Kannada

ಹಳೆಯ ಮೆಟಲ್ ಬಳೆಗಳಿಂದ ಮಾಡಿ ಕ್ಯೂಟ್ ಬ್ರೇಸ್ಲೆಟ್: ನೋಡೋಕೆ ಬ್ರಾಂಡೆಡ್ ಅನ್ಸುತ್ತೆ

ಮನೆಯಲ್ಲಿರುವ ಹಳೆಯ ಮೆಟಲ್ ಬಳೆಗಳನ್ನು ಬಿಸಾಡಬೇಡಿ. ಅವುಗಳಿಂದಲೇ ಸುಂದರವಾದ, ಬ್ರಾಂಡೆಡ್ ಬ್ರೇಸ್ಲೆಟ್‌ಗಳನ್ನು ತಯಾರಿಸಬಹುದು. ಇದನ್ನು ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯಿರಿ.
Kannada

ಮುತ್ತು ಮತ್ತು ಮಣಿಗಳ ಫ್ಯಾನ್ಸಿ ಬ್ರೇಸ್ಲೆಟ್

ಮೆಟಲ್ ಬಳೆಗಳ ಮೇಲೆ ಚಿಕ್ಕ ಮುತ್ತುಗಳು, ಕಲರ್‌ಫುಲ್ ಮಣಿಗಳು ಅಥವಾ ಸ್ಟೋನ್ಸ್‌ಗಳನ್ನು ಅಂಟಿಸಿ. ಹೀಗೆ ಮಾಡಿದ್ರೆ ಡಿಸೈನರ್ ಟಚ್ ಸಿಗುತ್ತೆ. ಬಳೆ ಮೇಲೆ ಬಿಳಿ ಮುತ್ತುಗಳನ್ನು ಹಾಕಿದರೆ, ಪ್ರೀಮಿಯಂ ಆಗಿ ಕಾಣಿಸುತ್ತದೆ.

Image credits: chat gpt
Kannada

ಸಿಲ್ಕ್ ಥ್ರೆಡ್ ಸುತ್ತಿದ ಬ್ರೇಸ್ಲೆಟ್

ಸಾದಾ ಮೆಟಲ್ ಬಳೆಗೆ ರೇಷ್ಮೆ ದಾರವನ್ನು ಸುತ್ತಿ ಹೊಸ ಲುಕ್ ಕೊಡಿ. ಮಲ್ಟಿಕಲರ್ ದಾರಗಳನ್ನು ಬಳಸಿದರೆ ಬ್ರೇಸ್ಲೆಟ್ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಇದರ ಮೇಲೆ ಚಿಕ್ಕ ಕನ್ನಡಿ ಸೇರಿಸಿ ಮತ್ತಷ್ಟು ಫ್ಯಾನ್ಸಿ ಮಾಡಬಹುದು.

Image credits: chat gpt
Kannada

ಚಾರ್ಮ್ ಹ್ಯಾಂಗಿಂಗ್ ಬ್ರೇಸ್ಲೆಟ್ ಡಿಸೈನ್

ನಿಮಗೆ ಟ್ರೆಂಡಿ ಜ್ಯುವೆಲ್ಲರಿ ಇಷ್ಟಾನಾ? ಹಾಗಿದ್ರೆ ಮೆಟಲ್ ಬಳೆಗೆ ಚಿಕ್ಕ ಚಿಕ್ಕ ಚಾರ್ಮ್ಸ್, ಸ್ಟಾರ್, ಹಾರ್ಟ್ ಅಥವಾ ಹೂವಿನ ಪೆಂಡೆಂಟ್‌ಗಳನ್ನು ಹಾಕಿ ಕ್ಯೂಟ್ ಬ್ರೇಸ್ಲೆಟ್ ರೆಡಿ ಮಾಡಿ. 

Image credits: chat gpt
Kannada

ಸ್ಟೋನ್ ವರ್ಕ್ ಬ್ರೇಸ್ಲೆಟ್

ಬಳೆಯ ಮೇಲೆ ಸ್ಟೋನ್ ವರ್ಕ್ ಮಾಡಿ ಅದ್ಭುತವಾದ ಡಿಸೈನ್ ತಯಾರಿಸಬಹುದು. ಈ ಬ್ರೇಸ್ಲೆಟ್ ನೋಡಲು ದುಬಾರಿ ಫ್ಯಾಷನ್ ಬ್ರಾಂಡ್‌ನಂತೆ ಕಾಣಿಸುತ್ತದೆ. 

Image credits: chat gpt
Kannada

ಫ್ಲೋರಲ್ DIY ಬ್ರೇಸ್ಲೆಟ್

ಆರ್ಟಿಫಿಶಿಯಲ್ ಚಿಕ್ಕ ಹೂವುಗಳು, ಎಲೆಗಳು ಮತ್ತು ಮುತ್ತುಗಳ ಸಹಾಯದಿಂದ ಮೆಟಲ್ ಬಳೆಯನ್ನು ಫ್ಲೋರಲ್ ಬ್ರೇಸ್ಲೆಟ್ ಆಗಿ ಬದಲಾಯಿಸಬಹುದು. ಈ ಡಿಸೈನ್ ಫೋಟೋಶೂಟ್, ಹಬ್ಬ-ಹರಿದಿನಗಳಿಗೆ ವಿಶೇಷ ಆಕರ್ಷಣೆ ನೀಡುತ್ತದೆ.

Image credits: chat gpt

ಶೈನಿಂಗ್ ಜೊತೆ ರಾಯಲ್ ಲುಕ್: ಸೌತ್ ಇಂಡಿಯನ್ ಚಿನ್ನದ ಜುಮುಕಿಯ ಲೇಟೆಸ್ಟ್ ಡಿಸೈನ್ಸ್

Sheer Sarees: ಫಿಗರ್ ಫ್ಲಾಂಟ್ ಮಾಡ್ಬೇಕಾ? ಟ್ರೈ ಮಾಡಿ ಈ 6 ಶೀರ್ ಸೀರೆ ಡಿಸೈನ್ಸ್

ಕೇವಲ ₹150ಕ್ಕೆ ಮಲ್ಟಿಕಲರ್ ಜುಮ್ಕಿ! ಮುಖದ ಅಂದ ಹೆಚ್ಚಿಸುವ 6 ಡಿಸೈನ್ಸ್

ಚಿನ್ನದ ಚೈನ್ ಟೆನ್ಶನ್ ಬೇಡ, ಸಣ್ಣ ಪೆಂಡೆಂಟ್ ಜೊತೆ ಧರಿಸಿ ಟ್ರೆಂಡಿ ಥ್ರೆಡ್ ಮಾಂಗಲ್ಯ!