೆ.  

Image credits: pinterest
Kannada

5. ಗೆಜ್ಜೆ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ಮನೆಯಲ್ಲಿ ನಡೆಯುವ ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಮಹಿಳೆಯರು ಹೆಚ್ಚಾಗಿ ಗೆಜ್ಜೆ ಇರುವ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್ ಧರಿಸಲು ಇಷ್ಟಪಡುತ್ತಾರೆ.  

Image credits: pinterest
Kannada

6. ಲಾಂಗ್ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ಲಾಂಗ್ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ಗಳನ್ನು ನವವಧುಗಳು ಧರಿಸಲು ಇಷ್ಟಪಡುತ್ತಾರೆ. ಈ ರೀತಿಯ ಕಿವಿಯೋಲೆಗಳನ್ನು ದಾರದಿಂದ ಮಾಡಿದ ಕಟ್ ಫ್ಲವರ್‌ಗಳಿಂದ ತಯಾರಿಸಲಾಗುತ್ತದೆ. ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತವೆ.

Image credits: pinterest
Kannada

7. ರೌಂಡ್ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್

ರೌಂಡ್ ಥ್ರೆಡ್ ಎಂಬ್ರಾಯಿಡರಿ ಇಯರಿಂಗ್ಸ್‌ನಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಬಿಳಿ ಮತ್ತು ಗೋಲ್ಡನ್ ಮುತ್ತುಗಳಿರುತ್ತವೆ. ಇದರ ಜೊತೆಗೆ ದಾರಗಳಿಂದಲೂ ವಿನ್ಯಾಸ ಮಾಡಲಾಗಿರುತ್ತದೆ.  

Image credits: pinterest

ಜೆನ್ ಜಿ ಹುಡುಗಿಯರ ಹೊಸ ಫ್ಯಾಷನ್ ಕ್ರಶ್, ಸೆಪ್ಟಮ್ ನೋಸ್ ರಿಂಗ್ ಟ್ರೈ ಮಾಡಿ!

ಮೆಟಲ್ ಓಲೆಗಳಿಗೆ ಹೇಳಿ ಗುಡ್‌ ಬೈ, ಮುತ್ತು-ಮಣಿಗಳ ಈ ಡಿಸೈನ್ ಟ್ರೈ ಮಾಡಿ ನೋಡಿ!

ಕೈಗಳಿಗೆ ರಾಯಲ್ ಟಚ್ ನೀಡುತ್ತೆ ಈ 5 ಸುಂದರ ಪರ್ಲ್-ಕುಂದನ್ ಜಡಾವು ಬಳೆ ಡಿಸೈನ್ಸ್!

32 ಇಂಚಿನ ಸೊಂಟವನ್ನ 26 ಇಂಚಿನಷ್ಟು ಸಣ್ಣದಾಗಿ ಕಾಣಿಸುವಂತೆ ಮಾಡುವ ಸೊಂಟಪಟ್ಟಿ