ಶ್ರಾವಣದಲ್ಲಿ ಸೀರೆಯೊಂದಿಗೆ ಧರಿಸಿ 6 ಕಾಯಿನ್ ನೆಕ್ಲೇಸ್
ಶ್ರಾವಣ ಮಾಸದಲ್ಲಿ ಸೀರೆ ಉಡುವ ಪ್ಲ್ಯಾನ್ ಇದ್ರೆ, ಅದಕ್ಕೆ ಮ್ಯಾಚ್ ಆಗುವ 6 ಸುಂದರ ಕಾಯಿನ್ ನೆಕ್ಲೇಸ್ ಡಿಸೈನ್‌ಗಳು ಇಲ್ಲಿವೆ. ಇವು ನಿಮಗೆ ಸಾಂಪ್ರದಾಯಿಕದ ಜೊತೆಗೆ ರಾಯಲ್ ಲುಕ್ ನೀಡುತ್ತವೆ.
fashion Jul 17 2026
Author: Naveen Kodase Image Credits:instagram