ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!
ಮಹಿಳೆಯರು ದಿನನಿತ್ಯ ಧರಿಸಲು ಇಷ್ಟಪಡುವ ಹಗುರವಾದ, ಆದರೆ ಸುಂದರವಾದ ಆಭರಣಗಳಿಗೆ ಹೆಚ್ಚು ಬೇಡಿಕೆಯಿದೆ. ನಿಮ್ಮ ಸಿಂಪಲ್ ಚೈನ್‌ಗೆ ಹೊಸ ಲುಕ್ ಕೊಡುವ 2 ಗ್ರಾಂ ತೂಕದ ಹೂವಿನ ಡಿಸೈನ್ ಡಾಲರ್‌ಗಳ ಬಗ್ಗೆ ತಿಳಿಯಿರಿ.
fashion Sep 08 2026
Author: Sathish Kumar KH Image Credits:Pinterest