Kannada

ರೇಷ್ಮೆ ಸೀರೆಗೆ ಕಳೆ ತರುವ ಸುಂದರ ಕಾಸಿನ ಸರದ ಡಿಸೈನ್‌ಗಳು ಇಲ್ಲಿವೆ!

Kannada

ಟ್ರೆಡಿಷನಲ್ ಕಾಸಿನ ಸರ

ಇದು ಸಾಂಪ್ರದಾಯಿಕ ಕಾಸಿನ ಸರ. ಕುತ್ತಿಗೆಗೆ ಹಾಕಿಕೊಂಡರೆ ತುಂಬಾನೇ ಸುಂದರವಾಗಿ ಕಾಣುತ್ತದೆ. ಲಕ್ಷ್ಮಿ ದೇವಿಯ ಚಿತ್ರವಿರುವ ಈ ಕಾಸಿನ ಹಾರ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತದೆ.

Image credits: South India Jewels
Kannada

ಲೀಫ್ ಕಾಸಿನ ಸರ

ಇದು ಕೂಡ ಕಾಸಿನ ಸರವೇ. ಆದರೆ ಇದರ ಡಿಸೈನ್ ಸ್ವಲ್ಪ ಭಿನ್ನವಾಗಿದೆ. ಕಾಸುಗಳು ದುಂಡಾಗಿರುವ ಬದಲು ಎಲೆಯ (Leaf) ಆಕಾರದಲ್ಲಿವೆ. ಇದು ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.

Image credits: South India Jewels
Kannada

ಕಾಯಿನ್ ಹಾರ

ಎರಡು ಎಳೆಯ ಕಾಸಿನ ಸರದ ಮಧ್ಯೆ ಆಕರ್ಷಕವಾದ ಮಾವಿನಕಾಯಿ ಡಿಸೈನ್‌ನ ಲಾಕೆಟ್ ನೀಡಲಾಗಿದೆ. ಈ ಸೆಟ್ ನಿಮಗೆ ಪಕ್ಕಾ ಸಾಂಪ್ರದಾಯಿಕ ಹಾಗೂ ವಿಂಟೇಜ್ ಲುಕ್ ಕೊಡುವುದು ಗ್ಯಾರಂಟಿ.

Image credits: South India Jewels
Kannada

ನವಿಲು ಡಿಸೈನ್ ಕಾಸಿನ ಹಾರ

ನವಿಲಿನ ಡಿಸೈನ್ ಇರುವ ರೂಬಿ ಹಾಗೂ ಮುತ್ತಿನ ಲಾಕೆಟ್ ಅನ್ನು ಈ ಕಾಸಿನ ಸರಕ್ಕೆ ಅಳವಡಿಸಲಾಗಿದೆ. ರೇಷ್ಮೆ ಸೀರೆಯ ಮೇಲೆ ಈ ಹಾರವನ್ನು ಧರಿಸಿದರೆ ನಿಮ್ಮ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

Image credits: South India Jewels
Kannada

ಕಾಸಿನ ಚೋಕರ್ ಡಿಸೈನ್

ಈ ಹೆವಿ ಗೋಲ್ಡ್ ಚೋಕರ್ ಡಿಸೈನ್ ತುಂಬಾನೇ ಡಿಫರೆಂಟ್ ಲುಕ್ ನೀಡುತ್ತದೆ. ಇದು ಕಾಸಿನ ಸರವಾದರೂ ನೋಡಲು ಬಹಳ ಟ್ರೆಂಡಿಯಾಗಿ ಕಾಣುತ್ತದೆ.

Image credits: South India Jewels
Kannada

ರೂಬಿ, ಪಚ್ಚೆ ಹರಳುಗಳ ಡಿಸೈನ್

ಇದು ಮತ್ತಷ್ಟು ಟ್ರೆಂಡಿಯಾಗಿದೆ. ರೂಬಿ, ಮುತ್ತು ಹಾಗೂ ಪಚ್ಚೆ ಹರಳುಗಳಿಂದ ಕೂಡಿದ ಈ ಸರ ಬಹಳ ಸುಂದರವಾಗಿದೆ. ಇದು ಯಾವುದೇ ಬಣ್ಣದ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ.

Image credits: South India Jewels
Kannada

ವಿಂಟೇಜ್ ಡಿಸೈನ್

ಇದು ನಿಮಗೆ ವಿಂಟೇಜ್ ಲುಕ್ ನೀಡುತ್ತದೆ. ಹಳೆಯ ಕಾಲದ ಮಾಡೆಲ್ ಆದರೂ ಇಂದಿಗೂ ಹೆಣ್ಣುಮಕ್ಕಳು ಇಷ್ಟಪಡುವ ಡಿಸೈನ್ ಇದು. ಧರಿಸಿದರೆ ಕ್ಲಾಸಿ ಲುಕ್ ಸಿಗುತ್ತದೆ.

Image credits: South India Jewels
Kannada

ಟ್ರೆಂಡಿ ಡಿಸೈನ್

ಯಾವುದೇ ಮುತ್ತು, ಹರಳುಗಳಿಲ್ಲದೆ ಅಪ್ಪಟ ಚಿನ್ನದಲ್ಲೇ ನೆಕ್ಲೇಸ್ ಬೇಕು ಎನ್ನುವವರಿಗೆ ಇದು ಪರ್ಫೆಕ್ಟ್ ಆಯ್ಕೆ. ಪೂರ್ತಿ ಚಿನ್ನದಿಂದಲೇ ಮಾಡಿರುವ ಈ ಸರ ನೋಡಲು ಬಹಳ ಸುಂದರವಾಗಿದೆ.

Image credits: South India Jewels

Long Chain: ಸೀರೆಗೆ ಸಖತ್ ಲುಕ್ ನೀಡುವ ಬ್ಯೂಟಿಫುಲ್ ಲಾಂಗ್ ಹಾರ ಡಿಸೈನ್ಸ್!

ಯಾವುದೇ ಡ್ರೆಸ್ ಹಾಕಿದ್ರೂ ಸೂಪರ್ ಲುಕ್ ಕೊಡೋ ಬ್ರೇಸ್‌ಲೆಟ್ ಡಿಸೈನ್ಸ್!

Gold Chain: ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್ ಇಲ್ಲಿವೆ ನೋಡಿ

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಚೋಕರ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ