Kannada

ಪಾಸಿಟಿವ್ ಎನರ್ಜಿಗೆ

Evil Eye Bracelets: ವರ್ಕಿಂಗ್ ವುಮನ್ಸ್‌ಗೆ ಇವಿಲ್ ಐ ಬ್ರೇಸ್ಲೆಟ್ ಕೇವಲ ಫ್ಯಾಷನ್ ಅಷ್ಟೇ ಅಲ್ಲ. ಇದು ನೆಗೆಟಿವಿಟಿಯನ್ನು ದೂರವಿಟ್ಟು, ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುವ ಒಂದು ಸ್ಟೈಲಿಶ್ ವಿಧಾನ.

Kannada

ಮಿನಿಮಲಿಸ್ಟ್ ಬ್ಲೂ ಇವಿಲ್ ಐ ಬ್ರೇಸ್ಲೆಟ್

ಮಿನಿಮಲಿಸ್ಟ್ ಬ್ಲೂ ಇವಿಲ್ ಐ ಬ್ರೇಸ್ಲೆಟ್ ಆಫೀಸ್ ಲುಕ್‌ಗೆ ಪರ್ಫೆಕ್ಟ್ . ಇದು ನೆಗೆಟಿವ್ ಎನರ್ಜಿಯಿಂದ ನಿಮ್ಮನ್ನು ರಕ್ಷಿಸುತ್ತದೆ. 

Image credits: instagram @pipabella
Kannada

ಗೋಲ್ಡ್ ಪ್ಲೇಟೆಡ್ ಇವಿಲ್ ಐ ಬ್ರೇಸ್ಲೆಟ್

ಗೋಲ್ಡ್-ಪ್ಲೇಟೆಡ್ ಇವಿಲ್ ಐ ಬ್ರೇಸ್ಲೆಟ್, ಕೆಲಸ ಮಾಡುವ ಮಹಿಳೆಯರಿಗೆ ಸ್ಟೈಲ್ ಮತ್ತು ಪಾಸಿಟಿವಿಟಿ ನಡುವೆ ಬ್ಯಾಲೆನ್ಸ್ ಸೃಷ್ಟಿಸುತ್ತದೆ. ಫಾರ್ಮಲ್ ಮತ್ತು ಸೆಮಿ-ಫಾರ್ಮಲ್ ಎರಡಕ್ಕೂ ಬೆಸ್ಟ್. 

Image credits: images-static.nykaa.com
Kannada

ಸಿಲ್ವರ್ ಚೈನ್ ಇವಿಲ್ ಐ ಬ್ರೇಸ್ಲೆಟ್

ಸಿಲ್ವರ್ ಚೈನ್ ಇವಿಲ್ ಐ ಬ್ರೇಸ್ಲೆಟ್ ಪ್ರತಿದಿನ ಧರಿಸಲು ಒಂದು ಉತ್ತಮ ಆಯ್ಕೆ. ಇದರ ಹಗುರವಾದ ವಿನ್ಯಾಸವು ಹೆಚ್ಚು ಹೊತ್ತು ಕೆಲಸ ಮಾಡುವಾಗಲೂ ಆರಾಮದಾಯಕ ಮತ್ತು ಟ್ರೆಂಡಿಯಾಗಿ ಕಾಣುತ್ತೆ.   

Image credits: instagram @jewels_of_jina
Kannada

ಕಪ್ಪು ಮಣಿಗಳ ಇವಿಲ್ ಐ ಬ್ರೇಸ್ಲೆಟ್

ಕಪ್ಪು ಮಣಿಗಳಿರುವ ಇವಿಲ್ ಐ ಬ್ರೇಸ್ಲೆಟ್ ಹೆಚ್ಚು ಪವರ್‌ಫುಲ್ ಮತ್ತು ಸುರಕ್ಷಿತ. ಆಫೀಸ್ ಪಾಲಿಟಿಕ್ಸ್ ಮತ್ತು ನೆಗೆಟಿವ್ ವೈಬ್ಸ್‌ನಿಂದ ದೂರವಿರಲು ಮಹಿಳೆಯರು ಇದನ್ನು ವಿಶೇಷವಾಗಿ ಇಷ್ಟಪಡುತ್ತಾರೆ.  

Image credits: pinterest
Kannada

ಮಲ್ಟಿ-ಲೇಯರ್ ಇವಿಲ್ ಐ ಬ್ರೇಸ್ಲೆಟ್

ಮಲ್ಟಿ-ಲೇಯರ್ ಇವಿಲ್ ಐ ಬ್ರೇಸ್ಲೆಟ್ ವರ್ಕಿಂಗ್ ವುಮನ್ಸ್‌ಗೆ ಒಂದು ಪರ್ಫೆಕ್ಟ್ ಆಯ್ಕೆ. ಇದು ಪವರ್‌ಫುಲ್ ಲುಕ್ ನೀಡುವುದಲ್ಲದೆ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ.

Image credits: shubhanjalistore.com
Kannada

ಅಡ್ಜಸ್ಟಬಲ್ ಇವಿಲ್ ಐ ಬ್ರೇಸ್ಲೆಟ್

ಅಡ್ಜಸ್ಟಬಲ್ ಇವಿಲ್ ಐ ಬ್ರೇಸ್ಲೆಟ್ ಯಾವುದೇ ಗಾತ್ರದ ಕೈಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆರಾಮ, ಸುರಕ್ಷತೆ ಮತ್ತು ಸ್ಟೈಲ್‌ನ ಈ ಕಾಂಬಿನೇಷನ್, ಇದನ್ನು ಆಫೀಸ್ ವೇರ್‌ಗೆ ಸೂಕ್ತವಾಗಿಸುತ್ತದೆ.
Image credits: Pinterest

ಕಾಟನ್ ಅನಾರ್ಕಲಿ-ದುಪಟ್ಟಾ ಸೆಟ್: ಇಲ್ಲಿವೆ ನೋಡಿ ಟಾಪ್ 5 ಟ್ರೆಂಡಿ ಡಿಸೈನ್ಸ್

ಪಾದಗಳಿಗೂ ಸಿಗಲಿ ಕಾರ್ಪೊರೇಟ್ ಲುಕ್; ಈ ಮಿನಿಮಲ್ ಡಿಸೈನ್ಸ್ ಈಗಿನ ಟ್ರೆಂಡ್!

Chubby Cheeks: ದುಂಡು ಮುಖದ ಹುಡುಗಿಯರಿಗಾಗಿಯೇ ಬಂದಿದೆ ಈ ಸೂಪರ್ ಹೇರ್ ಟಿಪ್ಸ್!

ವ್ಯಾಲೆಂಟೈನ್‌ ಡೇಗೆ 6 ನಿಯಾನ್ ಕಿವಿಯೋಲೆ ಡಿಸೈನ್ಸ್! ಧರಿಸಿ, ಹುಡುಗನೆದುರು ಮಿಂಚಿ