Kannada

ಸರ್ಪ್ರೈಸ್ ಗಿಫ್ಟ್‌ನಿಂದ ಪ್ರಪೋಸ್ ಮಾಡಿ

ನಿಮ್ಮ ಗರ್ಲ್‌ಫ್ರೆಂಡ್‌ಗೆ ಈ ರೀತಿ ಗಿಫ್ಟ್ ನೀಡಿ

Kannada

5 ರೌಂಡ್ ಗೋಲ್ಡ್ ಮೂಗುತಿ ಡಿಸೈನ್‌ಗಳು

ಮೂಗುತಿ ಕೇವಲ ಆಭರಣವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಇದು ಪ್ರೀತಿ ಮತ್ತು ಬಾಂಧವ್ಯದ ಸಂಕೇತ. ಈ ಪ್ರಪೋಸ್ ಡೇ ದಿನ ನಿಮ್ಮ ಗೆಳತಿಗೆ ಗಿಫ್ಟ್ ನೀಡಿ ಆಕೆಯ ಕಣ್ಣಲ್ಲಿ ಖುಷಿ ತರಿಸಬಲ್ಲ ಮೂಗುತಿ ಡಿಸೈನ್‌ಗಳು ಇಲ್ಲಿವೆ.

Image credits: social media
Kannada

ಗೋಲ್ಡ್ ಬೇಬಿ ಬೀಡ್ಸ್ ರೌಂಡ್ ಮೂಗುತಿ

ಮಧ್ಯದಲ್ಲಿರುವ ಚಿಕ್ಕ ಕಲ್ಲು ಈ ಮೂಗುತಿಯನ್ನು ಒಂದು ಸ್ಟೇಟ್‌ಮೆಂಟ್ ಜ್ಯುವೆಲ್ಲರಿ ಮಾಡುತ್ತದೆ. ಈ ಡಿಸೈನ್, ಸಂಬಂಧವನ್ನು ವಿಶೇಷವಾಗಿಸುವ ಪ್ರೀತಿಯ ಆ ಪುಟ್ಟ ಕಿಡಿಯನ್ನು ಸಂಕೇತಿಸುತ್ತದೆ.
Image credits: Instagram radhe_krishna_jewellers_ras
Kannada

ಸ್ಟೋನ್ ವರ್ಕ್ ರೌಂಡ್ ಗೋಲ್ಡ್ ಮೂಗುತಿ

ನಿಮಗೆ ಡೈಮಂಡ್ ಫಿನಿಶ್ ಬೇಕಿದ್ದರೆ, ಈ ರೀತಿಯ ಸ್ಟೋನ್ ವರ್ಕ್ ರೌಂಡ್ ಗೋಲ್ಡ್ ಮೂಗುತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಹೆಚ್ಚು ಹೊಳಪನ್ನು ನೀಡುತ್ತದೆ ಮತ್ತು ನೋಡಲು ತುಂಬಾ ಎಲಿಗೆಂಟ್ ಆಗಿ ಕಾಣುತ್ತದೆ.  

Image credits: instagram
Kannada

ಲೀಫ್ ರೌಂಡ್ ಶೇಪ್ ಗೋಲ್ಡ್ ಮೂಗುತಿ

ನಿಮ್ಮ ಗೆಳತಿಗೆ ಮಿನಿಮಲ್ ಜ್ಯುವೆಲ್ಲರಿ ಇಷ್ಟವಾದರೆ, ಈ ಲೀಫ್ ರೌಂಡ್ ಶೇಪ್ ಗೋಲ್ಡ್ ಮೂಗುತಿ ಬೆಸ್ಟ್ ಆಯ್ಕೆ. ಈ ಡಿಸೈನ್ ಪ್ರತಿದಿನ ಧರಿಸಲು ಯೋಗ್ಯವಾಗಿದೆ ಮತ್ತು ಎಲ್ಲಾ ಬಗೆಯ ಉಡುಪುಗಳಿಗೂ ಹೊಂದಿಕೆಯಾಗುತ್ತದೆ.  

Image credits: instagram
Kannada

ಫ್ಲೋರಲ್ ರೌಂಡ್ ಗೋಲ್ಡ್ ಮೂಗುತಿ

ಹೂವಿನ ಆಕಾರದಲ್ಲಿ ಮಾಡಿದ ರೌಂಡ್ ಗೋಲ್ಡ್ ಮೂಗುತಿ ತುಂಬಾ ಫೆಮಿನೈನ್ ಮತ್ತು ಡ್ರೀಮಿ ಲುಕ್ ನೀಡುತ್ತದೆ. ನಿಮ್ಮ GFಗೆ ರೊಮ್ಯಾಂಟಿಕ್ ವಸ್ತುಗಳು, ಹೂವುಗಳು ಮತ್ತು ಅಂದ-ಚೆಂದ ಇಷ್ಟವಾದರೆ, ಈ ಡಿಸೈನ್ ಖಂಡಿತಾ ಒಳ್ಳೆ ಆಯ್ಕೆ

Image credits: Instagram radhe_krishna_jewellers_ras
Kannada

ಮ್ಯಾಟ್ ಫಿನಿಶ್ ರೌಂಡ್ ಗೋಲ್ಡ್ ಮೂಗುತಿ

ಮ್ಯಾಟ್ ಫಿನಿಶ್ ಗೋಲ್ಡ್ ಮೂಗುತಿಗಳು ಇತ್ತೀಚೆಗೆ ತುಂಬಾ ಟ್ರೆಂಡ್‌ನಲ್ಲಿವೆ. ಈ ಡಿಸೈನ್ ಮಾಡರ್ನ್ ಟೇಸ್ಟ್ ಮತ್ತು ಟ್ರೆಡಿಷನಲ್ ಭಾವನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತದೆ. 

Image credits: Instagram radhe_krishna_jewellers_ras

ಆಲ್‌ರೌಂಡರ್ ಹೇರ್‌ಸ್ಟೈಲ್‌ಗೆ ಬೇಡಿಕೆ ಹೆಚ್ಚಳ; ಕರ್ಲಿ, ವೇವ್ಸ್‌ ಸ್ಟೈಲ್ ಇಲ್ಲಿವೆ

ಬೆಳ್ಳಿ ಬೆಲೆ ಭಾರೀ ಕುಸಿತ, ಇದೇ ಚಾನ್ಸ್, ಖರೀದಿಸಿ ಸಿಲ್ವರ್ ಪಯಲ್ ಡಿಸೈನ್ಸ್!

ವರ್ಕಿಂಗ್ ವುಮನ್ಸ್‌ಗೆ ಇವಿಲ್ ಐ ಬ್ರೇಸ್ಲೆಟ್, ಇಲ್ಲಿವೆ 6 ಡಿಸೈನ್ಸ್‌

ಕಾಟನ್ ಅನಾರ್ಕಲಿ-ದುಪಟ್ಟಾ ಸೆಟ್: ಇಲ್ಲಿವೆ ನೋಡಿ ಟಾಪ್ 5 ಟ್ರೆಂಡಿ ಡಿಸೈನ್ಸ್