ನಿಮ್ಮ ಕೈಗಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬೇಕಾ? ಈ ಗೋಲ್ಡ್ ರಿಂಗ್ಸ್ ನೋಡಿ!
fashion Nov 26 2026
Author: Govindaraj S Image Credits:Zeraki Jewels
Kannada
ಟ್ವಿನ್ ಫ್ಲವರ್ ಮಲ್ಟಿ-ಲೇಯರ್ ರಿಂಗ್
ಎರಡು ಹೊಳೆಯುವ ಹರಳುಗಳ ಸಾಲಿನ ಮಧ್ಯದಲ್ಲಿ ಚಿನ್ನದ ಹೂವಿನ ವಿನ್ಯಾಸವಿರುವ ಈ ಉಂಗುರ ತುಂಬಾ ವಿಶಿಷ್ಟವಾಗಿದೆ. ಟ್ರೆಂಡಿ ಜ್ಯುವೆಲರಿ ಇಷ್ಟಪಡುವವರಿಗೆ ಈ ಡಿಸೈನ್ ಖಂಡಿತ ಇಷ್ಟವಾಗುತ್ತದೆ.
Image credits: Zeraki Jewels
Kannada
ಡಬಲ್ ಲೇಯರ್ ಸ್ಟೋನ್ ಬ್ಯಾಂಡ್ ರಿಂಗ್
ಎರಡು ಸಾಲಿನ ಬ್ಯಾಂಡ್ ವಿನ್ಯಾಸದಲ್ಲಿ, ಒಂದು ಸಾಲಿನಲ್ಲಿ ಸಣ್ಣ ಹರಳುಗಳು ಹಾಗೂ ಮೇಲೆ ಹೂವಿನ ಆಕಾರದಲ್ಲಿ ಹರಳುಗಳನ್ನು ಜೋಡಿಸಿರುವ ಈ ಉಂಗುರ ಆಕರ್ಷಕವಾಗಿದೆ. ಸಿಂಪಲ್ ಉಂಗುರ ಇಷ್ಟಪಡುವವರಿಗೆ ಇದು ಬೆಸ್ಟ್ ಆಪ್ಷನ್.
Image credits: Zeraki Jewels
Kannada
ಕ್ಲಾಸಿಕ್ ಫುಲ್-ಸ್ಟೋನ್ ಬ್ಯಾಂಡ್ ರಿಂಗ್
ತೆಳುವಾದ ಚಿನ್ನದ ಉಂಗುರದ ಸುತ್ತಲೂ ಸಣ್ಣ ಹರಳುಗಳನ್ನು ಜೋಡಿಸಿರುವ ಈ ಬ್ಯಾಂಡ್ ರಿಂಗ್ ತುಂಬಾ ಸಿಂಪಲ್ ಮತ್ತು ಎಲಿಗೆಂಟ್ ಆಗಿದೆ. ಬೇರೆ ಉಂಗುರಗಳ ಜೊತೆ ಅಥವಾ ಪ್ರತ್ಯೇಕವಾಗಿ ದಿನನಿತ್ಯದ ಬಳಕೆಗೆ ಇದು ಹೇಳಿ ಮಾಡಿಸಿದ್ದು.
Image credits: Zeraki Jewels
Kannada
ಹ್ಯಾಲೊ ಫ್ಲೋರಲ್ ಸ್ಟೋನ್ ರಿಂಗ್
ಮಧ್ಯದಲ್ಲಿ ದೊಡ್ಡ ಹರಳು, ಅದರ ಸುತ್ತಲೂ ವೃತ್ತಾಕಾರದಲ್ಲಿ ಸಣ್ಣ ಹರಳುಗಳನ್ನು ಜೋಡಿಸಿರುವ ಈ ಚಿನ್ನದ ಉಂಗುರ ಕ್ಲಾಸಿ ಮತ್ತು ಗ್ರ್ಯಾಂಡ್ ಆಗಿದೆ. ಎಂಗೇಜ್ಮೆಂಟ್ ಅಥವಾ ವಿಶೇಷ ಸಮಾರಂಭಗಳಿಗೆ ಇದು ಪರ್ಫೆಕ್ಟ್ ಮ್ಯಾಚ್.
Image credits: Zeraki Jewels
Kannada
ಫ್ಲವರ್ ಕರ್ವ್ ಗೋಲ್ಡ್ ರಿಂಗ್
ಮಧ್ಯದಲ್ಲಿ ಹೊಳೆಯುವ ಹರಳಿನ ಸುತ್ತ ಬಾಗಿದ ದಳಗಳೊಂದಿಗೆ ಹೂವಿನ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಈ ಉಂಗುರ ನಾಜೂಕಾಗಿದೆ. ದಿನನಿತ್ಯದ ಬಳಕೆಗೆ ಅಥವಾ ಸಿಂಪಲ್ ಲುಕ್ಗೆ ಇದು ಸೂಕ್ತ.
Image credits: Zeraki Jewels
Kannada
ಫ್ಲೋರಲ್ ಲೀಫ್ ಕ್ಲಸ್ಟರ್ ರಿಂಗ್
ಎರಡೂ ಬದಿಗಳಿಂದ ಬಾಗಿದ ಬಳ್ಳಿಗಳ ಮೇಲೆ ಸಣ್ಣ ಸಣ್ಣ ಹರಳುಗಳಿಂದ ಎಲೆಗಳು ಮತ್ತು ಹೂವುಗಳ ಆಕಾರದಲ್ಲಿ ವಿನ್ಯಾಸಗೊಳಿಸಿದ ಈ ಉಂಗುರ ರಿಚ್ ಆಗಿ ಕಾಣುತ್ತದೆ. ವಿಶೇಷ ಸಂದರ್ಭಗಳಲ್ಲಿ ಧರಿಸಲು ಇದು ಅತ್ಯುತ್ತಮ ಆಯ್ಕೆ.
Image credits: Zeraki Jewels
Kannada
ಲೀಫ್ ಸ್ಟೋನ್ಸ್ ಓಪನ್ ಬ್ಯಾಂಡ್ ರಿಂಗ್
ಬಿಳಿ ಹರಳುಗಳಿಂದ ಎಲೆಗಳ ಆಕಾರ ಬರುವಂತೆ ಜೋಡಿಸಿರುವ ಈ ಓಪನ್ ಸ್ಟೈಲ್ ಚಿನ್ನದ ಉಂಗುರ ತುಂಬಾ ಸ್ಟೈಲಿಶ್ ಆಗಿದೆ. ಮಾಡರ್ನ್ ಡ್ರೆಸ್ ಅಥವಾ ಪಾರ್ಟಿ ವೇರ್ ಮೇಲೆ ಇದು ಕೈಗೆ ವಿಶೇಷ ಮೆರುಗು ನೀಡುತ್ತದೆ.
Image credits: Zeraki Jewels
Kannada
ಡಬಲ್ ಹಾರ್ಟ್ ಸ್ಟೋನ್ ರಿಂಗ್
ಚಿನ್ನದ ಉಂಗುರದ ಮಧ್ಯದಲ್ಲಿ ಹರಳುಗಳನ್ನು ಹೊಂದಿರುವ ಹಾರ್ಟ್ ಆಕಾರದಲ್ಲಿ, ಅದರೊಳಗೆ ಮತ್ತೊಂದು ಸಣ್ಣ ಹಾರ್ಟ್ ಡಿಸೈನ್ ಇರುವ ಈ ಉಂಗುರ ತುಂಬಾ ಕ್ಯೂಟ್ ಆಗಿದೆ. ಇದು ಉತ್ತಮ ಕ್ಲಾಸಿ ಲುಕ್ ನೀಡುತ್ತದೆ.