Kannada

ಕಡಿಮೆ ಬಜೆಟ್‌ನಲ್ಲಿ ಬೆಳ್ಳಿ ಬ್ರೇಸ್ಲೆಟ್‌ಗಳು.. ಇಲ್ಲಿವೆ ನೋಡಿ ಸಖತ್ ಡಿಸೈನ್ಸ್

Kannada

ಹಾರ್ಟ್ ಶೇಪ್ ಡಿಸೈನ್

ಹಾರ್ಟ್ ಶೇಪ್ ಡಿಸೈನ್‌ನಲ್ಲಿರುವ ಈ ಸಿಲ್ವರ್ ಬ್ರೇಸ್ಲೆಟ್ ಕಡಿಮೆ ಬಜೆಟ್‌ನಲ್ಲಿ ಸಿಗುತ್ತೆ. ಡೈಲಿವೇರ್‌ಗೆ ಇದು ತುಂಬಾ ಚೆನ್ನಾಗಿ ಕಾಣುತ್ತೆ.

Image credits: erisilvers.com
Kannada

ಬಟರ್‌ಫ್ಲೈ ಡಿಸೈನ್

ವೈಟ್ ಸ್ಟೋನ್ಸ್ ಹಾಗೂ ಬಟರ್‌ಫ್ಲೈ ಡಿಸೈನ್ ಇರುವ ಈ ಬ್ರೇಸ್ಲೆಟ್ ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತೆ. ಇದು ತುಂಬಾನೇ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Image credits: caratlane.com
Kannada

ಮುತ್ತಿನ ಡಿಸೈನ್

ಹಾರ್ಟ್ ಶೇಪ್ ಮತ್ತು ಬಿಳಿ ಮುತ್ತುಗಳಿರುವ ಈ ಬ್ರೇಸ್ಲೆಟ್ ಹಾಕಿಕೊಂಡರೆ ತುಂಬಾ ಚೆನ್ನಾಗಿ ಕಾಣುತ್ತೆ. ಕಾಲೇಜು ಹುಡುಗಿಯರಿಗೆ ಇದು ಒಂದು ಉತ್ತಮ ಆಯ್ಕೆ.

Image credits: instagram- vinayak_silver\ natraj_jewellers_
Kannada

ಸಿಂಪಲ್ ಡಿಸೈನ್

ತೆಳುವಾದ ಚೈನ್ ಮತ್ತು ಮುತ್ತುಗಳಿರುವ ಈ ಡಿಸೈನ್ ತುಂಬಾ ಸಿಂಪಲ್ ಆಗಿದೆ. ದಿನನಿತ್ಯದ ಬಳಕೆಗೆ ಇದು ಹೇಳಿ ಮಾಡಿಸಿದ್ದು.

Image credits: miabytanishq
Kannada

ಫ್ಲವರ್ ಡಿಸೈನ್

ಫ್ಲವರ್ ಡಿಸೈನ್ ಬ್ರೇಸ್ಲೆಟ್‌ಗಳು ಸದ್ಯ ಟ್ರೆಂಡ್‌ನಲ್ಲಿವೆ. ಇವು ನಿಮ್ಮ ಕೈಗಳ ಅಂದವನ್ನು ದುಪ್ಪಟ್ಟು ಮಾಡುತ್ತವೆ.

Image credits: Pinterest
Kannada

ಲೇಟೆಸ್ಟ್ ಡಿಸೈನ್

ಸಿಂಪಲ್ ಮತ್ತು ಸ್ಟೈಲಿಶ್ ಲುಕ್ ಬಯಸುವವರಿಗೆ ಈ ಫ್ಲವರ್ ಡಿಸೈನ್ ಬ್ರೇಸ್ಲೆಟ್ ಒಂದು ಒಳ್ಳೆ ಆಯ್ಕೆ. ವರ್ಕಿಂಗ್ ವುಮೆನ್‌ಗಳಿಗೆ ಇದು ಸೂಪರ್ ಆಗಿ ಕಾಣುತ್ತೆ.

Image credits: insta

Stud Earrings: 100 ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಗೋಲ್ಡ್ ಲುಕ್ ಸ್ಟಡ್ ಓಲೆಗಳು!

Blouse Designs: ಸೀರೆಗೆ ಸ್ಟೈಲಿಶ್ ಲುಕ್ ಕೊಡುವ ಬ್ಲೌಸ್ ಬ್ಯಾಕ್ ಡಿಸೈನ್‌ಗಳಿವು!

ಇಂದಿನ ಯುವತಿಯರು ಇಷ್ಟಪಡುವ ಯೂನಿಕ್ ಡಿಸೈನ್ ಬ್ರೇಸ್‌ಲೆಟ್‌ಗಳು!

Earrings: ವೆಸ್ಟರ್ನ್ ಡ್ರೆಸ್‌ಗಳಿಗೆ ಸಿಂಪಲ್ & ಸೋಬರ್ ಕಿವಿಯೋಲೆಗಳು, ಈ ಡಿಸೈನ್ಸ್ ನೋಡಿ