ಕೇವಲ 3 ಗ್ರಾಂ ತೂಕದ ಚಿನ್ನದ ಚೈನ್‌ಗಳು! ಇಲ್ಲಿವೆ ನೋಡಿ ಸಖತ್ ಡಿಸೈನ್ಸ್
ಕಡಿಮೆ ತೂಕದಲ್ಲಿ ಚಿನ್ನದ ಚೈನ್ ಖರೀದಿಸಬೇಕು ಎಂದುಕೊಂಡವರಿಗೆ ಇಲ್ಲಿ ಕೆಲವು ಉತ್ತಮ ಡಿಸೈನ್‌ಗಳನ್ನು ನೀಡಲಾಗಿದೆ. ಇವು ಕೇವಲ 3 ಗ್ರಾಂ ತೂಕದಲ್ಲಿ ಲಭ್ಯವಿವೆ.
fashion Sep 08 2026
Author: Govindaraj S Image Credits:Instagram@khodiyarjewellersmandvi
Kannada
ಬೋ ಡಿಸೈನ್ ಲಾಕೆಟ್ ಚೈನ್
ತೆಳುವಾದ ಚೈನ್‌ಗೆ ಬೋ ಡಿಸೈನ್ ಇರುವ ಲಾಕೆಟ್ ಜೋಡಿಸಲಾಗಿದೆ. ಇದು ಕಾಲೇಜು ಯುವತಿಯರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದನ್ನು ನೀವು 3 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
Image credits: gemini ai
Kannada
ಬೀಡ್ಸ್ ಡಿಸೈನ್ ಚೈನ್
ಚಿನ್ನದ ಮಣಿಗಳಿರುವ ಈ ಚೈನ್ ನಿಮಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ. ಇದು ಯಾವುದೇ ಡ್ರೆಸ್ ಜೊತೆಗಾದರೂ ಸುಲಭವಾಗಿ ಮ್ಯಾಚ್ ಆಗುತ್ತದೆ.
Image credits: mirraw.com
Kannada
ಪರ್ಲ್ ಲಾಕೆಟ್ ಇರುವ ಚೈನ್
ಮುತ್ತು ಧರಿಸಿದ ಲಾಕೆಟ್ ಹೊಂದಿರುವ ಈ ಕೇಬಲ್ ಲಿಂಕ್ ಚೈನ್ ತುಂಬಾ ಕಡಿಮೆ ತೂಕದಲ್ಲಿ ಲಭ್ಯ. ಇದನ್ನು ಪ್ರತಿದಿನ ಧರಿಸಲು ಬಳಸಬಹುದು, ಅಂದ್ರೆ ಡೈಲಿವೇರ್‌ಗೆ ಇದು ಉತ್ತಮ ಆಯ್ಕೆ.
Image credits: miabytanishq
Kannada
ಸ್ಯಾಟಲೈಟ್ ಡಿಸೈನ್ ಚೈನ್
ಆಧುನಿಕ ನೋಟವನ್ನು ಬಯಸುವವರಿಗೆ ಈ ಸ್ಯಾಟಲೈಟ್ ಡಿಸೈನ್ ಚೈನ್ ಉತ್ತಮ ಆಯ್ಕೆಯಾಗಿದೆ. ಇದು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತದೆ. ಕಚೇರಿಗೆ ಹೋಗುವ ಮಹಿಳೆಯರಿಗೆ ಇದು ಚೆನ್ನಾಗಿ ಕಾಣಿಸುತ್ತದೆ.
Image credits: candere.com
Kannada
ಸ್ಟೋನ್ ಡಿಸೈನ್ ಚೈನ್
ಹೂವಿನ ಡಿಸೈನ್ ಇರುವ ಲಾಕೆಟ್ ಹಾಗೂ ಕಲ್ಲುಗಳನ್ನು ಹೊಂದಿರುವ ಈ ತೆಳುವಾದ ಚೈನ್, ಫ್ಯಾಷನ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ನೀವು 3 ಗ್ರಾಂನಲ್ಲಿ ಖರೀದಿಸಬಹುದು.
Image credits: gemini ai
Kannada
ಚಾರ್ಮ್ ಡಿಸೈನ್ ಚೈನ್
ಚಾರ್ಮ್ ಡಿಸೈನ್ ಚೈನ್ ಅನ್ನು ಮಕ್ಕಳು, ಯುವತಿಯರು, ದೊಡ್ಡವರು ಹೀಗೆ ಎಲ್ಲರೂ ಧರಿಸಬಹುದು. ಈ ಡಿಸೈನ್ ಯಾವುದೇ ರೀತಿಯ ಡ್ರೆಸ್‌ಗೂ ಸುಲಭವಾಗಿ ಮ್ಯಾಚ್ ಆಗುತ್ತದೆ.