Kannada

ಸಖತ್ ಟ್ರೆಂಡಿಂಗ್‌ನಲ್ಲಿರೋ 6 ಅಫ್ಘಾನಿ ಸಲ್ವಾರ್ ಸೂಟ್: ರೆಡಿಮೇಡ್‌ನಲ್ಲೂ ಲಭ್ಯ!

ಸದ್ಯ ಫ್ಯಾಷನ್ ಲೋಕದಲ್ಲಿ ಅಫ್ಘಾನಿ ಸಲ್ವಾರ್ ಸೂಟ್‌ಗಳು ಸಖತ್ ಸದ್ದು ಮಾಡುತ್ತಿವೆ. ಬೇಸಿಗೆಗೆ ಹೇಳಿ ಮಾಡಿಸಿದಂತಿರುವ ಈ ಡ್ರೆಸ್‌ಗಳು ಆರಾಮದಾಯಕ ಹಾಗೂ ಸ್ಟೈಲಿಶ್ ಆಗಿವೆ. ಇಲ್ಲಿವೆ 6 ಬೆಸ್ಟ್ ಡಿಸೈನ್‌ಗಳು.
Kannada

ಪ್ರಿಂಟೆಡ್ ಅಫ್ಘಾನಿ ಸಲ್ವಾರ್ ಕಾಟನ್ ಸೂಟ್

ಬೇಸಿಗೆಯಲ್ಲಿ ಧರಿಸಲು ಪ್ರಿಂಟೆಡ್ ಅಫ್ಘಾನಿ ಸಲ್ವಾರ್ ಸೂಟ್‌ಗಳು ಅತ್ಯುತ್ತಮ ಆಯ್ಕೆ. ಈ ಡಿಸೈನ್‌ನಲ್ಲಿ ಕುರ್ತಾದ ಮೇಲೆ ಹಗುರವಾದ ಫ್ಲೋರಲ್ ಅಥವಾ ಬ್ಲಾಕ್ ಪ್ರಿಂಟ್‌ಗಳಿರುತ್ತವೆ. 

Image credits: instagram
Kannada

ಮಿನಿಮಲ್ ಕಾಲರ್ ಅಫ್ಘಾನಿ ಸೂಟ್

ಈ ಡಿಸೈನ್‌ನ ಮಿನಿಮಲ್ ಕಾಲರ್ ಅಫ್ಘಾನಿ ಸೂಟ್ ಸೆಟ್‌ಗಳು ನಿಮಗೆ 1000 ರೂಪಾಯಿ ಆಸುಪಾಸಿನಲ್ಲಿ ಸಿಗುತ್ತವೆ. ಸಿಂಪಲ್ ಕಾಟನ್ ಕುರ್ತಾ, ಫುಲ್ ತೋಳು ಮತ್ತು ಅಗಲವಾದ ಅಫ್ಘಾನಿ ಪ್ಯಾಂಟ್ ತುಂಬಾ ಚೆನ್ನಾಗಿ ಕಾಣುತ್ತದೆ. 

Image credits: pinterest
Kannada

ಫ್ಲೋರಲ್ ಪ್ರಿಂಟ್ ಅಫ್ಘಾನಿ ಸೂಟ್

ಸಾದಾ ಡಿಸೈನ್‌ ಬದಲು ನೀವು ಈ ರೀತಿಯ ಫ್ಲೋರಲ್ ಪ್ರಿಂಟ್ ಅಫ್ಘಾನಿ ಸೂಟ್ ಕೂಡಾ ಟ್ರೈ ಮಾಡಬಹುದು. ಇದರಲ್ಲಿ ಕೆಳಭಾಗದಲ್ಲಿ ಅಗಲವಾದ ಸಲ್ವಾರ್ ಇರುತ್ತದೆ. 

Image credits: instagram
Kannada

ಕಸೂತಿ ಕೆಲಸದ ಅಫ್ಘಾನಿ ಸೂಟ್ ಸೆಟ್

ಸಣ್ಣ ಪುಟ್ಟ ಫಂಕ್ಷನ್‌ಗಳು ಅಥವಾ ಪೂಜೆಯ ಸಮಯದಲ್ಲಿ ಧರಿಸಲು ಇದು ಚೆನ್ನಾಗಿರುತ್ತದೆ. ಕಾಟನ್ ಫ್ಯಾಬ್ರಿಕ್‌ನಲ್ಲೂ ನಿಮಗೆ ಇಂತಹ ಫ್ಯಾನ್ಸಿ ಕಸೂತಿ ಕೆಲಸದ ಅಫ್ಘಾನಿ ಸೂಟ್ ಸೆಟ್‌ಗಳು ಸಿಗುತ್ತವೆ. 

Image credits: instagram
Kannada

ಪ್ರಿಂಟೆಡ್ ಸ್ಟ್ರೈಟ್ ಕುರ್ತಾ ಅಫ್ಘಾನಿ ಸೆಟ್

ಸ್ಟ್ರೈಟ್ ಕಟ್ ಕುರ್ತಾ ಮತ್ತು ಅಫ್ಘಾನಿ ಸಲ್ವಾರ್ ಕಾಂಬಿನೇಷನ್ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಇದರಲ್ಲಿ ಕುರ್ತಾ ಮೊಣಕಾಲಿನವರೆಗೆ ನೇರವಾಗಿದ್ದು, ಕೆಳಗೆ ಅಫ್ಘಾನಿ ಸಲ್ವಾರ್‌ನ ಲೂಸ್ ಫಿಟ್ ಇರುತ್ತದೆ.

Image credits: pinterest
Kannada

ಶಾರ್ಟ್ ಕುರ್ತಾ ಅಫ್ಘಾನಿ ಸೂಟ್

ಹಗುರವಾದ ಕಾಟನ್ ಫ್ಯಾಬ್ರಿಕ್‌ನಲ್ಲಿ ನಿಮಗೆ ಈ ರೀತಿಯ ರೆಡಿಮೇಡ್ ಶಾರ್ಟ್ ಕುರ್ತಾ ಅಫ್ಘಾನಿ ಸೂಟ್‌ಗಳು ಸಿಗುತ್ತವೆ. ಇವು ದುಪಟ್ಟಾ ಇಲ್ಲದೆಯೂ ಸುಂದರವಾಗಿ ಕಾಣಿಸುತ್ತವೆ. 

Image credits: pinterest

2 ಗ್ರಾಂ ಚಿನ್ನದಲ್ಲಿ ಪೆಟಲ್ ಇಯರಿಂಗ್ಸ್.. ಮಗಳಿಗಾಗಿ ಇಲ್ಲಿದೆ ಕ್ಯೂಟ್ ಡಿಸೈನ್ಸ್!

ಸೊಂಟ ಸಣ್ಣ ಕಾಣಬೇಕೇ? ಇಲ್ಲಿವೆ ದಿವ್ಯಾಂಕಾರ 7 ಸೀರೆ ಸ್ಟೈಲಿಂಗ್ ಸೀಕ್ರೆಟ್ಸ್ !

ಉದ್ದ ಮೂಗಿನವರಿಗೆ ಪರ್ಫೆಕ್ಟ್ ಲುಕ್! ಹಬ್ಬದಂದು ಈ 7 ಹೇರ್‌ಸ್ಟೈಲ್ ಟ್ರೈ ಮಾಡಿ!

ನೋರಾ ಫತೇಹಿಯಂತೆ ಕಾಣಲು ಪ್ರತಿಯೊಂದು ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ ಕಿವಿಯೋಲೆ!