ಮಹಿಳೆಯರ ಮನ ಕದಿಯುವ ಬ್ಯೂಟಿಫುಲ್ ರೇಷ್ಮೆ ಸೀರೆಗಳು; ನೋಡಿದ್ರೆ ಫಿದಾ!
fashion Oct 03 2026
Author: Naveen Kodase Image Credits:Gemini AI
Kannada
ಲ್ಯಾವೆಂಡರ್ ಕಲರ್ ಸೀರೆ
ರೆಡ್ ಕಲರ್ ಬಾರ್ಡರ್ ಇರುವ ಈ ಲ್ಯಾವೆಂಡರ್ ಬಣ್ಣದ ರೇಷ್ಮೆ ಸೀರೆ ಉಟ್ಟರೆ ನಿಮ್ಮ ಅಂದ ದುಪ್ಪಟ್ಟಾಗುತ್ತೆ. ಹಬ್ಬವಿರಲಿ, ಫ್ಯಾಮಿಲಿ ಫಂಕ್ಷನ್ ಇರಲಿ, ಇದು ಸೂಪರ್ ಆಗಿ ಮ್ಯಾಚ್ ಆಗುತ್ತೆ.
Image credits: instagram/bhargavi.amirineni
Kannada
ರೆಡ್ ಕಲರ್ ಸೀರೆ
ಮದುವೆ, ಹಬ್ಬಗಳ ಟೈಮ್‌ನಲ್ಲಿ ಮಿಂಚಬೇಕೆಂದರೆ ರೆಡ್ ಕಲರ್ ರೇಷ್ಮೆ ಸೀರೆ ಬೆಸ್ಟ್ ಚಾಯ್ಸ್. ಈ ಬಣ್ಣದ ಸೀರೆಯಲ್ಲಿ ನೀವು ಮತ್ತಷ್ಟು ಯಂಗ್ ಆಗಿ ಕಾಣಿಸ್ತೀರಾ.
Image credits: instagram
Kannada
ಗೋಲ್ಡನ್ ಸೀರೆ
ಲೇಸ್ ಬಾರ್ಡರ್ ಹೊಂದಿರುವ ಈ ಗೋಲ್ಡನ್ ಪಟ್ಟು ಸೀರೆ ನಿಮಗೆ ಸ್ಪೆಷಲ್ ಲುಕ್ ಕೊಡುತ್ತೆ. ನೈಟ್ ಫಂಕ್ಷನ್‌ಗಳಿಗೆ ಇದು ಪರ್ಫೆಕ್ಟ್ ಆಯ್ಕೆ.
Image credits: myntra.com
Kannada
ಗ್ರೀನ್ ಸೀರೆ
ಸಿಂಪಲ್ ಹಾಗೂ ರಾಯಲ್ ಆಗಿ ಕಾಣಿಸಬೇಕು ಅಂದುಕೊಳ್ಳುವವರಿಗೆ ಈ ಗ್ರೀನ್ ಪಟ್ಟು ಸೀರೆ ಬೆಸ್ಟ್. ಸ್ಲೀವ್‌ಲೆಸ್ ಬ್ಲೌಸ್ ಹಾಗೂ ಹೆವಿ ಇಯರ್ ರಿಂಗ್ಸ್ ಜೊತೆ ಲುಕ್ ಸಖತ್ ಆಗಿರುತ್ತೆ.
Image credits: social media
Kannada
ಹಳದಿ ಸೀರೆ
ಮರೂನ್ ಹಾಗೂ ಹಳದಿ ಕಾಂಬಿನೇಷನ್‌ನ ಈ ಸೀರೆ ಪೂಜೆ, ವ್ರತ ಹಾಗೂ ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇದರ ಬೆಲೆ ಕೂಡ ಬಜೆಟ್‌ನಲ್ಲೇ ಇರುತ್ತೆ.
Image credits: social media
Kannada
ಪಿಂಕ್ ಸೀರೆ
ಅಗಲವಾದ ಬಾರ್ಡರ್ ಹಾಗೂ ಸಿಂಪಲ್ ಡಿಸೈನ್ ಇರುವ ಈ ಪಿಂಕ್ ಕಲರ್ ಸೀರೆ ನಿಮಗೆ ಕ್ಲಾಸಿ ಲುಕ್ ನೀಡುತ್ತೆ. ಎಲ್ಬೋ ಸ್ಲೀವ್ಸ್ ಇರುವ ಕಾಲರ್ ನೆಕ್ ಬ್ಲೌಸ್ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತೆ.
Image credits: pinterest
Kannada
ಆರೆಂಜ್ ಕಲರ್ ಸೀರೆ
ಹೊಳೆಯುವ ಬಣ್ಣ ಹಾಗೂ ಸುಂದರವಾದ ಜರಿ ವರ್ಕ್ ಇರುವ ಈ ಆರೆಂಜ್ ಕಲರ್ ಸೀರೆ ನಿಮಗೆ ಟ್ರೆಡಿಷನಲ್ ಲುಕ್ ಕೊಡುತ್ತೆ. ಮ್ಯಾಚಿಂಗ್ ಬ್ಲೌಸ್ ಜೊತೆ ಸೂಪರ್ ಆಗಿ ಕಾಣಿಸ್ತೀರಾ.