Kannada

ಬೆಲ್ ಇಯರಿಂಗ್ಸ್ ಡಿಸೈನ್:

ಕೇವಲ 1 ಗ್ರಾಂ ಚಿನ್ನದಲ್ಲಿ 7 ಹಗುರ ಹಾಗೂ ಫ್ಯಾನ್ಸಿ ಪ್ಯಾಟರ್ನ್‌ಗಳು

Kannada

ಟ್ರಯಾಂಗುಲರ್ ಗೋಲ್ಡ್ ಬೆಲ್ ಇಯರಿಂಗ್ಸ್

ತ್ರಿಕೋನ ಆಕಾರದ ಈ ಚಿನ್ನದ ಓಲೆಗೆ ಬೆಲ್ ಜೋಡಿಸಲಾಗಿದೆ. ನೋಡಲು ತುಂಬಾ ಸುಂದರವಾಗಿದೆ. ಹೂವಿನ ಜಾಲಿ ವರ್ಕ್ & ಮಣಿಗಳು ಇದಕ್ಕೆ ಇನ್ನಷ್ಟು ಮೆರುಗು ನೀಡಿವೆ. ಇದನ್ನು 1 ಗ್ರಾಂನಲ್ಲಿ ಪ್ರತಿದಿನದ ಬಳಕೆಗಾಗಿ ಮಾಡಿಸಬಹುದು.

Image credits: instagram
Kannada

ಫ್ಲೋರಲ್ ಸ್ಟಡ್ ಬೆಲ್ ಇಯರಿಂಗ್ಸ್

22 ಕ್ಯಾರೆಟ್ ಚಿನ್ನದಲ್ಲಿ ತಯಾರಾದ ಹೂವಿನ ಸ್ಟಡ್ ಜೊತೆಗಿನ ಬೆಲ್ ಕಿವಿಯೋಲೆ ತುಂಬಾ ಸುಂದರವಾದ ಡಿಸೈನ್.  ಅಕ್ಕಸಾಲಿಗರ ಬಳಿ 1 ಗ್ರಾಂನಲ್ಲಿ ಇಂತಹ ಹಲವಾರು ವೆರೈಟಿಗಳನ್ನು ನೋಡಬಹುದು.

Image credits: instagram
Kannada

ಡಬಲ್ ಬೆಲ್ ಗೋಲ್ಡ್ ಇಯರಿಂಗ್ಸ್

ಮಿನಿಮಲ್ & ಕ್ಲಾಸಿ ಲುಕ್‌ಗಾಗಿ ಡಬಲ್ ಚೈನ್ ಕಿವಿ ಓಲೆಗಳಿಗಿಂತ ಉತ್ತಮವಾದುದು ಯಾವುದೂ ಇಲ್ಲ. ಇವುಗಳನ್ನು ಜಾಲಿ ವರ್ಕ್ ಮತ್ತು ಮುತ್ತುಗಳಿಂದ ತಯಾರಿಸಲಾಗುತ್ತದೆ. ಸಿಂಪಲ್ ಲುಕ್ ಇಷ್ಟಪಡುವವರಾದರೆ, ಇದು ಉತ್ತಮ ಆಯ್ಕೆ.

Image credits: instagram
Kannada

ಮೀನಾಕಾರಿ ಗೋಲ್ಡ್ ಇಯರಿಂಗ್ಸ್

ಸಾಂಪ್ರದಾಯಿಕ ವಿನ್ಯಾಸದಿಂದ ಸ್ಫೂರ್ತಿ ಪಡೆದ ಎಲೆ ಮಾದರಿಯ ಈ ಓಲೆಗೆ ಡಬಲ್ ಬೆಲ್ ಕಿವಿಯೋಲೆಯಿದೆ. ನೀವು ಇದನ್ನು 9 ಕ್ಯಾರೆಟ್‌ನಿಂದ 22 ಕ್ಯಾರೆಟ್ ಚಿನ್ನದಲ್ಲಿ 1-3 ಗ್ರಾಂ ಒಳಗೆ ಮಾಡಿಸಬಹುದು.

Image credits: instagram
Kannada

1 ಗ್ರಾಂ ಮಿನಿ ಬಾಲಿ ಡಿಸೈನ್

ಕಳಶ ಶೈಲಿಯ ಈ ಮಿನಿ ಸ್ಟಡ್ ಬಾಲಿ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರ ಮುಖಕ್ಕೂ ಚೆನ್ನಾಗಿ ಒಪ್ಪುತ್ತದೆ. ಜೊತೆಗೆ ಇರುವ ಬೆಲ್ ಕಿವಿಯೋಲೆ ಸುಂದರವಾಗಿ ಕಾಣುತ್ತಿದೆ. ನೀವು ಇದನ್ನು 1 ಗ್ರಾಂನಲ್ಲಿ ಮಾಡಿಸಬಹುದು.

Image credits: instagram
Kannada

ಪಾನ್ ಶೇಪ್ ಗೋಲ್ಡ್ ಬಾಲಿ ಸ್ಟಡ್

ಈ ಡಿಸೈನ್ ಪ್ರತಿದಿನದ ಬಳಕೆಗೆ ಅತ್ಯುತ್ತಮವಾಗಿದೆ. ವೀಳ್ಯದೆಲೆಯ ಮೇಲೆ ಗ್ರ್ಯಾನ್ಯುಲೇಷನ್ ಕೆಲಸ ಮಾಡಲಾಗಿದ್ದು, ಜೊತೆಗೆ ಕಟ್‌ವರ್ಕ್ ಲೈನ್‌ಗಳು ರಿಚ್ ಲುಕ್ ನೀಡುತ್ತವೆ.  

Image credits: instagram
Kannada

ಹೆವಿ ಸ್ಕ್ವೇರ್ ಜೂಮರ್ ಬಾಲಿ

1 ಗ್ರಾಂನಲ್ಲಿ ಭಾರವಾದ ಮತ್ತು ಸಾಂಪ್ರದಾಯಿಕ ಡಿಸೈನ್‌ನ ಡೈಮಂಡ್ ಶೇಪ್ ಬ್ಲಾಕ್ ಜೂಮರಿ ಬಾಲಿಯನ್ನು ಮಾಡಿಸಬಹುದು. ಸೂಕ್ಷ್ಮವಾದ ಕೆತ್ತನೆ, ಸಣ್ಣ ಸಣ್ಣ ಬೆಲ್ ಕಿವಿಯೋಲೆಗಳು ಇದಕ್ಕೆ ಜೂಮರ್‌ನಂತಹ ಲುಕ್ ನೀಡುತ್ತವೆ.

Image credits: instagram

ಟ್ರೆಂಡಿಂಗ್‌ನಲ್ಲಿ ಕೊರಿಯನ್ ಸ್ಟಡ್ ಇಯರಿಂಗ್ಸ್: ಸ್ಟೈಲಿಶ್ ಡಿಸೈನ್‌ಗಳು ಇಲ್ಲಿವೆ

ಪ್ರತಿದಿನ ಧರಿಸಲು ಸಿಂಪಲ್ ಮತ್ತು ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್ಸ್ ಇಲ್ಲಿವೆ

ಗಂಡು ಮಕ್ಕಳ ಕೈಬೆರಳಿಗೆ ಚಂದ ಕಾಣುವ 7 ಚಿನ್ನದ ಉಂಗುರಗಳ ಡಿಸೈನ್‌ಗಳು ಇಲ್ಲಿವೆ

ಗಾಜಿನ ಬಳೆಗಳಿಗೆ ಹೊಸ ಲುಕ್: ಟ್ರೈ ಮಾಡಿ ಈ 6 ಬಗೆಯ ಗಜ್ರಾ ಬ್ರೇಸ್ಲೆಟ್!