Kannada

ನಿಮ್ಮ ಸೀರೆಗೆ ಗ್ರ್ಯಾಂಡ್ ಲುಕ್ ನೀಡುವ ಟ್ರೆಂಡಿ ಬ್ಲೌಸ್ ಸ್ಲೀವ್ ಡಿಸೈನ್ಸ್

ಸೀರೆಯ ಅಂದವನ್ನು ಹೆಚ್ಚಿಸುವ ಲೇಟೆಸ್ಟ್ ಬ್ಲೌಸ್ ಸ್ಲೀವ್ ಡಿಸೈನ್‌ಗಳು.
Kannada

ಟ್ರೆಡಿಷನಲ್ ಡಿಸೈನ್

ಸೀರೆಯಲ್ಲಿ ಟ್ರೆಡಿಷನಲ್ ಲುಕ್ ಬೇಕೆಂದರೆ, ಈ ರೀತಿಯ ಸ್ಲೀವ್ ಪ್ಯಾಟರ್ನ್ ಟ್ರೈ ಮಾಡಿ. ಇದು ನಿಮ್ಮ ಸೀರೆಗೆ ಅದ್ಭುತವಾದ ಕಳೆ ನೀಡುತ್ತದೆ.

Image credits: Instagram
Kannada

ವಿಂಡೋ ಡಿಸೈನ್

ತೋಳುಗಳಿಗೆ ಸಣ್ಣ ಸಣ್ಣ ಕಿಟಕಿಗಳಿರುವಂತೆ ಕಾಣುವ ಈ ಡಿಸೈನ್ ಬ್ಲೌಸ್‌ಗೆ ಸಖತ್ ಲುಕ್ ಕೊಡುತ್ತದೆ. ಫ್ಯಾನ್ಸಿ ಸೀರೆಗಳಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: Instagram
Kannada

ಫ್ಯಾನ್ಸಿ ಡಿಸೈನ್

ನಿಮ್ಮ ಫ್ಯಾನ್ಸಿ ಸೀರೆಗೆ ಟ್ರೆಂಡಿ ಲುಕ್ ಕೊಡಬೇಕೆಂದರೆ, ಇಂತಹ ಫ್ಯಾನ್ಸಿ ಡಿಸೈನ್ ಬ್ಲೌಸ್ ಹೊಲಿಸಿ. ಇದು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

Image credits: Instagram
Kannada

ಕ್ಲಾಸಿ ಡಿಸೈನ್

ಈ ರೀತಿಯ ಬ್ಲೌಸ್ ಡಿಸೈನ್ ತುಂಬಾ ಕ್ಲಾಸಿ ಲುಕ್ ಕೊಡುತ್ತದೆ. ನೀವು ಯಾವುದೇ ಸೀರೆಗೆ ಇಂತಹ ಬ್ಲೌಸ್ ಮ್ಯಾಚ್ ಮಾಡಿದರೂ ನಿಮ್ಮ ಸ್ಟೈಲ್ ಹೈಲೈಟ್ ಆಗುವುದು ಗ್ಯಾರಂಟಿ.

Image credits: Instagram
Kannada

ಫ್ರಿಲ್ಸ್ ಡಿಸೈನ್

ಇತ್ತೀಚೆಗೆ ಇಂತಹ ಫ್ರಿಲ್ಸ್ ಇರುವ ಬ್ಲೌಸ್ ಡಿಸೈನ್ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಕೆಳಗೆ ಸಣ್ಣ ಮಣಿಗಳು ನೇತಾಡುತ್ತಿರುವುದರಿಂದ ಇದು ಸೀರೆಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

Image credits: Instagram
Kannada

ಡಿಸೈನರ್ ಬ್ಲೌಸ್

ರೇಷ್ಮೆ ಸೀರೆಗಳು ಇನ್ನಷ್ಟು ಹೈಲೈಟ್ ಆಗಬೇಕೆಂದರೆ, ಇಂತಹ ಡಿಸೈನರ್ ಬ್ಲೌಸ್ ಟ್ರೈ ಮಾಡಿ. ಮದುವೆ, ಸಮಾರಂಭಗಳಲ್ಲಿ ನಿಮ್ಮ ಸೀರೆಯ ಲುಕ್ ಎದ್ದು ಕಾಣುತ್ತದೆ.

Image credits: Instagram

ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಬಳೆಗಳ ಡಿಸೈನ್! ಟ್ರೈ ಮಾಡಿ

Long Haram Designs: ಒಂದೇ ಲಾಂಗ್ ಹಾರ ಸಾಕು, ಕುತ್ತಿಗೆಗೆ ರಿಚ್ ಲುಕ್; ಈ ಸುಂದರ ಡಿಸೈನ್ಸ್ ಒಮ್ಮೆ ನೋಡಿ!

ಮುಖದ ಮೇಲಿನ ಮೊಡವೆ ಸುಲಭವಾಗಿ ನಿವಾರಿಸಲು ಈ ಮನೆಮದ್ದು ಬಳಸಿ

Pattu Saree Blouse Designs: ಯುವತಿಯರಿಗಾಗಿ ಟ್ರೆಂಡಿಂಗ್ ರೇಷ್ಮೆ ಸೀರೆ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್ಸ್