Kannada

Sheer Sarees: ಫಿಗರ್ ಫ್ಲಾಂಟ್ ಮಾಡ್ಬೇಕಾ? ಟ್ರೈ ಮಾಡಿ ಈ 6 ಶೀರ್ ಸೀರೆ ಡಿಸೈನ್ಸ್

Kannada

ನೀಲಿ ಪೇಪರ್ ಶಿಫಾನ್ ಶೀರ್ ಸೀರೆ

ಉಟ್ಟರೂ ಉಡದಂತಿರುವ, ದೇಹಕ್ಕೆ ಯಾವುದೇ ಭಾರ ಎನಿಸದ ಸೀರೆ ಬೇಕಿದ್ದರೆ, ಈ ರೀತಿಯ ಪೇಪರ್ ಶಿಫಾನ್ ಸೀರೆ ಖರೀದಿಸಿ. ನೀಲಿ ಬಣ್ಣದ ಶೀರ್ ಸೀರೆಯಲ್ಲಿ ಜಾನ್ವಿ ಕಪೂರ್ ಸಖತ್ ಗಾರ್ಜಿಯಸ್ ಆಗಿ ಕಾಣುತ್ತಿದ್ದಾರೆ.

Image credits: instagram
Kannada

ಆರೆಂಜ್ ಶೀರ್ ಆರ್ಗೆಂಜಾ ಸೀರೆ

ಸಾದಾ ಸೀರೆಗಳು ಯುವತಿಯರ ಮೇಲೆ ತುಂಬಾ ಎಲಿಗೆಂಟ್ ಆಗಿ ಕಾಣಿಸುತ್ತವೆ. ನೀವು ಆರೆಂಜ್ ಬಣ್ಣದಲ್ಲಿ ಶೀರ್ ಆರ್ಗೆಂಜಾ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಪಾರ್ಟಿ ಮತ್ತು ಫಂಕ್ಷನ್‌ಗಳಿಗೆ ಬೆಸ್ಟ್ ಆಯ್ಕೆಯಾಗಿದೆ.

Image credits: instagram
Kannada

ಕೆಂಪು ಶೀರ್ ಶಿಫಾನ್ ಸೀರೆ

ಸಾದಾ ಸೀರೆಗಳಲ್ಲೇ ನೀವು ಕೆಂಪು ಬಣ್ಣದ ಶೀರ್ ಶಿಫಾನ್ ಸೀರೆಯನ್ನು ಖರೀದಿಸಬಹುದು. ಬ್ರಾಲೆಟ್ ಬ್ಲೌಸ್ ಜೊತೆ ಈ ರೀತಿಯ ಸೀರೆ ಧರಿಸಿ ನಿಮ್ಮ ಪ್ರಿಯಕರನ ಹೃದಯ ಕದಿಯಬಹುದು.

Image credits: instagram
Kannada

ಬ್ಲೂ ಸೀಕ್ವಿನ್ಸ್ ಶೀರ್ ಸೀರೆ

ನೀಲಿ ಬಣ್ಣದ ಈ ಶೀರ್ ಸೀರೆಯಲ್ಲಿ ಸೀಕ್ವಿನ್ಸ್ ವರ್ಕ್ ಮಾಡಲಾಗಿದ್ದು, ಇದು ಸೀರೆಗೆ ಗ್ಲಾಸಿ ಲುಕ್ ನೀಡುತ್ತಿದೆ. ಈ ರೀತಿಯ ಸೀರೆಗಳು ರಾತ್ರಿ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿವೆ. 

Image credits: instagram
Kannada

ಟಸೆಲ್ ಲಟ್ಕನ್ ಇರುವ ಪಿಂಕ್ ಶೀರ್ ಸೀರೆ

ಗುಲಾಬಿ ಬಣ್ಣದ ಶೀರ್ ಸೀರೆ ತುಂಬಾ ಕ್ಲಾಸಿಕ್ ಲುಕ್ ನೀಡುತ್ತದೆ. ಇದರ ಬಾರ್ಡರ್‌ನಲ್ಲಿರುವ ಟಸೆಲ್ ಲಟ್ಕನ್‌ಗಳು ಇದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

Image credits: instagram
Kannada

ನಿಯಾನ್ ಗ್ರೀನ್ ಆರ್ಗೆಂಜಾ ಶೀರ್ ಸೀರೆ

ಹಬ್ಬ ಹರಿದಿನಗಳಲ್ಲಿ ನೀವು ಈ ರೀತಿಯ ನಿಯಾನ್ ಗ್ರೀನ್ ಸೀರೆಯನ್ನು ಸ್ಟೈಲ್ ಮಾಡಿ, ಎಲ್ಲರ ಗಮನ ಸೆಳೆಯಬಹುದು. ಇದನ್ನು ಹಾಲ್ಟರ್‌ನೆಕ್ ಬ್ಲೌಸ್ ಜೊತೆ ಸ್ಟೈಲ್ ಮಾಡಿ. ಈ ರೀತಿಯ ಸೀರೆಗಳು 3 ಸಾವಿರ ರೂಪಾಯಿಯೊಳಗೆ ಲಭ್ಯ.

Image credits: instagram

ಕೇವಲ ₹150ಕ್ಕೆ ಮಲ್ಟಿಕಲರ್ ಜುಮ್ಕಿ! ಮುಖದ ಅಂದ ಹೆಚ್ಚಿಸುವ 6 ಡಿಸೈನ್ಸ್

ಚಿನ್ನದ ಚೈನ್ ಟೆನ್ಶನ್ ಬೇಡ, ಸಣ್ಣ ಪೆಂಡೆಂಟ್ ಜೊತೆ ಧರಿಸಿ ಟ್ರೆಂಡಿ ಥ್ರೆಡ್ ಮಾಂಗಲ್ಯ!

ಮುಖಕ್ಕೆ ಹೊಸ ಕಾಂತಿ ತರಲಿದೆ ಬೆಳ್ಳಿ ಕಿವಿಯೋಲೆ! ಈ ಡಿಸೈನ್‌ ಆಫೀಸ್‌ಗೆ ಟ್ರೈ ಮಾಡಿ

ಚಿನ್ನದ ಬದಲು ರಾಯಲ್ ಲುಕ್‌ಗಾಗಿ 6 ಡಿಸೈನರ್ ಕ್ರಾಫ್ಟ್ ರಿಂಗ್ಸ್ ಇಲ್ಲಿವೆ ನೋಡಿ