Kannada

ಆ್ಯಂಟಿ-ಟರ್ನಿಶ್ ನವಿಲು ಕಿವಿಯೋಲೆ

ಮದುವೆ ಸೀಸನ್‌ನಲ್ಲಿ ನಿಮ್ಮ ಕಿವಿಯ ಅಂದ ಹೆಚ್ಚಿಸಲು ಲೇಟೆಸ್ಟ್ ನವಿಲು ಡಿಸೈನ್ ಕಿವಿಯೋಲೆಗಳು ಬಂದಿವೆ. ಇವು ಆ್ಯಂಟಿ-ಟರ್ನಿಶ್ ಗುಣಮಟ್ಟ ಹೊಂದಿದ್ದು, ವರ್ಷಗಳ ಕಾಲ ಹೊಸದರಂತೆ ಹೊಳೆಯುತ್ತವೆ.

Kannada

ಲೇಯರ್ಡ್ ನವಿಲು ಜುಮುಕಿ

ದಕ್ಷಿಣ ಭಾರತದ ಕಲೆಗಳಿಂದ ಪ್ರೇರಿತವಾದ ಈ ಲೇಯರ್ಡ್ ನವಿಲು ಜುಮುಕಿ ಮುತ್ತುಗಳು ಸೂಕ್ಷ್ಮ ಡಿಟೇಲಿಂಗ್‌ ಹೊಂದಿದೆ. ಜೊತೆಗೆ ಬಣ್ಣಬಣ್ಣದ ಸ್ಟೋನ್ಸ್ ಅದ್ಭುತವಾಗಿ ಕಾಣುತ್ತಿವೆ.    

Image credits: instagram
Kannada

ಕಾಂಟೆಂಪರರಿ ನವಿಲುಗರಿ ಜುಮುಕಿ

ನಿಮಗೆ ಸ್ಟೋನ್ ವರ್ಕ್ ಇಷ್ಟವಾದರೆ ಈ ಕಾಂಟೆಂಪರರಿ ನವಿಲುಗರಿ ಜುಮುಕಿಯನ್ನು ಆಯ್ಕೆ ಮಾಡಿ. ಇದರಲ್ಲಿ ಗೋಲ್ಡ್-ವೈಟ್ ಸ್ಟೋನ್ ವರ್ಕ್ ಇದೆ. ಮಧ್ಯದಲ್ಲಿರುವ ನವಿಲುಗರಿ ಪ್ರಿಂಟ್ ಇದಕ್ಕೆ ಸ್ಟೈಲಿಶ್ ಲುಕ್ ನೀಡುತ್ತಿದೆ. 

Image credits: instagram
Kannada

ಗೋಲ್ಡ್ ಪ್ಲೇಟೆಡ್ ನವಿಲು ಕಿವಿಯೋಲೆ

ಗೋಲ್ಡ್ ಪ್ಲೇಟೆಡ್ ಟರ್ನಿಶ್ ಫಿನಿಶ್ ಇರುವ ಈ ಉದ್ದನೆಯ ನವಿಲು ಕಿವಿಯೋಲೆ ದಿನಬಳಕೆಗೆ ಅಲ್ಲ, ಆದರೆ ಮದುವೆ ಸಮಾರಂಭಗಳಲ್ಲಿ ಅದ್ಭುತವಾಗಿ ಕಾಣಿಸುತ್ತವೆ. ಇದರಲ್ಲಿ ಫಿಲಿಗ್ರೀ ಕಟ್‌ವರ್ಕ್ ಜೊತೆಗೆ ಮೀನಾಕಾರಿ ವರ್ಕ್ ಇದೆ. 

Image credits: instagram
Kannada

ಕಾಕ್‌ಟೇಲ್ ಹ್ಯಾಂಗಿಂಗ್ ಕಿವಿಯೋಲೆ

ಈ ಕಾಕ್‌ಟೇಲ್ ಹ್ಯಾಂಗಿಂಗ್ ಕಿವಿಯೋಲೆಗಳು ನಿಮಗೆ ಮಾಡರ್ನ್ ಲುಕ್ ನೀಡುತ್ತೆ. ಇದರಲ್ಲಿ ನವಿಲು ಕುಳಿತಿರುವಂತೆ ಡಬಲ್ ಲೇಯರ್ ಹ್ಯಾಂಗಿಂಗ್ ಲಟ್ಕನ್ ಇದೆ. ಜೊತೆಗೆ ಸ್ಟೋನ್ ಬೋನೆಟ್ ರಾಯಲ್ ಸ್ಟೈಲ್ ನೀಡುತ್ತೆ. 

Image credits: instagram
Kannada

ಆ್ಯಂಟಿ-ಟರ್ನಿಶ್ ಸ್ಟಡ್ ಡಿಸೈನ್

ಈ ಆ್ಯಂಟಿ-ಟರ್ನಿಶ್ ಸ್ಟಡ್‌ ಅಂಚುಗಳಲ್ಲಿ ಮಣಿಗಳಿದ್ದು, ಮಧ್ಯದಲ್ಲಿ ನವಿಲಿನ ಕೆತ್ತನೆ ಮತ್ತು  ಸ್ಟೋನ್ ಇದೆ.  ಇದು ಸುಮಾರು 500 ರೂ.ವರೆಗೆ ಲಭ್ಯವಿದೆ.  

Image credits: instagram
Kannada

ನವಿಲು ಟಾಪ್ಸ್

ಕೆತ್ತನೆಯ ಸ್ಟಡ್ ಜೊತೆಗೆ ಟಾಪ್ಸ್ ಡಿಸೈನ್‌ನಲ್ಲಿ ಬರುವ ಈ ನವಿಲು ಕಿವಿಯೋಲೆಗಳು ಮೀನಾಕಾರಿ ವರ್ಕ್ ಹೊಂದಿವೆ. ಕ್ಲಾಸಿಯಾಗಿ ಕಾಣುತ್ತವೆ. ಚಿನ್ನದಲ್ಲಿ ಕೊಂಡರೆ ದುಬಾರಿಯಾಗಬಹುದು. ಇದರ ರೆಪ್ಲಿಕಾ 200ಕ್ಕೆ ಲಭ್ಯ. 

Image credits: instagram
Kannada

ಪರ್ಲ್ ಡ್ರಾಪ್ ಪೀಕಾಕ್ ಸ್ಟಡ್ಸ್

ಚಿನ್ನದ ಲೇಪನವಿರುವ ಈ ಮ್ಯಾಟ್ ಫಿನಿಶ್ ನವಿಲು ಕಿವಿಯೋಲೆಗಳು ಸರಳವಾಗಿದ್ದರೂ ಎಲೈಟ್ ಕ್ಲಾಸ್ ಲುಕ್ ನೀಡುತ್ತವೆ. ಇದರಲ್ಲಿ ಸೂಕ್ಷ್ಮವಾದ ಫಿಲಿಗ್ರೀ ವರ್ಕ್ ಜೊತೆಗೆ ಮುತ್ತಿನ ಲಟ್ಕನ್ ಇದೆ.  

Image credits: instagram

ಹೆಂಡ್ತಿಗೆ ದುಬಾರಿ ಗಿಫ್ಟ್ ಕೊಡಲು ಬಜೆಟ್ ಇಲ್ವೇ?, ₹1500ಕ್ಕೆ ಸಿಗುತ್ತೆ ಬೆಳ್ಳಿ ಕಾಲುಂಗುರ

ಕೆಂಪು ಬನಾರಸಿ ಸೀರೆ, ಪಚ್ಚೆ ಹಸಿರು ಹಾರದಲ್ಲಿ ಮಿಂಚಿದ ಫ್ಯಾಷನ್ ಲೋಕದ ಅಪ್ಸರೆ!

ಸರ್ಪ್ರೈಸ್ ಗಿಫ್ಟ್ ಕೊಟ್ಟು ಪ್ರಪೋಸ್ ಮಾಡಿ, ನಿಮ್ಮ GFಗೆ ಗೋಲ್ಡ್ ಮೂಗುತಿ ಕೊಡಿ

ಆಲ್‌ರೌಂಡರ್ ಹೇರ್‌ಸ್ಟೈಲ್‌ಗೆ ಬೇಡಿಕೆ ಹೆಚ್ಚಳ; ಕರ್ಲಿ, ವೇವ್ಸ್‌ ಸ್ಟೈಲ್ ಇಲ್ಲಿವೆ