Kannada

300 ರೂ. ಒಳಗೆ ಸಿಗುವ ಸುಂದರವಾದ ನೆಕ್ಲೇಸ್ ಡಿಸೈನ್ಸ್!

Kannada

ಮುತ್ತಿನ ಗೆಜ್ಜೆ ನೆಕ್ಲೇಸ್

ಬಿಳಿ ಹರಳುಗಳು, ಕುಂದನ್ ಮತ್ತು ಚಿನ್ನದ ಗೆಜ್ಜೆಗಳಿರುವ ಈ ನೆಕ್ಲೇಸ್ ಇಂದಿನ ಯುವತಿಯರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಮದುವೆ ಮತ್ತು ಫಂಕ್ಷನ್‌ಗಳಿಗೆ ಇದು ಬೆಸ್ಟ್ ಆಯ್ಕೆ.

Image credits: Meesho
Kannada

ಆನೆ ಡಿಸೈನ್ ನೆಕ್ಲೇಸ್

ಆನೆ ಮತ್ತು ನವಿಲು ಡಿಸೈನ್ ಇರುವ ಈ ಸ್ಟೋನ್ ನೆಕ್ಲೇಸ್ ಕುತ್ತಿಗೆಯ ಅಂದವನ್ನು ದುಪ್ಪಟ್ಟು ಮಾಡುತ್ತದೆ. ಮ್ಯಾಚಿಂಗ್ ಜುಮುಕಿಗಳೊಂದಿಗೆ ನಿಮ್ಮ ಲುಕ್ ಅದ್ಭುತವಾಗಿ ಕಾಣುತ್ತದೆ.

Image credits: Meesho
Kannada

ಕಾಸಿನ ನೆಕ್ಲೇಸ್

ಲಕ್ಷ್ಮೀದೇವಿ ಪೆಂಡೆಂಟ್ ಇರುವ ಈ ಕಾಸಿನ ನೆಕ್ಲೇಸ್ ಎಲ್ಲಾ ವಯಸ್ಸಿನವರಿಗೂ ಸೂಪರ್ ಆಗಿ ಮ್ಯಾಚ್ ಆಗುತ್ತದೆ. ಇದರ ಬೆಲೆ ಕೂಡ 300 ರೂ. ಒಳಗೇ ಇರುತ್ತದೆ.

Image credits: Meesho
Kannada

ಡ್ರಾಪ್ ಡಿಸೈನ್ ಪರ್ಲ್ ನೆಕ್ಲೇಸ್

ಮುತ್ತುಗಳಿಂದ ಕೂಡಿದ ಈ ಡ್ರಾಪ್ ಡಿಸೈನ್ ನೆಕ್ಲೇಸ್ ಅನ್ನು ಕಾಲೇಜು ಹುಡುಗಿಯರಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರವರೆಗೆ ಯಾರು ಬೇಕಾದರೂ ಧರಿಸಬಹುದು. ಸೀರೆ ಮತ್ತು ಲೆಹೆಂಗಾಗಳಿಗೆ ಇದು ಪರ್ಫೆಕ್ಟ್.

Image credits: Meesho
Kannada

ಫ್ಲವರ್ ಡಿಸೈನ್ ನೆಕ್ಲೇಸ್

ಕೆಂಪು ಮತ್ತು ಹಸಿರು ಹರಳುಗಳಿರುವ ಫ್ಲವರ್ ಡಿಸೈನ್ ನೆಕ್ಲೇಸ್ ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ. ಹೆವಿ ಡಿಸೈನ್ ಇಷ್ಟಪಡದವರಿಗೆ ಇದು ಬೆಸ್ಟ್. ಕಡಿಮೆ ಬೆಲೆಗೆ ಕಿವಿಯೋಲೆಗಳೂ ಸಿಗುತ್ತವೆ.

Image credits: Meesho

Floral Stud Earrings: ನೋಡಿದ್ರೆ ವಾವ್ ಅನ್ನಿಸುವ ಫ್ಲೋರಲ್ ಸ್ಟಡ್ ಇಯರಿಂಗ್ಸ್ ಡಿಸೈನ್ಸ್

Gold Locket For Kids: 5 ಸಾವಿರ ರೂಪಾಯಿಗೆ ಚಿನ್ನದ ಲಾಕೆಟ್: ಇಲ್ಲಿವೆ ಮಕ್ಕಳಿಗಾಗಿ ಕ್ಯೂಟ್ ಡಿಸೈನ್ಸ್!

ನಿಂಬೆ ರಸ-ಕೊಬ್ಬರಿ ಎಣ್ಣೆ: ತಲೆಹೊಟ್ಟು ಮಾಯ

Blouse Designs: ಸೀರೆ ಧರಿಸುವ ಮುನ್ನ ಈ ಬ್ಲೌಸ್ ಡಿಸೈನ್‌ಗಳನ್ನೊಮ್ಮೆ ನೋಡಿ; ಲುಕ್ ಆಗುತ್ತೆ ಭರ್ಜರಿ!