Kannada

Bangles Designs:

ಎಷ್ಟೇ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಬಳೆಗಳ ಡಿಸೈನ್

Kannada

ಮುತ್ತಿನ ಬಳೆಗಳು

ಮುತ್ತುಗಳಿಂದ ಮಾಡಿದ ಈ ಬಳೆಗಳು ಕೈಗಳ ಅಂದವನ್ನು ದುಪ್ಪಟ್ಟು ಮಾಡುತ್ತವೆ. ರೇಷ್ಮೆ ಸೀರೆ ಹಾಗೂ ಲೆಹೆಂಗಾಗಳ ಜೊತೆ ಇವು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.

Image credits: Southindia jewellery
Kannada

ಲಕ್ಷ್ಮಿ ಕಾಸಿನ ಬಳೆಗಳು

ಲಕ್ಷ್ಮಿ ದೇವಿಯ ಕಾಸುಗಳಿರುವ ಈ ಬಳೆಗಳು ಅದ್ಭುತವಾದ ಟ್ರೆಡಿಷನಲ್ ಲುಕ್ ನೀಡುತ್ತವೆ. ಕೈಗಳಿಗೆ ಇವು ತುಂಬಾನೇ ಸುಂದರವಾಗಿ ಕಾಣುತ್ತವೆ.

Image credits: Southindia jewellery
Kannada

ಟ್ರೆಡಿಷನಲ್ ಕುಂದನ್ ಬಳೆಗಳು

ಮದುವೆ ಮತ್ತು ಹಬ್ಬದ ಸಮಯದಲ್ಲಿ ಸ್ಪೆಷಲ್ ಲುಕ್ ನೀಡಲು ಕುಂದನ್ ಹಾಗೂ ಪೋಲ್ಕಿ ವರ್ಕ್ ಇರುವ ಅಗಲವಾದ ಬಳೆಗಳು ಯಾವಾಗಲೂ ಟ್ರೆಂಡ್‌ನಲ್ಲಿರುತ್ತವೆ.

Image credits: Southindia jewellery
Kannada

ಲಕ್ಷ್ಮಿ ದೇವಿಯ ಬಳೆಗಳು

ಲಕ್ಷ್ಮಿ ದೇವಿಯ ರೂಪವಿರುವ ಈ ಬಳೆಗಳು ಕೈಗಳಿಗೆ ರಾಯಲ್ ಲುಕ್ ತಂದುಕೊಡುತ್ತವೆ. ಸೀರೆಗಳ ಜೊತೆ ಇವು ಪರ್ಫೆಕ್ಟ್ ಆಗಿ ಸೆಟ್ ಆಗುತ್ತವೆ.

Image credits: Southindia jewellery
Kannada

ಸ್ಟೋನ್-ಸ್ಟಡೆಡ್ ಡೈಮಂಡ್-ಕಟ್ ಬಳೆಗಳು

ಡೈಲಿ ವೇರ್ ಅಥವಾ ಪಾರ್ಟಿಗಳಿಗೆ ಹಗುರವಾದ ಡೈಮಂಡ್ ಕಟ್ ಹಾಗೂ ಹರಳುಗಳಿರುವ ಬಳೆಗಳು ಬೆಸ್ಟ್ ಆಯ್ಕೆ. ಇವು ರಾಯಲ್ ಲುಕ್ ನೀಡುತ್ತವೆ.

Image credits: Southindia jewellery
Kannada

ಆಂಟಿಕ್ ಗೋಲ್ಡ್ ಫಿನಿಶ್ ಬಳೆಗಳು

ಟೆಂಪಲ್ ಜ್ಯುವೆಲರಿ ಡಿಸೈನ್‌ನಲ್ಲಿ ಬರುವ ಈ ಆಂಟಿಕ್ ಬಳೆಗಳು ರೇಷ್ಮೆ ಸೀರೆ ಹಾಗೂ ಸಾಂಪ್ರದಾಯಿಕ ಉಡುಗೆಗಳಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತವೆ.

Image credits: Southindia jewellery
Kannada

ಮುತ್ತಿನ ಬಳೆಗಳು

ಟ್ರೆಂಡಿ ಫ್ಯಾಷನ್ ಇಷ್ಟಪಡುವ ಯುವತಿಯರ ಮೊದಲ ಆಯ್ಕೆ ಈ ಮುತ್ತಿನ ಬಳೆಗಳು. ಸೀರೆ, ಲೆಹೆಂಗಾ ಅಥವಾ ಮಾಡರ್ನ್ ಡ್ರೆಸ್‌ಗಳಿಗೂ ಇವು ರಾಯಲ್ ಲುಕ್ ನೀಡುತ್ತವೆ.

Image credits: Southindia jewellery
Kannada

ಗೋಲ್ಡನ್ ಬಳೆಗಳು

ಚಿನ್ನದ ಬಣ್ಣ ಅಥವಾ ಆಂಟಿಕ್ ಫಿನಿಶಿಂಗ್ ಬಳೆಗಳ ಮಧ್ಯೆ ಹರಳುಗಳನ್ನು ಜೋಡಿಸಿರುವ ಡಿಸೈನ್‌ಗಳು ಸಾಂಪ್ರದಾಯಿಕ ಸಮಾರಂಭಗಳಲ್ಲಿ ವಿಶೇಷ ಆಕರ್ಷಣೆಯಾಗುತ್ತವೆ.

Image credits: Southindia jewellery
Kannada

ಟ್ರೆಡಿಷನಲ್ ಬಳೆಗಳು

ಸಾಂಪ್ರದಾಯಿಕ ಬಳೆಗಳು ಕೈಗಳಿಗೆ ಕಳೆ ತರುತ್ತವೆ. ವಿಶೇಷವಾಗಿ ರೇಷ್ಮೆ ಸೀರೆಗಳಿಗೆ ಇಂತಹ ಬಳೆಗಳು ಗ್ರ್ಯಾಂಡ್ ಲುಕ್ ನೀಡುತ್ತವೆ.

Image credits: Southindia jewellery
Kannada

ಕುಂದನ್ ಕಾಂಬಿನೇಷನ್ ಬಳೆಗಳು

ಮಧ್ಯದಲ್ಲಿ ಹೊಳೆಯುವ ಕುಂದನ್ ಅಥವಾ ಪೋಲ್ಕಿ ಹರಳುಗಳಿದ್ದು, ಸುತ್ತಲೂ ಸ್ಟೋನ್ ಬಾರ್ಡರ್ ಬರುವ ಬಳೆಗಳ ಡಿಸೈನ್ ಮದುವೆ ಸಮಾರಂಭಗಳಿಗೆ ಹೇಳಿಮಾಡಿಸಿದಂತಿವೆ.

Image credits: Southindia jewellery

Long Haram Designs: ಒಂದೇ ಲಾಂಗ್ ಹಾರ ಸಾಕು, ಕುತ್ತಿಗೆಗೆ ರಿಚ್ ಲುಕ್; ಈ ಸುಂದರ ಡಿಸೈನ್ಸ್ ಒಮ್ಮೆ ನೋಡಿ!

ಮುಖದ ಮೇಲಿನ ಮೊಡವೆ ಸುಲಭವಾಗಿ ನಿವಾರಿಸಲು ಈ ಮನೆಮದ್ದು ಬಳಸಿ

Pattu Saree Blouse Designs: ಯುವತಿಯರಿಗಾಗಿ ಟ್ರೆಂಡಿಂಗ್ ರೇಷ್ಮೆ ಸೀರೆ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್ಸ್

Gold Locket Designs: ಚೈನ್ ಅಂದವನ್ನು ಹೆಚ್ಚಿಸುವ ಬ್ಯೂಟಿಫುಲ್ ಚಿನ್ನದ ಲಾಕೆಟ್‌