Kannada

ಕಣ್ಣು ಕುಕ್ಕುವ ಹೆವಿ ಡಿಸೈನ್‌ನ ಗೋಲ್ಡ್ ಪ್ಲೇಟೆಡ್ ಕಿವಿಯೋಲೆಗಳು!

ಎಥ್ನಿಕ್ ಉಡುಗೆಗಳಲ್ಲಿ ನಿಮ್ಮ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣಲು, ಇಲ್ಲಿವೆ ನೋಡಿ ಟ್ರೆಂಡಿಂಗ್‌ನಲ್ಲಿರುವ ವಿವಿಧ ಬಗೆಯ ಗೋಲ್ಡ್ ಪ್ಲೇಟೆಡ್ ಕಿವಿಯೋಲೆಗಳ ಡಿಸೈನ್‌ಗಳು.

Kannada

ಹೆವಿ ಗೋಲ್ಡ್ ಪ್ಲೇಟೆಡ್ ಕಿವಿಯೋಲೆ

ನೀವು ಎಥ್ನಿಕ್ ಉಡುಗೆಗಳನ್ನು ಧರಿಸಿದ್ದರೆ, ಈ ಹೆವಿ ಗೋಲ್ಡ್ ಪ್ಲೇಟೆಡ್ ಕಿವಿಯೋಲೆಗಳನ್ನು ಟ್ರೈ ಮಾಡಬಹುದು. ಕಲರ್‌ಫುಲ್ ಹರಳುಗಳಿಂದ ಮಾಡಿದ ಈ ಜುಮುಕಿ ಮತ್ತು ಗೆಜ್ಜೆ ಡಿಸೈನ್ ತುಂಬಾ ಸುಂದರವಾಗಿ ಕಾಣುತ್ತದೆ.

Image credits: The Shopping Tree/instagram
Kannada

ಗೋಲ್ಡ್ ಪ್ಲೇಟೆಡ್ ಚಾಂದ್‌ಬಾಲಿ ಕಿವಿಯೋಲೆ

ಎಥ್ನಿಕ್ ಬಟ್ಟೆಗಳ ಮೇಲೆ ನೀವು ಗೋಲ್ಡ್ ಪ್ಲೇಟೆಡ್ ಚಾಂದ್‌ಬಾಲಿ ಕಿವಿಯೋಲೆಗಳನ್ನು ಧರಿಸಬಹುದು. ಈ ಡಿಸೈನ್ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಇದರಲ್ಲಿ ಗೆಜ್ಜೆ ಡಿಸೈನ್‌ಗಳು ಕೂಡ ಸುಲಭವಾಗಿ ಸಿಗುತ್ತವೆ.

Image credits: The Shopping Tree/instagram
Kannada

ಕಾಶ್ಮೀರಿ ಕಿವಿಯೋಲೆ

ಪ್ರಸ್ತುತ ಗೋಲ್ಡ್ ಪ್ಲೇಟೆಡ್ ವಿನ್ಯಾಸದಲ್ಲಿ ಕಾಶ್ಮೀರಿ ಕಿವಿಯೋಲೆಗಳು ಸಖತ್ ಟ್ರೆಂಡಿಂಗ್‌ನಲ್ಲಿವೆ. ಸುಂದರವಾದ ಸ್ಟಡ್‌ಗಳಿರುವ ಈ ಕಿವಿಯೋಲೆಗಳು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತವೆ.

Image credits: The Shopping Tree/instagram
Kannada

ಚೈನ್ ಹ್ಯಾಂಗಿಂಗ್ ಕಿವಿಯೋಲೆ

ನಿಮಗೆ ಸಿಂಪಲ್ ಹಾಗೂ ಮಿನಿಮಲ್ ಜ್ಯುವೆಲರಿ ಇಷ್ಟವಿದ್ದರೆ, ಖಂಡಿತವಾಗಿಯೂ ಚೈನ್ ಹ್ಯಾಂಗಿಂಗ್ ಕಿವಿಯೋಲೆಗಳನ್ನು ಟ್ರೈ ಮಾಡಬೇಕು. ಇದನ್ನು ಧರಿಸಿದರೆ ನಿಮ್ಮ ಮುಖದ ಅಂದ ಮತ್ತಷ್ಟು ಹೆಚ್ಚಾಗುತ್ತದೆ.

Image credits: instagram
Kannada

ಮುತ್ತಿನ ಮಣಿಗಳಿರುವ ಹೆವಿ ಜುಮುಕಿ

ನಿಮಗೆ ಹೆಚ್ಚು ಡೀಟೇಲಿಂಗ್ ಇರುವ ಜುಮುಕಿ ಬೇಕಿದ್ದರೆ, ಮುತ್ತಿನ ಮಣಿಗಳಿರುವ ಈ ಹೆವಿ ಜುಮುಕಿಯನ್ನು ಟ್ರೈ ಮಾಡಬಹುದು. ಸೀರೆಯ ಮೇಲೆ ಇದು ಅದ್ಭುತವಾಗಿ ಕಾಣುತ್ತದೆ.

Image credits: instagram

Toe Ring Designs: ಕಾಲ್ಬೆರಳುಗಳಿಗೆ ಆಕರ್ಷಕ ಹಾಗೂ ರಾಯಲ್ ಲುಕ್ ನೀಡುವ 5 ಕಾಲುಂಗುರ ವಿನ್ಯಾಸಗಳಿವು!

ನಿಮ್ಮ ಸೀರೆಗೆ ಗ್ರ್ಯಾಂಡ್ ಲುಕ್ ನೀಡುವ ಟ್ರೆಂಡಿ ಬ್ಲೌಸ್ ಸ್ಲೀವ್ ಡಿಸೈನ್ಸ್...!

ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಬಳೆಗಳ ಡಿಸೈನ್! ಟ್ರೈ ಮಾಡಿ

Long Haram Designs: ಒಂದೇ ಲಾಂಗ್ ಹಾರ ಸಾಕು, ಕುತ್ತಿಗೆಗೆ ರಿಚ್ ಲುಕ್; ಈ ಸುಂದರ ಡಿಸೈನ್ಸ್ ಒಮ್ಮೆ ನೋಡಿ!