5 ತೊಲದಲ್ಲಿ ಕತ್ತು ತುಂಬಿದಂತೆ ಕಾಣುವ ಗೋಲ್ಡ್ ಚೈನ್ ಡಿಸೈನ್‌ಗಳು
fashion Aug 13 2026
Author: Naveen Kodase Image Credits:Pinterest
Kannada
ಟೆಂಪಲ್ ಜ್ಯುವೆಲ್ಲರಿ ಶೈಲಿಯ ಹಾರ
ಇದು ಟೆಂಪಲ್ ಜ್ಯುವೆಲ್ಲರಿ ಮಾದರಿಯ ಹಾರ. ಮಧ್ಯದಲ್ಲಿ ದೊಡ್ಡದಾದ ಲಕ್ಷ್ಮೀ ದೇವಿಯ ಡಿಸೈನ್ ಇದೆ. ಕೆಳಗೆ ನೇತಾಡುವ ಮಣಿಗಳು ಇದಕ್ಕೆ ಇನ್ನಷ್ಟು ಅಂದ ಕೊಟ್ಟಿವೆ. ಕಡಿಮೆ ತೂಕದಲ್ಲಿ, ಅಂದ್ರೆ 5 ತೊಲದಲ್ಲಿ ಈ ಹಾರ ಲಭ್ಯ.
Image credits: vaerloesehistorie.dk
Kannada
ಮಾವಿನಕಾಯಿ ಡಿಸೈನ್ ಹಾರ
ಇದು ಮಾವಿನ ಮಿಡಿಯ ಆಕಾರದಲ್ಲಿ ಬರುವ ಚಿನ್ನದ ಹಾರ. ಇದರ ಮಧ್ಯದಲ್ಲಿ ಹರಳುಗಳಿಂದ ಕೂಡಿದ ಸುಂದರವಾದ ಪೆಂಡೆಂಟ್ ಕೂಡ ಇದೆ.
Image credits: afaekm.in
Kannada
ಕಾಸಿನ ಹಾರ
ಹಿಂದಿನ ಕಾಲದಲ್ಲಿ ಹೆಚ್ಚಾಗಿ ಕಾಸಿನ ಸರವನ್ನೇ ಧರಿಸುತ್ತಿದ್ದರು. ಮತ್ತೆ ಆ ಫ್ಯಾಷನ್ ಟ್ರೆಂಡ್‌ಗೆ ಬಂದಿದೆ. ಆದರೆ ಈಗಿನ ಕಾಸಿನ ಹಾರಗಳಿಗೆ ಮುತ್ತುಗಳು, ಬಣ್ಣ ಬಣ್ಣದ ಹರಳುಗಳನ್ನು ಸೇರಿಸಿ ಹೊಸ ಲುಕ್ ನೀಡಲಾಗುತ್ತಿದೆ.
Image credits: primaklimareisen
Kannada
ಈ ಒಂದು ಹಾರ ಸಾಕು
ಸೀರೆಗಳ ಮೇಲೆ ಈ ರೀತಿಯ ಗ್ರಾಂಡ್ ಹಾರ ಒಂದನ್ನು ಹಾಕಿಕೊಂಡರೆ ಸಾಕು, ತುಂಬಾನೇ ರಿಚ್ ಆಗಿ ಕಾಣಿಸುತ್ತೀರಿ.
Image credits: GRTjewels
Kannada
ದೊಡ್ಡ ಪೆಂಡೆಂಟ್ ಇರುವ ಹಾರ
ಇದು ದೊಡ್ಡ ಪೆಂಡೆಂಟ್ ಜೊತೆಗೆ ಬರುವ ಹಾರ. ಸೀರೆ ಮತ್ತು ಲೆಹೆಂಗಾಗಳ ಮೇಲೆ ಧರಿಸಿದರೆ ಅದ್ಭುತವಾದ ಲುಕ್ ಕೊಡುತ್ತದೆ.
Image credits: atseg.com
Kannada
ತುಂಬು ನೋಟದ ಕಾಸಿನ ಹಾರ
ರೇಷ್ಮೆ ಸೀರೆಯ ಮೇಲೆ ಈ ರೀತಿಯ ಕಾಸಿನ ಹಾರ ಒಂದನ್ನು ಹಾಕಿಕೊಂಡರೆ ಸಾಕು, ಬೇರೆ ಯಾವುದೇ ಆಭರಣದ ಅಗತ್ಯವೇ ಇರುವುದಿಲ್ಲ.
Image credits: maria-montessori-schule
Kannada
ಲಕ್ಷ್ಮೀ ಹಾರ
ಲಕ್ಷ್ಮೀ ದೇವಿಯ ರೂಪವಿರುವ ಕಾಸುಗಳಿಂದ ತಯಾರಿಸಿದ ಹಾರವಿದು. ನೋಡಲು ತುಂಬಾನೇ ಎಲಿಗೆಂಟ್ ಆಗಿ ಕಾಣಿಸುತ್ತದೆ.