Kannada

7 ಸಿಲ್ಕ್ ಸೂಟ್ಸ್ ಹಾಕಿದ್ರೆ, ಸಖತ್‌ ಸ್ಟೈಲಿಶ್‌, ಸ್ಲಿಮ್‌ ಆಗಿ ಕಾಣಸ್ತೀರಾ!

Kannada

ಅದ್ಭುತವಾದ 7 ಸಿಲ್ಕ್ ಸೂಟ್ ಡಿಸೈನ್‌ಗಳು

ಮದರ್ಸ್ ಡೇ ಕಿಟ್ಟಿ ಪಾರ್ಟಿಯಲ್ಲಿ ಯಂಗ್ ಆಗಿ ಕಾಣಲು ಸಿಲ್ಕ್ ಸೂಟ್‌ಗಳು ಬೆಸ್ಟ್. ರೇಷ್ಮೆ ಬಟ್ಟೆಗಳು ಯಾವಾಗಲೂ ರಿಚ್ ಲುಕ್ ಕೊಡುತ್ತವೆ. ಈ 7 ಸಿಲ್ಕ್ ಸೂಟ್ ಡಿಸೈನ್‌ ಟ್ರೈ ಮಾಡಿದ್ರೆ 'ಸಂತೂರ್ ಮಾಮ್' ತರ ಕಾಣಿಸ್ತೀರಿ.

Image credits: Gemini AI
Kannada

ಸ್ಟ್ರೈಟ್ ಕಟ್ ಸಿಲ್ಕ್ ಸೂಟ್

ಸ್ಟ್ರೈಟ್ ಕಟ್ ಸಿಲ್ಕ್ ಸೂಟ್ ತುಂಬಾ ಕ್ಲಾಸಿ ಮತ್ತು ಸ್ಲೀಕ್ ಲುಕ್ ನೀಡುತ್ತದೆ. ಇದರಲ್ಲಿ ಕುರ್ತಾ ನೇರ ಮತ್ತು ಫಿಟ್ ಆಗಿರುತ್ತದೆ. ಹಗುರವಾದ ಎಂಬ್ರಾಯಿಡರಿ ಅಥವಾ ಗೋಲ್ಡನ್ ಬಾರ್ಡರ್ ಇದ್ದರೆ ಪಾರ್ಟಿಗೆ ಪರ್ಫೆಕ್ಟ್.

Image credits: social media
Kannada

ಅನಾರ್ಕಲಿ ಸಿಲ್ಕ್ ಸೂಟ್

ರಾಯಲ್ ಮತ್ತು ಗ್ರೇಸ್‌ಫುಲ್ ಲುಕ್ ಬೇಕಿದ್ದರೆ, ಅನಾರ್ಕಲಿ ಸಿಲ್ಕ್ ಸೂಟ್ ಬೆಸ್ಟ್. ಫ್ಲೇರ್ ಇರುವ ಈ ಸೂಟ್ ಸುಂದರವಾಗಿ ಕಾಣುತ್ತದೆ, ನಿಮಗೆ ರಿಚ್ ವೈಬ್ ನೀಡುತ್ತದೆ. ಇದು ಎಲ್ಲಾ ವಯಸ್ಸಿನವರಿಗೂ ಸ್ಯೂಟ್ ಆಗುತ್ತದೆ.

Image credits: pinterest
Kannada

ಪೇಸ್ಟಲ್ ಸಿಲ್ಕ್ ಸೂಟ್

ಪೀಚ್, ಮಿಂಟ್ ಗ್ರೀನ್, ಬೇಬಿ ಪಿಂಕ್, ಪೌಡರ್ ಬ್ಲೂ, ಸೀ ಗ್ರೀನ್‌ನಂತಹ ಪೇಸ್ಟಲ್ (ತಿಳಿ ಬಣ್ಣಗಳು) ಈಗ ತುಂಬಾ ಟ್ರೆಂಡ್‌ನಲ್ಲಿವೆ. ಈ ಸೂಟ್ ಸಾಫ್ಟ್, ಫ್ರೆಶ್ ಲುಕ್ ನೀಡುತ್ತದೆ. ಯಂಗ್, ಗ್ಲೋಯಿಂಗ್ ಆಗಿ ಕಾಣುತ್ತೀರಿ.

Image credits: social media
Kannada

ಚಂದೇರಿ ಸಿಲ್ಕ್ ಸೂಟ್ ಡಿಸೈನ್

ಮಾಡರ್ನ್, ಕಂಫರ್ಟಬಲ್ ಲುಕ್‌ಗಾಗಿ ಚಂದೇರಿ ಸಿಲ್ಕ್ ಸೂಟ್ ಹಾಕಿ. ಈ ಸ್ಟೈಲ್ ಯಂಗ್, ಟ್ರೆಂಡಿಯಾಗಿ ಕಾಣುತ್ತದೆ.  ಸ್ವಲ್ಪ ಫ್ಯೂಷನ್ (ಇಂಡೋ-ವೆಸ್ಟರ್ನ್) ಲುಕ್ ಬೇಕಿದ್ದರೆ, ಇದರಲ್ಲಿ ಶಾರ್ಟ್ ಕುರ್ತಾ ಟ್ರೈ ಮಾಡಬಹುದು.

Image credits: instagram
Kannada

ಸಿಲ್ಕ್ ಸೂಟ್ ಜೊತೆ ಆರ್ಗೆನ್ಜಾ ದುಪಟ್ಟಾ

ನೀವು ಸ್ವಲ್ಪ ಟ್ರೆಂಡಿ ಮತ್ತು ಲೈಟ್ ಲುಕ್ ಬಯಸಿದರೆ, ಸಿಲ್ಕ್ ಸೂಟ್ ಜೊತೆಗೆ ಆರ್ಗೆನ್ಜಾ (ಹಗುರವಾದ ಪಾರದರ್ಶಕ ಬಟ್ಟೆ) ದುಪಟ್ಟಾ ಹಾಕಿ. ಈ ಕಾಂಬಿನೇಷನ್ ಸ್ಟೈಲಿಶ್ ಆಗಿ ಕಾಣುತ್ತದೆ.

Image credits: instagram
Kannada

ಬನಾರಸಿ ಸಿಲ್ಕ್ ಸೂಟ್ ಡಿಸೈನ್

ಬನಾರಸಿ ಸಿಲ್ಕ್ ಸೂಟ್ ತನ್ನ ಜರಿ ಕೆಲಸ, ಸಾಂಪ್ರದಾಯಿಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದರ ರಿಚ್ ಪ್ಯಾಟರ್ನ್ , ಹೊಳಪು ನಿಮಗೆ ಹಬ್ಬದ ಮತ್ತು ರಾಯಲ್ ಲುಕ್ ನೀಡುತ್ತದೆ, ಇದು ಕಿಟ್ಟಿ ಪಾರ್ಟಿಗೆ ಹೇಳಿ ಮಾಡಿಸಿದ್ದು.

Image credits: pinterest
Kannada

ಎಂಬ್ರಾಯಿಡರಿ ಬಂಧೇಜ್ ಪ್ರಿಂಟ್ ಸಿಲ್ಕ್ ಸೂಟ್

ನೀವು ಸ್ವಲ್ಪ ಹೆವಿ ಮತ್ತು ಪಾರ್ಟಿ ವೇರ್ ಲುಕ್ ಬಯಸಿದರೆ, ಎಂಬ್ರಾಯಿಡರಿ ಇರುವ ಬಂಧೇಜ್ ಸಿಲ್ಕ್ ಸೂಟ್ ಬೆಸ್ಟ್. ಗೋಲ್ಡನ್ ಅಥವಾ ಸಿಲ್ವರ್ ಥ್ರೆಡ್ ವರ್ಕ್ ಇದನ್ನು ಇನ್ನಷ್ಟು ಸುಂದರವಾಗಿಸುತ್ತದೆ.

Image credits: Gemini AI

ಈ ರೀತಿ ಬ್ಲೌಸ್‌ ಹಾಕಿದ್ರೆ, ನಕ್ಲೇಸ್‌ ಬೇಡ, ಸರವೂ ಬೇಡ! ದುಡ್ಡು ಉಳಿಯುತ್ತೆ!

ಹೊಟ್ಟೆ ಬೊಜ್ಜು ಕಾಣಿಸ್ತಿದ್ಯಾ? ಸೀರೆ ಜೊತೆ ಈ 6 ಫುಲ್ ಕವರೇಜ್ ಬ್ಲೌಸ್ ಹಾಕ್ರೀ..!

ಯಾವುದೇ ಓಕೇಶನ್‌ಗೆ ಪರ್ಫೆಕ್ಟ್​! ನಟಿ ತ್ರಿಶಾ ಕೃಷ್ಣನ್​ 10 ಸೀರೆ ಲುಕ್ಸ್

ಟ್ರೆಡಿಷನಲ್ ಲುಕ್ ಜೊತೆ ಕೈಗಳ ಅಂದ ಹೆಚ್ಚಿಸೋ ಲೇಟೆಸ್ಟ್ ಗಾಜಿನ ಬಳೆ ಡಿಸೈನ್‌