ಕಡಿಮೆ ಬಜೆಟ್‌ನಲ್ಲಿ ನೆಕ್ಲೇಸ್ ಬೇಕಾ? ಹಾಗಾದ್ರೆ ಇವು ಬೆಸ್ಟ್ ಆಪ್ಷನ್. ಕುತ್ತಿಗೆಗೆ ಹಾಕಿದ್ರೆ ಅಂದ ಹೆಚ್ಚಾಗುತ್ತೆ. ಕೇವಲ ಅರ್ಧ ತೊಲ (5 ಗ್ರಾಂ) ಚಿನ್ನದಲ್ಲಿ ಸಿಗುವ ನೆಕ್ಲೇಸ್ ಡಿಸೈನ್ಸ್ ಇಲ್ಲಿವೆ ನೋಡಿ..
fashion Oct 04 2026
Author: Ashwini HR Image Credits:Pra Jewels
Kannada
ಸಣ್ಣನೆಯ ಚಿನ್ನದ ಎಳೆಯ ನೆಕ್ಲೇಸ್
ಚಿನ್ನದ ಎಳೆಯಿಂದ ಹೆಣೆದ ಸಿಂಪಲ್ ನೆಕ್ಲೇಸ್ ಇದಾಗಿದೆ. ಕೆಳಭಾಗದಲ್ಲಿ ಮುತ್ತುಗಳನ್ನು ಗೊಂಚಲಾಗಿ ನೀಡಲಾಗಿದೆ. ಇದು ಟ್ರೆಡಿಷನಲ್ ಲುಕ್ ನೀಡುವುದರ ಜೊತೆಗೆ ಕುತ್ತಿಗೆಗೆ ತುಂಬಾನೇ ಚೆನ್ನಾಗಿ ಕಾಣುತ್ತೆ.
Image credits: Pra Jewels
Kannada
ಆಕರ್ಷಕ ನೆಕ್ಲೇಸ್ ಡಿಸೈನ್
ಈ ಸುಂದರವಾದ ನೆಕ್ಲೇಸ್‌ನ ಮೇಲ್ಭಾಗದಲ್ಲಿ ಹೂವಿನ ಡಿಸೈನ್, ಕೆಂಪು ಹರಳುಗಳು ಮತ್ತು ಮುತ್ತಿನ ಹ್ಯಾಂಗಿಂಗ್‌ಗಳನ್ನು ನೀಡಲಾಗಿದೆ. ಇದು ಕುತ್ತಿಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Image credits: Pra Jewels
Kannada
ಲೈಟ್ ವೆಯಿಟ್ ಚೋಕರ್
ಇದು ಸಾಂಪ್ರದಾಯಿಕ ಶೈಲಿಯಲ್ಲಿ ಹೆಣೆದ ಎಂಬ್ರಾಯ್ಡರಿ ರೀತಿಯ ಚೋಕರ್ ಡಿಸೈನ್. ಕುತ್ತಿಗೆಗೆ ತುಂಬಿಕೊಂಡಂತೆ ಕಾಣುವ ಇದು, ಕಡಿಮೆ ತೂಕದಲ್ಲಿ ಸಿಗುತ್ತದೆ. ಜೊತೆಗೆ ರಾಯಲ್ ಲುಕ್ ನೀಡುತ್ತದೆ.
Image credits: Pra Jewels
Kannada
ಮುತ್ತು ಮತ್ತು ಮಣಿಗಳ ಹಾರ
ಮುತ್ತುಗಳು ಮತ್ತು ದೊಡ್ಡ ಕೆಂಪು ಮಣಿಗಳ ಕಾಂಬಿನೇಷನ್‌ನಲ್ಲಿರುವ ಕ್ಲಾಸಿಕ್ ಲಾಂಗ್ ಹಾರ ಇದಾಗಿದೆ. ಹಬ್ಬ ಅಥವಾ ಯಾವುದೇ ಫಂಕ್ಷನ್‌ಗಳಿಗೆ ಇದು ವಿಶೇಷ ಕಳೆ ತಂದುಕೊಡುತ್ತದೆ.
Image credits: Pra Jewels
Kannada
ಟ್ರೆಡಿಷನಲ್ ಡಿಸೈನ್
ಇದು ಸಾಂಪ್ರದಾಯಿಕ ಶೈಲಿಯಲ್ಲಿ ಹೆಣೆದ ಸುಂದರವಾದ ನೆಕ್ಲೇಸ್. ಇದರ ಮೇಲಿರುವ ಸಣ್ಣ ಕೆಂಪು ಮಣಿಗಳ ಜೋಡಣೆ ಕುತ್ತಿಗೆಗೆ ರಾಯಲ್ ಲುಕ್ ನೀಡುತ್ತದೆ.
Image credits: Pra Jewels
Kannada
ಮುತ್ತಿನ ಸರ
ಈ ಹಾರದಲ್ಲಿ ನೀಲಿ ಬಣ್ಣದ ಹರಳುಗಳು ಮತ್ತು ಮುತ್ತುಗಳನ್ನು ಸುಂದರವಾಗಿ ಜೋಡಿಸಲಾಗಿದೆ. ಇದು ನಿಮಗೆ ಪಕ್ಕಾ ಟ್ರೆಡಿಷನಲ್ ಲುಕ್ ಕೊಡುತ್ತದೆ.
Image credits: Pra Jewels
Kannada
ಟ್ರೆಂಡಿ ಡಿಸೈನ್
ಈ ನೆಕ್ಲೇಸ್ ಮುತ್ತುಗಳು, ಕೆಂಪು ಮಣಿಗಳು ಮತ್ತು ಮಧ್ಯದಲ್ಲಿ ಸುಂದರವಾದ ಚಿನ್ನದ ಮಣಿಗಳಿಂದ ಕೂಡಿದೆ. ಕಡಿಮೆ ಚಿನ್ನದಲ್ಲಿ ಇದನ್ನು ಮಾಡಿಸಬಹುದು.
Image credits: Pra Jewels
Kannada
ಬ್ಯೂಟಿಫುಲ್ ನೆಕ್ಲೇಸ್
ಈ ಸುಂದರವಾದ ನೆಕ್ಲೇಸ್‌ನ ಮೇಲ್ಭಾಗದಲ್ಲಿ ಹೂವಿನ ಡಿಸೈನ್, ಕೆಂಪು ಹರಳುಗಳು ಮತ್ತು ಮುತ್ತಿನ ಹ್ಯಾಂಗಿಂಗ್‌ಗಳನ್ನು ನೀಡಲಾಗಿದೆ. ಇದು ಕುತ್ತಿಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.