ಪ್ಲೇನ್ ಬೇಸ್ ಮೇಲೆ ಕಲ್ಲುಗಳಿಂದ ಡಿಸೈನ್ ಮಾಡಲಾದ ಈ ಬಣ್ಣಬಣ್ಣದ ಬಳೆಗಳು ಇಂದಿನ ಯುವತಿಯರಿಗೆ ಬೆಸ್ಟ್ ಆಯ್ಕೆ. ಇವುಗಳನ್ನು ಸಿಂಗಲ್ ಆಗಿ ಹಾಕಿಕೊಂಡರೂ ಸೂಪರ್ ಲುಕ್ ಕೊಡುತ್ತವೆ.
Image credits: varakh instagram
Kannada
ಎಲಿಫೆಂಟ್ ಪ್ರಿಂಟ್ ಬಳೆಗಳು
ಹೂವು, ಎಲೆಗಳು ಹಾಗೂ ಆನೆ ಡಿಸೈನ್ ಇರುವ ಈ ಬಳೆಗಳು ಕೈಗೆ ತುಂಬಾನೇ ಚೆನ್ನಾಗಿ ಕಾಣುತ್ತವೆ. ಸೀರೆ ಅಥವಾ ಲೆಹೆಂಗಾ ಜೊತೆ ನೀವು ಇದನ್ನು ಟ್ರೈ ಮಾಡಬಹುದು.
Image credits: varakh instagram
Kannada
ಡೈಲಿವೇರ್ ಬಳೆಗಳು
ಈ ಸ್ಟೈಲ್‌ನ ಬಳೆಗಳು ದಿನನಿತ್ಯದ ಬಳಕೆಗೆ ಹೇಳಿಮಾಡಿಸಿದಂತಿವೆ. ಇವುಗಳನ್ನು ಸಿಂಗಲ್ ಆಗಿ ಹಾಕಿಕೊಳ್ಳಬಹುದು. ಅಥವಾ ಮಧ್ಯದಲ್ಲಿ ಅದೇ ಬಣ್ಣದ ಪ್ಲೇನ್ ಬಳೆಗಳನ್ನು ಸೇರಿಸಿಯೂ ಧರಿಸಬಹುದು.
Image credits: varakh instagram
Kannada
ನವಿಲು ಡಿಸೈನ್ ಬಳೆಗಳು
ಹರಳುಗಳು ಹಾಗೂ ನವಿಲು ಡಿಸೈನ್ ಇರುವ ಈ ಬಳೆಗಳು ಕೈಗಳಿಗೆ ವಿಶೇಷ ಲುಕ್ ನೀಡುತ್ತವೆ. ವಿಶೇಷ ಸಮಾರಂಭಗಳಲ್ಲಿ ಧರಿಸಲು ಇವು ಅತ್ಯುತ್ತಮ ಆಯ್ಕೆ.
Image credits: varakh instagram
Kannada
ಗ್ರೀನ್ ಬ್ಯಾಂಗಲ್ಸ್
ಮದುವೆ ಅಥವಾ ಹಬ್ಬದ ದಿನಗಳಲ್ಲಿ ಸ್ವಲ್ಪ ಗ್ರ್ಯಾಂಡ್ ಆಗಿ ಕಾಣಬೇಕೆಂದರೆ ಈ ಬಳೆಗಳನ್ನು ಆಯ್ಕೆ ಮಾಡಿ. ಇವು ನಿಮ್ಮ ಕೈಗಳ ಅಂದವನ್ನು ದುಪ್ಪಟ್ಟು ಮಾಡುತ್ತವೆ.
Image credits: varakh instagram
Kannada
ಸ್ಟೈಲಿಶ್ ಡಿಸೈನ್ ಬಳೆಗಳು
ಹೊಸದಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಲು ಬಯಸುವವರಿಗೆ ಈ ಮಾಡರ್ನ್ ಬಳೆಗಳು ಬೆಸ್ಟ್. ಇವು ಎಲ್ಲಾ ರೀತಿಯ ಉಡುಪುಗಳಿಗೂ ಮ್ಯಾಚ್ ಆಗುತ್ತವೆ.