ಸಣ್ಣ ಚೈನ್, ಮಧ್ಯದಲ್ಲಿ ಪುಟ್ಟ ಕರಿಮಣಿಗಳು ಹಾಗೂ ಹೆವಿ ಪೆಂಡೆಂಟ್ ಇರುವ ಈ ಶಾರ್ಟ್ ಸರ, ಉದ್ಯೋಗಿ ಮಹಿಳೆಯರಿಗೆ ಹೇಳಿಮಾಡಿಸಿದಂತಿದೆ. ಇದನ್ನು ಕೇವಲ 2 ಗ್ರಾಂನಲ್ಲಿ ಮಾಡಿಸಬಹುದು.
ಗೋಲ್ಡ್ ಬೀಡ್ಸ್, ಬ್ಲಾಕ್ ಬೀಡ್ಸ್ ಹಾಗೂ ಸಿಂಪಲ್ ಚೈನ್ ಇರುವ ಈ ಡಿಸೈನ್ ಯಾರಿಗೆ ಆದರೂ ತಕ್ಷಣ ಇಷ್ಟವಾಗುತ್ತದೆ. ಇದು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತದೆ.
ಸಣ್ಣ ಕರಿಮಣಿಗಳು ಹಾಗೂ ತೆಳುವಾದ ಚೈನ್ ಹೊಂದಿರುವ ಈ ಸ್ಟೈಲಿಶ್ ಸರ 2 ಗ್ರಾಂನಲ್ಲಿ ಬರುತ್ತದೆ. ಹೆವಿ ಡಿಸೈನ್ ಇಷ್ಟಪಡದವರಿಗೆ ಇದು ಬೆಸ್ಟ್ ಆಯ್ಕೆ.
ಫ್ಲವರ್ ಡಿಸೈನ್‌ನ ಹೆವಿ ಪೆಂಡೆಂಟ್ ಇರುವ ಈ ಬ್ಲಾಕ್ ಬೀಡ್ಸ್ ಚೈನ್, ಎಲ್ಲಾ ರೀತಿಯ ಉಡುಪುಗಳಿಗೂ ಮ್ಯಾಚ್ ಆಗುತ್ತದೆ. ಇದನ್ನು 2-3 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.
ಸಂಪೂರ್ಣವಾಗಿ ಕರಿಮಣಿಯಿಂದಲೇ ಪೋಣಿಸಿರುವ ಈ ಚೈನ್ ಡೈಲಿವೇರ್‌ಗೆ ತುಂಬಾ ಚೆನ್ನಾಗಿರುತ್ತದೆ. ಇದು ಕ್ಲಾಸಿ ಲುಕ್ ನೀಡುವುದರ ಜೊತೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಮಧ್ಯದಲ್ಲಿ ವೈಟ್ ಸ್ಟೋನ್, ಕರಿಮಣಿಗಳು ಹಾಗೂ ಚಿನ್ನದ ಮಣಿಗಳಿರುವ ಈ ಸಿಂಪಲ್ ಡಿಸೈನ್ ಚೈನ್ ಆಫೀಸ್ ವೇರ್‌ಗೆ ಪರ್ಫೆಕ್ಟ್. ಇದನ್ನು 2 ಗ್ರಾಂನಲ್ಲಿ ಖರೀದಿಸಬಹುದು.
Coin Necklace: ರೇಷ್ಮೆ ಸೀರೆಗೆ ಕಳೆ ತರುವ ಸುಂದರ ಕಾಸಿನ ಸರದ ಡಿಸೈನ್‌ಗಳು ಇಲ್ಲಿವೆ!
Long Chain: ಸೀರೆಗೆ ಸಖತ್ ಲುಕ್ ನೀಡುವ ಬ್ಯೂಟಿಫುಲ್ ಲಾಂಗ್ ಹಾರ ಡಿಸೈನ್ಸ್!
ಯಾವುದೇ ಡ್ರೆಸ್ ಹಾಕಿದ್ರೂ ಸೂಪರ್ ಲುಕ್ ಕೊಡೋ ಬ್ರೇಸ್‌ಲೆಟ್ ಡಿಸೈನ್ಸ್!
Gold Chain: ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್ ಇಲ್ಲಿವೆ ನೋಡಿ