Kannada

Bracelets:

ಹುಡುಗರಿಗಾಗಿ ಸಖತ್ ಬ್ರೇಸ್ಲೆಟ್‌ಗಳು.. ರಾಖಿಗೆ ಬೆಸ್ಟ್ ಗಿಫ್ಟ್

Kannada

ಪ್ರೀಮಿಯಂ ಬ್ರೇಸ್ಲೆಟ್..

ಈ ರೀತಿಯ ಡಿಸೈನ್ ಸ್ವಲ್ಪ ಹೆವಿ ಹಾಗೂ ಪ್ರೀಮಿಯಂ ಲುಕ್ ನೀಡುತ್ತದೆ. ಯಾರ ಕೈಗೇ ಆದ್ರೂ ಈ ತರಹದ ಡಿಸೈನ್‌ಗಳು ಚೆನ್ನಾಗಿ ಸೂಟ್ ಆಗುತ್ತವೆ.

Image credits: Zeevana
Kannada

ಕಡ ಡಿಸೈನ್..

ಹೆಚ್ಚಿನ ಹುಡುಗರು ಇಷ್ಟಪಡುವ ಡಿಸೈನ್ ಇದು. ಕಡ ಮಾದರಿಯಲ್ಲಿ ಇರುತ್ತದೆ. ಆಫೀಸಿಗೂ ಪ್ರತಿದಿನ ಹಾಕಿಕೊಳ್ಳಬಹುದು.

Image credits: Zeevana
Kannada

ಚೈನ್ ಬ್ರೇಸ್ಲೆಟ್...

ಚೈನ್ ಲಿಂಕ್ಸ್ ಡಿಸೈನ್‌ನಲ್ಲಿರುವ ಈ ಬ್ರೇಸ್ಲೆಟ್‌ಗಳು ಹುಡುಗರ ಕೈಗಳಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇದು ಅವರಿಗೆ ಮ್ಯಾನ್ಲಿ ಲುಕ್ ಕೊಡುತ್ತದೆ.

Image credits: Zeevana
Kannada

ಚೈನ್ ಡಿಸೈನ್ ಬ್ರೇಸ್ಲೆಟ್...

ಈ ಮಾಡೆಲ್ ಕೂಡ ತುಂಬಾ ಹೆವಿ ಲುಕ್ ನೀಡುತ್ತದೆ. ಚೈನ್ ಡಿಸೈನ್‌ನಲ್ಲೇ ಸ್ವಲ್ಪ ಡಿಫರೆಂಟ್ ಲುಕ್ ಕೊಡುತ್ತದೆ. ಹುಡುಗರ ಕೈಗಳಿಗೆ ಇದು ತುಂಬಾ ಚೆನ್ನಾಗಿ ಕಾಣಿಸುತ್ತದೆ.

Image credits: Zeevana
Kannada

ಜಾಗ್ವಾರ್ ಡಿಸೈನ್..

ಕಡದ ಮೇಲೆ ಸಿಂಪಲ್ ಆಗಿ ಜಾಗ್ವಾರ್ ಡಿಸೈನ್ ಮಾಡಿದ್ದಾರೆ. ಇದು ತುಂಬಾ ರಾಯಲ್ ಲುಕ್ ಕೊಡುತ್ತದೆ. ಗೋಲ್ಡ್ ಪ್ಲೇಟೆಡ್‌ನಲ್ಲಿ ಬಜೆಟ್ ಬೆಲೆಗೆ ಇದು ಸಿಗುತ್ತದೆ.

Image credits: Zeevana

Mangalsutra Designs: ಈ ಮಾಡರ್ನ್ ಮಾಂಗಲ್ಯ ಡಿಸೈನ್‌ಗಳನ್ನು ನೋಡಿ, ಮನಸೋಲದವರೇ ಇಲ್ಲ!

ಕೆಲವೇ ದಿನದಲ್ಲಿ ಗ್ಲಾಸ್ ಸ್ಕಿನ್.. ಮೊಸರು ಬಳಸಿದ ಮೇಲೆ ಮ್ಯಾಜಿಕ್ ನೋಡಿ!

Jhumka Designs: ಈ ಕಾಲದ ಹುಡುಗಿಯರ ಮನಗೆದ್ದ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು!

Gold Haaram: 5 ತೊಲದಲ್ಲಿ ಎಲ್ಲರ ಗಮನ ಸೆಳೆಯುವಂತೆ ಕಾಣೋ ಗೋಲ್ಡ್ ಚೈನ್ ಡಿಸೈನ್ಸ್