ಹೂವಿನ ಚಾರ್ಮ್ ಇರುವ ಕಪ್ಪು ಮಣಿಗಳ ಕಾಲ್ಗೆಜ್ಜೆ
ಈ ಕಾಲ್ಗೆಜ್ಜೆಯ ಮಧ್ಯದಲ್ಲಿ ಹೂವಿನ ಆಕಾರದ ಒಂದು ಚಾರ್ಮ್ ಇರುತ್ತದೆ. ಪೂರ್ತಿ ಕಾಲ್ಗೆಜ್ಜೆಯಲ್ಲಿ ಕಪ್ಪು ಮಣಿಗಳನ್ನು ಪೋಣಿಸಲಾಗಿರುತ್ತದೆ. ಈ ಕಾಲ್ಗೆಜ್ಜೆ ಸ್ವಲ್ಪ ಹೆವಿಯಾಗಿ, ಸ್ಟೈಲಿಶ್ ಆಗಿ ಕಾಣಿಸುತ್ತದೆ.
Image credits: Jewelleryshopper@instagram