Kannada

Huggie Earring: ಸ್ಟೈಲ್ ಜೊತೆ ಸೇಫ್ಟಿ!

ಈ ಗೋಲ್ಡ್ ಹಗ್ಗಿ ಇಯರಿಂಗ್ಸ್ ನೋಡಿ

Kannada

ಲಾಕೆಟ್ ಇರುವ ಹಗ್ಗಿ ಬಾಲಿ

ಫ್ಯಾಷನ್ ಮತ್ತು ಕ್ಲಾಸ್ ಲುಕ್ ಬೇಕೆಂದರೆ ಲಾಕೆಟ್ ಇರುವ ಹಗ್ಗಿ ಬಾಲಿ ಎಲ್ಲರಿಗೂ ಇಷ್ಟವಾಗುತ್ತೆ. ಇದು ನೋಡಲು ಬಾಲಿ ಥರಾನೇ ಕಾಣುತ್ತೆ. ಇದರ ಹಿಂಜ್ ಲಾಕ್ ಹೆಚ್ಚು ಸುರಕ್ಷಿತ ಹಾಗೂ ಗಟ್ಟಿಯಾಗಿರುತ್ತೆ.  

Image credits: instagram
Kannada

ಮೆಟಾಲಿಕ್ ಗೋಲ್ಡ್ ಹಗ್ಗಿ ಬಾಲಿ

ಕಾಲೇಜು ಮತ್ತು ಆಫೀಸ್‌ಗೆ ಹೋಗುವ ಹುಡುಗಿಯರು ಹೆವಿ ಡಿಸೈನ್ ಬದಲು ಮೆಟಾಲಿಕ್ ಗೋಲ್ಡ್ ಹಗ್ಗಿ ಬಾಲಿಯನ್ನು ಆಯ್ಕೆ ಮಾಡಬಹುದು. ಇದರಲ್ಲಿ ಕ್ಲಿಕ್ಕರ್ ಕ್ಲೋಸರ್ ಲಾಕ್ ಇರುವುದರಿಂದ, ಸುಲಭವಾಗಿ ಹಾಕಬಹುದು ಮತ್ತು ತೆಗೆಯಬಹುದು

Image credits: instagram
Kannada

ಜಿರ್ಕಾನ್ ಸ್ಟೋನ್ ಇರುವ ಸ್ಟೈಲಿಶ್ ಹಗ್ಗಿ ಬಾಲಿ

ಈ ಚಿತ್ರದಲ್ಲಿ 3 ವಿಭಿನ್ನ ರೀತಿಯ ಹಗ್ಗಿ ಬಾಲಿಗಳನ್ನು ತೋರಿಸಲಾಗಿದೆ. ಇವು ಕೇವಲ ಸ್ಟೈಲಿಶ್ ಆಗಿ ಕಾಣುವುದಲ್ಲದೆ, ವಿಭಿನ್ನ ಲುಕ್ ಕೂಡಾ ನೀಡುತ್ತವೆ. ನೀವು ಮಿನಿಮಲ್ ಜ್ಯುವೆಲ್ಲರಿ ಇಷ್ಟಪಡುವವರಾಗಿದ್ದರೆ, ಒಳ್ಳೆ ಆಯ್ಕೆ

Image credits: instagram
Kannada

ಹೂಪ್ ಹಗ್ಗಿ ಬಾಲಿ ಡಿಸೈನ್

ಡೈಲಿ ವೇರ್‌ಗೆ ಹೂಪ್ ಹಗ್ಗಿ ಬಾಲಿ ಕೂಡಾ ಒಂದು ಕ್ಲಾಸಿ ಆಯ್ಕೆ. ಚಿತ್ರದಲ್ಲಿರುವ ಮೆಟಾಲಿಕ್ ವರ್ಕ್ ಮೇಲಿನ ಲಾಕೆಟ್ ಡಿಸೈನ್ ಬಾಲಿ ಹಿಂಜ್ ಲಾಕ್ ಹೊಂದಿದೆ. ಇದು ಎಲ್ಲಾ ರೀತಿಯ ಡ್ರೆಸ್‌ಗಳಿಗೂ ಅದ್ಭುತ ಲುಕ್ ಕೊಡುತ್ತದೆ.

Image credits: instagram
Kannada

ಮಲ್ಟಿಕಲರ್ ಚಾರ್ಮ್ ಹಗ್ಗಿ ಇಯರಿಂಗ್ಸ್

ಮಲ್ಟಿಕಲರ್ ಚಾರ್ಮ್ ಹಗ್ಗಿ ಇಯರಿಂಗ್ಸ್ ಒಂದು ಯೂನಿಕ್ ಆಯ್ಕೆಯಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಹಾರ್ಟ್ ಡಿಸೈನ್ ಇದ್ದು, ಇದು ಎಲ್ಲಾ ಡ್ರೆಸ್‌ಗಳಿಗೂ ಚಾರ್ಮಿಂಗ್ ಲುಕ್ ನೀಡುತ್ತದೆ.

Image credits: instagram- freezumadesign
Kannada

ಸಾಲಿಡ್ ಬ್ಯಾಂಡ್ ಹಗ್ಗಿ ಬಾಲಿ

ಸಾಲಿಡ್ ಬ್ಯಾಂಡ್ ಹಗ್ಗಿ ಬಾಲಿ ಇತ್ತೀಚೆಗೆ ಬಹಳ ಜನಪ್ರಿಯವಾಗಿದೆ. ಇದರ ವಿಶೇಷತೆ ಅಂದ್ರೆ ಪ್ಲೇನ್ ಡಿಸೈನ್ ಮತ್ತು ಗಟ್ಟಿಯಾದ ಲಾಕ್. ನೀವು ವರ್ಷಗಟ್ಟಲೇ ಬಳಸುವಂತಹ ಓಲೆ ಖರೀದಿಸಬೇಕೆಂದರೆ ಇದು ಬೆಸ್ಟ್ ಆಯ್ಕೆ.

Image credits: instagram
Kannada

ಲೀಫ್ ಜಿರ್ಕಾನ್ ಸ್ಟೋನ್ ಇಯರಿಂಗ್ಸ್

ಲೀಫ್ ಜಿರ್ಕಾನ್ ಸ್ಟೈಲ್ ಹಗ್ಗಿ ಇಯರಿಂಗ್ಸ್ ಒಂದು ವರ್ಸಟೈಲ್ ಡಿಸೈನ್. ಇದನ್ನು 20 ವರ್ಷದ ಕಾಲೇಜು ಹುಡುಗಿಯಿಂದ ಹಿಡಿದು 50 ವರ್ಷ ಮೇಲ್ಪಟ್ಟ ಮಹಿಳೆಯರೂ ಯಾವುದೇ ಹಿಂಜರಿಕೆಯಿಲ್ಲದೆ ಧರಿಸಬಹುದು.  

Image credits: instagram- freezumadesign

ಇರಾನಿ ಮಹಿಳೆಯರ ಗ್ಲಾಸ್ ಸ್ಕಿನ್ ಸೀಕ್ರೆಟ್ ಏನು ಗೊತ್ತಾ?

Green Saree: ಹಸಿರು ಸೀರೆಗೆ ಯಾವ ಕಿವಿಯೋಲೆ ಬೆಸ್ಟ್? 7 ಸುಂದರ ಆಯ್ಕೆಗಳು ಇಲ್ಲಿವೆ

ಹಿರೋಯಿನ್ ತರಹ ಸ್ಕಿನ್ ಬೇಕೆ? ಅಜ್ಜಿಯ ಕಾಲದ ಈ ಬಾದಾಮಿ ಎಣ್ಣೆ ಟ್ರಿಕ್ ನಿಮಗಾಗಿ!

ಬಿಳಿ ಕೂದಲು ಕಡಿಮೆಯಾಗಿ, ಕಪ್ಪಗೆ ಉದ್ದವಾಗಲು ಯಾವ ಎಣ್ಣೆ ಬೆಸ್ಟ್?