Kannada

ಕೈಗಳಿಗೆ ರಾಯಲ್ ಲುಕ್ ನೀಡುವ ಆಂಟಿಕ್ ಗೋಲ್ಡ್, ಮುತ್ತಿನ ಬಳೆಗಳು

Kannada

ಸಿಂಪಲ್ ಡಿಸೈನ್

ಈ ಬಳೆಗಳು ನೋಡಲು ಸಿಂಪಲ್ ಆಗಿದ್ದರೂ, ಕೈಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತವೆ. ಬಳೆಗಳ ಮೇಲಿರುವ ಸಣ್ಣ ಗೋಲ್ಡ್ ಬಾಲ್ ಡಿಸೈನ್ ಟ್ರೆಂಡಿ ಲುಕ್ ಕೊಡುತ್ತದೆ.

Image credits: South india jewels
Kannada

ಕ್ರೇಜಿ ಡಿಸೈನ್

ಈ ಬಳೆಗಳ ಡಿಸೈನ್ ತುಂಬಾನೇ ಡಿಫರೆಂಟ್ ಆಗಿದೆ. ಬಿಳಿ ಹರಳುಗಳು ಈ ಬಳೆಗಳಿಗೆ ಕ್ರೇಜಿ ಲುಕ್ ನೀಡುತ್ತಿವೆ. ಸೈಡ್ ಬಳೆಗಳ ಮ್ಯಾಟ್ ಫಿನಿಶಿಂಗ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

Image credits: South india jewels
Kannada

ಮುತ್ತಿನ ಬಳೆಗಳು

ಈ ಮುತ್ತಿನ ಬಳೆಗಳು ನೋಡಲು ತುಂಬಾ ಸುಂದರವಾಗಿವೆ. ಮಧ್ಯದಲ್ಲಿ ಕೆಂಪು ಮತ್ತು ಹಸಿರು ಹರಳುಗಳಿಂದ ಕೂಡಿದ ಹೂವಿನ ಡಿಸೈನ್ ಈ ಬಳೆಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Image credits: South india jewels
Kannada

ಫ್ಲೋರಲ್ ಬಳೆಗಳು

ಅದ್ಭುತವಾದ ಫ್ಲೋರಲ್ ಎಂಬೋಸ್ಡ್ ವರ್ಕ್ ಮತ್ತು ಮಧ್ಯದಲ್ಲಿ ಬಿಳಿ ಹರಳುಗಳ ಹೂವಿನ ಡಿಸೈನ್ ಹೊಂದಿರುವ ಈ ಬಳೆಗಳು ರಿಚ್ ಲುಕ್ ಕೊಡುತ್ತವೆ.

Image credits: South india jewels
Kannada

ಫ್ಲವರ್ ಮೋಟಿಫ್ ಬಳೆಗಳು

ಸುಂದರವಾದ ಪಿಂಕ್ ಕಲರ್ ಫ್ಲವರ್ ಮೋಟಿಫ್ ಹಾಗೂ ಜ್ಯಾಮಿತೀಯ ಡಿಸೈನ್ ಹೊಂದಿರುವ ಈ ಬಳೆಗಳು ಪಕ್ಕಾ ಟ್ರೆಡಿಷನಲ್ ಲುಕ್ ನೀಡುತ್ತವೆ.

Image credits: South india jewels
Kannada

ಮುತ್ತಿನ ಬಳೆಗಳು

ಸುತ್ತಲೂ ಗೋಲ್ಡ್ ಬಾಲ್ಸ್ ಮತ್ತು ಮಧ್ಯದಲ್ಲಿ ಸಣ್ಣ ಮುತ್ತುಗಳಿಂದ ಈ ಬಳೆಗಳು ಕಂಗೊಳಿಸುತ್ತಿವೆ. ಕ್ಲಾಸಿಕ್ ಲಾಕ್ ಸಿಸ್ಟಮ್ ಹೊಂದಿರುವ ಇವು ಕೈಗಳಿಗೆ ಗ್ರೇಸ್‌ಫುಲ್ ಲುಕ್ ನೀಡುತ್ತವೆ.

Image credits: South india jewels
Kannada

ಲೇಯರ್ ಬಳೆಗಳು

ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ಹರಳುಗಳೊಂದಿಗೆ ಲೇಯರ್‌ಗಳಂತೆ ಹೊಳೆಯುವ ಈ ಬಳೆಗಳು ನೋಡಲು ತುಂಬಾನೇ ಆಕರ್ಷಕವಾಗಿವೆ.

Image credits: South india jewels
Kannada

ಕಾಸಿನ ಬಳೆಗಳು

ಲಕ್ಷ್ಮಿ ಕಾಸುಗಳಿಂದ ಕಂಗೊಳಿಸುತ್ತಿರುವ ಈ ಬಳೆಗಳು ಅತ್ಯುತ್ತಮ ಟ್ರೆಡಿಷನಲ್ ಲುಕ್ ನೀಡುತ್ತವೆ. ಈ ಒಂದೇ ಬಳೆ ಹಾಕಿಕೊಂಡರೂ ಕೈಗಳು ತುಂಬಿದಂತೆ ಕಾಣುತ್ತವೆ.

Image credits: South india jewels

ಮಹಿಳೆಯರ ಮನ ಕದಿಯುವ ಬ್ಯೂಟಿಫುಲ್ ರೇಷ್ಮೆ ಸೀರೆಗಳು.. ನೋಡಿದ್ರೆ ಫಿದಾ ಆಗ್ತೀರಾ!

Jhumka Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಗೋಲ್ಡ್ ಜುಮುಕಿ ಡಿಸೈನ್ಸ್..!

Lightweight Necklace: ಕಡಿಮೆ ತೂಕದ ಚಿನ್ನದ ಟ್ರೆಂಡಿ ನೆಕ್ಲೇಸ್ ಡಿಸೈನ್‌ಗಳಿವು!

Korean Stud Earrings: ಆಫೀಸ್ ಮತ್ತು ಕ್ಯಾಶುಯಲ್ ಲುಕ್‌ಗೆ ಬೆಸ್ಟ್ ಈ ಕೊರಿಯನ್ ಸ್ಟಡ್ ಕಿವಿಯೋಲೆಗಳು