Kannada

ಚಾಕಲೇಟ್, ಹೂವು ಬಿಡಿ, ಗೆಳತಿಗೆ Gold Earrings ಗಿಫ್ಟ್ ಕೊಡಿ!

Kannada

ಹಾಫ್ ಮೂನ್ ಕಿವಿಯೋಲೆ

ನೀವು ಹಾಫ್ ಮೂನ್ ಕಿವಿಯೋಲೆಗಳನ್ನು ಟ್ರೈ ಮಾಡಬಹುದು. ಈ ಕಿವಿಯೋಲೆಗಳು ನೋಡಲು ಸ್ವಲ್ಪ ಹೆವಿ ಎನಿಸಿದರೂ, ಧರಿಸಿದಾಗ ತುಂಬಾ ಸುಂದರವಾಗಿ ಕಾಣುತ್ತವೆ.

Image credits: pinterest
Kannada

ಡ್ಯಾಂಗಲ್ ಕಿವಿಯೋಲೆ

ಯಾವುದೇ ಔಟ್‌ಫಿಟ್‌ಗೂ ನೀವು ಡ್ಯಾಂಗಲ್ ಕಿವಿಯೋಲೆಗಳನ್ನು ಮ್ಯಾಚ್ ಮಾಡಬಹುದು. ಈ ರೀತಿಯ ಕಿವಿಯೊಲೆಗಳು ಮಾಡರ್ನ್ ಡ್ರೆಸ್‌ಗೆ ಬೆಸ್ಟ್.  

Image credits: pinterest
Kannada

18 ಕ್ಯಾರೆಟ್ ಗೋಲ್ಡನ್ ಡೈಮಂಡ್ ಹೂಪ್ಸ್

ವಜ್ರ ಮತ್ತು ಚಿನ್ನದ ಕಾಂಬಿನೇಷನ್ ಇರುವ 18 ಕ್ಯಾರೆಟ್ ಗೋಲ್ಡನ್ ಡೈಮಂಡ್ ಹೂಪ್ಸ್ ನೀವು ಧರಿಸಬಹುದು. ಈ ಡೈಮಂಡ್ ಹೂಪ್ಸ್ 18 ಕ್ಯಾರೆಟ್‌ನಲ್ಲಿ ಲಭ್ಯವಿವೆ.

Image credits: pinterest
Kannada

ಟ್ರಿಪಲ್ ಹೂಪ್ ಕಿವಿಯೋಲೆ

ಚಿನ್ನ ದುಬಾರಿಯಾಗಿರುವುದರಿಂದ ಮೊದಲೆಲ್ಲಾ ಇದನ್ನು ಖರೀದಿಸಲು ಜನ ಯೋಚಿಸುತ್ತಿದ್ದರು. ಆದರೆ ಈಗ ನೀವು ಟ್ರಿಪಲ್ ಹೂಪ್ ಕಿವಿಯೋಲೆಗಳನ್ನು ಧರಿಸಿ ಸುಂದರವಾಗಿ ಕಾಣಬಹುದು.

Image credits: pinterest
Kannada

ಇಂಟರ್‌ಲಾಕ್ ಹೂಪ್ ಕಿವಿಯೋಲೆ

ನೀವು ಫ್ಯಾಷನೇಬಲ್ ಆಗಿ ಕಾಣಬೇಕೆಂದರೆ ಇಂಟರ್‌ಲಾಕ್ ಹೂಪ್ ಕಿವಿಯೋಲೆಗಳನ್ನು ಟ್ರೈ ಮಾಡಬಹುದು. ಆನ್‌ಲೈನ್‌ನಲ್ಲಿ ಒಂದಕ್ಕಿಂತ ಒಂದು ಅದ್ಭುತವಾದ ಇಂಟರ್‌ಲಾಕ್ ಹೂಪ್ ಕಿವಿಯೋಲೆಗಳು ಸಿಗುತ್ತವೆ.

Image credits: pinterest

Bangle Designs: ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುವ ಬಳೆಗಳಿವು!

Necklace Designs: 300 ರೂ. ಒಳಗೆ ಸಿಗುವ ಸುಂದರವಾದ ನೆಕ್ಲೇಸ್ ಡಿಸೈನ್ಸ್, ನೋಡಿದ್ರೆ ಫಿದಾ ಆಗ್ತೀರಾ!

Floral Stud Earrings: ನೋಡಿದ್ರೆ ವಾವ್ ಅನ್ನಿಸುವ ಫ್ಲೋರಲ್ ಸ್ಟಡ್ ಇಯರಿಂಗ್ಸ್ ಡಿಸೈನ್ಸ್

Gold Locket For Kids: 5 ಸಾವಿರ ರೂಪಾಯಿಗೆ ಚಿನ್ನದ ಲಾಕೆಟ್: ಇಲ್ಲಿವೆ ಮಕ್ಕಳಿಗಾಗಿ ಕ್ಯೂಟ್ ಡಿಸೈನ್ಸ್!