Kannada

ಚಿನ್ನದ ಲೇಪಿತ ಹೂಪ್ ಓಲೆ

ಚಿನ್ನದ ಬೆಲೆ ಗಗನಕ್ಕೇರಿದೆ. ಆದರೆ ಸ್ಟೈಲ್ ವಿಚಾರದಲ್ಲಿ ಕಾಂಪ್ರಮೈಸ್ ಆಗುವ ಅಗತ್ಯವಿಲ್ಲ. 150 ರೂಪಾಯಿಯೊಳಗೆ ಸಿಗುವ ಚಿನ್ನದ ಲೇಪಿತ ಹೂಪ್ ಓಲೆಗಳ ಡಿಸೈನ್‌ಗಳು ಇಲ್ಲಿವೆ.
Kannada

ಗೆಜ್ಜೆ ಡಿಸೈನ್ ಓಲೆ

ಈ ಗೆಜ್ಜೆ ಡಿಸೈನ್ ಓಲೆಗಳು, ಸಾಂಪ್ರದಾಯಿಕ ಉಡುಗೆಗಳಿಗೆ, ಅದರಲ್ಲೂ ಸಲ್ವಾರ್ ಸೂಟ್‌ಗಳಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ಈ ರೀತಿಯ ಇಯರಿಂಗ್ಸ್ ಆನ್‌ಲೈನ್‌ನಲ್ಲಿ 150 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತೆ.  

Image credits: pinterest
Kannada

ಸಾಂಪ್ರದಾಯಿಕ ಓಲೆ ಡಿಸೈನ್

ನೀವು ಪ್ರತಿದಿನ ಸೀರೆ ಅಥವಾ ಸೂಟ್ ಜೊತೆ ಹಾಕಿಕೊಳ್ಳಲು ಸಾಂಪ್ರದಾಯಿಕ ಓಲೆ ಡಿಸೈನ್ ಹುಡುಕುತ್ತಿದ್ದರೆ, ಇದನ್ನು ನೋಡಬಹುದು. ಈ ಇಯರಿಂಗ್ಸ್ ನಿಮಗೆ 130 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ.  

Image credits: meesho
Kannada

ಮಾಡರ್ನ್ ಗೋಲ್ಡ್ ಹೂಪ್

ನಿಮ್ಮ ಉಡುಗೆಗೆ ಒಂದು ರಾಯಲ್ ಲುಕ್ ಬೇಕಿದ್ದರೆ, ಈ ಮಾಡರ್ನ್ ಡಿಸೈನ್ ಗೋಲ್ಡ್ ಹೂಪ್ ಖರೀದಿಸಬಹುದು. ಗೋಲ್ಡ್ ಪ್ಲೇಟಿಂಗ್ ಇರುವ ಈ ಇಯರಿಂಗ್ಸ್ ಅನ್ನು ನಿಮ್ಮ ಜ್ಯುವೆಲರಿ ಬಾಕ್ಸ್‌ನಲ್ಲಿ ಖಂಡಿತ ಇಟ್ಟುಕೊಳ್ಳಿ. 

Image credits: pinterest
Kannada

ಪ್ಲೇನ್ ಓಲೆ ಡಿಸೈನ್

ಕುಂದಲ್ ಪ್ಯಾಟರ್ನ್‌ನಲ್ಲಿರುವ ಈ ಓಲೆಗಳು ಪ್ರತಿದಿನದ ಬಳಕೆಗೆ ಪರ್ಫೆಕ್ಟ್. ಕಚೇರಿಗೆ ಹೋಗುವ ಯುವತಿಯರು ಈ ರೀತಿಯ ಓಲೆಗಳನ್ನು ಧರಿಸಿ ತಮ್ಮ ಸಿಂಗಾರಕ್ಕೆ ಒಂದು ವಿಶೇಷ ಮೆರುಗು ನೀಡಬಹುದು.
Image credits: meesho
Kannada

ರೋಪ್ ಡಿಸೈನ್ ಓಲೆ

ಹಗ್ಗದ ರೀತಿ ತಿರುಚಿದಂತೆ ಮಾಡಿದ ಈ ಓಲೆಯನ್ನು ನೀವು ಚಿನ್ನ ಅಥವಾ ಆರ್ಟಿಫಿಶಿಯಲ್ ಮಾರ್ಕೆಟ್ ಎರಡರಲ್ಲೂ ಕೊಂಡುಕೊಳ್ಳಬಹುದು. ಇದು ಎಲ್ಲಾ ರೀತಿಯ ಉಡುಗೆಗಳ ಜೊತೆಗೂ ಸೂಪರ್ ಆಗಿ ಕಾಣಿಸುತ್ತದೆ. 

Image credits: meesho
Kannada

ಕಡಿಮೆ ಬೆಲೆಗೆ ಎಲ್ಲಿ ಖರೀದಿಸುವುದು?

Meesho, Amazon ಅಥವಾ Flipkart ನಿಂದ ನೀವು ಆರ್ಟಿಫಿಶಿಯಲ್ ಇಯರಿಂಗ್ಸ್‌ಗಳನ್ನು 150 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇವುಗಳ ಹೊಳಪು ಥೇಟ್ ಚಿನ್ನದಂತೆಯೇ ಇರುತ್ತದೆ. 

Image credits: pinterest

Bell Gold Earrings: ಕೇವಲ 1 ಗ್ರಾಂ ಚಿನ್ನದಲ್ಲಿ 7 ಫ್ಯಾನ್ಸಿ ಪ್ಯಾಟರ್ನ್‌ಗಳು

ಟ್ರೆಂಡಿಂಗ್‌ನಲ್ಲಿ ಕೊರಿಯನ್ ಸ್ಟಡ್ ಇಯರಿಂಗ್ಸ್: ಸ್ಟೈಲಿಶ್ ಡಿಸೈನ್‌ಗಳು ಇಲ್ಲಿವೆ

ಪ್ರತಿದಿನ ಧರಿಸಲು ಸಿಂಪಲ್ ಮತ್ತು ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್ಸ್ ಇಲ್ಲಿವೆ

ಗಂಡು ಮಕ್ಕಳ ಕೈಬೆರಳಿಗೆ ಚಂದ ಕಾಣುವ 7 ಚಿನ್ನದ ಉಂಗುರಗಳ ಡಿಸೈನ್‌ಗಳು ಇಲ್ಲಿವೆ