ಕುಳ್ಳಗಿದ್ದರೂ ಎತ್ತರವಾಗಿ ಕಾಣ್ಬೇಕಾ? ವ್ಯಾಲೆಂಟೈನ್ಸ್ ಡೇ 6 ಹೈ ಹೀಲ್ಸ್
ನೀವು ಕುಳ್ಳಗಿದ್ದೀರಾ ಎಂದು ಬೇಸರವೇ? ಚಿಂತೆ ಬಿಡಿ. ವ್ಯಾಲೆಂಟೈನ್ಸ್ ಡೇಯಂದು ನಿಮ್ಮ ಸಂಗಾತಿ ಜೊತೆ ಡೇಟ್‌ಗೆ ಹೋಗುವಾಗ ಈ ರೀತಿಯ ಹೈ ಹೀಲ್ಸ್ ಧರಿಸಿದರೆ ಎತ್ತರವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣುವಿರಿ.
fashion Feb 06 2026
Author: Sathish Kumar KH Image Credits:pinterest