Kannada

ಗುಂಗುರು ಕೂದಲಿಗೆ ಸಿಂಪಲ್ & ಸ್ಟೈಲಿಶ್ ಲುಕ್ ನೀಡುವ 6 ಹೇರ್ ಚೈನ್ ಡಿಸೈನ್ಸ್!

ಗುಂಗುರು ಕೂದಲನ್ನು ಸಿಕ್ಕಾಗದಂತೆ, ಸುಂದರವಾಗಿ ಕಾಣುವಂತೆ ಮಾಡುವ ಕೆಲವು ಹೇರ್ ಚೈನ್ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಕೂದಲಿಗೆ ಹೊಸ ಲುಕ್ ನೀಡುತ್ತವೆ.
Kannada

ಲಾಂಗ್ ಬೆಲ್ ಇರುವ ಹೇರ್ ಚೈನ್

ಉದ್ದನೆಯ ಹೇರ್ ಚೈನ್ ಬಳಸಿ ಗುಂಗುರು ಕೂದಲನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಇದು ಕೂದಲಿಗೆ ವೇವೀ ಲುಕ್ ನೀಡುವುದಲ್ಲದೆ, ಹೇರ್‌ಸ್ಟೈಲ್ ಮಾಡುವುದನ್ನು ಸುಲಭವಾಗಿಸುತ್ತದೆ.
Image credits: pinterest
Kannada

ಹೇರ್ ಚೈನ್ ಕ್ಲಿಪ್

ಕೂದಲಿಗೆ ಉದ್ದದ ಚೈನ್ ಹಾಕಲು ಇಷ್ಟವಿಲ್ಲದಿದ್ದರೆ, ಈ ಸಿಂಪಲ್ ಹೇರ್ ಚೈನ್ ಕ್ಲಿಪ್ ಬಳಸಿ ಗುಂಗುರು ಕೂದಲಿನ ಅಂದವನ್ನು ಹೆಚ್ಚಿಸಬಹುದು. ಇದು ಸರಳ ಹಾಗೂ ಆಕರ್ಷಕವಾಗಿದೆ.
Image credits: pinterest
Kannada

ಫ್ಲವರ್ ಹೇರ್ ಚೈನ್ ಕ್ಲಿಪ್

ಕೆಂಪು ಬಣ್ಣದ ಹೂವುಗಳಿರುವ ಹೇರ್ ಚೈನ್ ಆಕ್ಸೆಸರೀಸ್‌ ಕೂಡ ಲಭ್ಯವಿದೆ. ಇವುಗಳನ್ನು ಕೂದಲಿಗೆ ಹಾಕುವುದು ಸುಲಭ ಮತ್ತು ನೋಡಲು ತುಂಬಾ ಫ್ಯಾನ್ಸಿಯಾಗಿ ಕಾಣಿಸುತ್ತವೆ.
Image credits: pinterest
Kannada

ಕುಂದನ್ ಡಿಸೈನ್ ಹೇರ್ ಚೈನ್

ಅರ್ಧ ಕೂದಲನ್ನು ಕಟ್ಟಿ ಈ ಸುಂದರವಾದ ಕುಂದನ್ ಡಿಸೈನ್ ಹೇರ್‌ಚೈನ್ ಹಾಕಿಕೊಳ್ಳಬಹುದು. ಇವು ನೋಡಲು ತುಂಬಾನೇ ಫ್ಯಾನ್ಸಿಯಾಗಿದ್ದು, 400 ರೂ. ಒಳಗೆ ಸುಲಭವಾಗಿ ಸಿಗುತ್ತವೆ.
Image credits: pinterest
Kannada

ಫ್ಲವರ್ ಹೇರ್ ಚೈನ್ ಲುಕ್

ಹೂವಿನ ಲಟಕನ್ ಇರುವ ಈ ಹೇರ್ ಚೈನ್, ನಿಮ್ಮ ಗುಂಗುರು ಕೂದಲನ್ನು ಸಂಪೂರ್ಣವಾಗಿ ಕವರ್ ಮಾಡುತ್ತದೆ. ಹೀಗಾಗಿ ಬೇರೆ ಯಾವುದೇ ಹೇರ್‌ಸ್ಟೈಲ್ ಮಾಡುವ ಅಗತ್ಯವಿರುವುದಿಲ್ಲ.

Image credits: pinterest
Kannada

ಜುಮ್ಕಾ ಲಟಕನ್ ಹೇರ್ ಆಕ್ಸೆಸರೀಸ್

ಜುಮ್ಕಾ ಇರುವ ಹೇರ್ ಆಕ್ಸೆಸರೀಸ್‌ನಲ್ಲಿ ಗೋಲ್ಡ್ ಜೊತೆಗೆ ಮುತ್ತುಗಳನ್ನು ಕೂಡ ಬಳಸಲಾಗುತ್ತದೆ. ಜೊತೆಗೆ ಇರುವ ಜುಮ್ಕಾ ಇದಕ್ಕೆ ಹೆವಿ ಲುಕ್ ನೀಡುತ್ತದೆ.
Image credits: pinterest

Hoop Earrings: 150 ರೂ.ಗೆ ಚಿನ್ನದಂತಹ ಓಲೆ! ಮನಸೆಳೆಯುವ 6 ಡಿಸೈನ್ಸ್ ಇಲ್ಲಿವೆ

Bell Gold Earrings: ಕೇವಲ 1 ಗ್ರಾಂ ಚಿನ್ನದಲ್ಲಿ 7 ಫ್ಯಾನ್ಸಿ ಪ್ಯಾಟರ್ನ್‌ಗಳು

ಟ್ರೆಂಡಿಂಗ್‌ನಲ್ಲಿ ಕೊರಿಯನ್ ಸ್ಟಡ್ ಇಯರಿಂಗ್ಸ್: ಸ್ಟೈಲಿಶ್ ಡಿಸೈನ್‌ಗಳು ಇಲ್ಲಿವೆ

ಪ್ರತಿದಿನ ಧರಿಸಲು ಸಿಂಪಲ್ ಮತ್ತು ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್ಸ್ ಇಲ್ಲಿವೆ