ಪುಟಾಣಿ ಪಾದಗಳಿಗೆ ಮುದ್ದಾದ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!
ಮಕ್ಕಳಿಗಾಗಿ ಟ್ರೆಂಡಿ ಹಾಗೂ ಸ್ಟೈಲಿಶ್ ಆಗಿರುವ ಬೆಳ್ಳಿ ಕಾಲ್ಗೆಜ್ಜೆಗಳ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಪುಟಾಣಿಗಳ ಕಾಲಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
fashion Sep 08 2026
Author: Govindaraj S Image Credits:ಸೋಶಿಯಲ್ ಮೀಡಿಯಾ