Kannada

ಈ ಮಾಡರ್ನ್ ಮಾಂಗಲ್ಯ ಡಿಸೈನ್‌ಗಳನ್ನು ನೋಡಿ, ಮನಸೋಲದವರೇ ಇಲ್ಲ!

Kannada

ಕಸ್ಟಮೈಸ್ಡ್ ಚೈನ್ ಮಾಂಗಲ್ಯ

ಕಸ್ಟಮೈಸ್ಡ್ ಚೈನ್ ಮಾಂಗಲ್ಯ ನಿಮಗೆ ಮಾಡರ್ನ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತದೆ. ಈ ಮಾಂಗಲ್ಯ ನಿಮಗೆ ಕ್ಲಾಸಿಕ್ ಡಿಸೈನ್‌ನಲ್ಲಿ ಸಿಗುತ್ತದೆ.

Image credits: Zeevana Jewellers
Kannada

ಚೈನ್ ಮಾಂಗಲ್ಯ

ಚೈನ್ ಮಾಂಗಲ್ಯದ ಡಿಸೈನ್ ಮಿನಿಮಲ್ ಹಾಗೂ ಕ್ಲಾಸಿಯಾಗಿ ಕಾಣುತ್ತದೆ. ಈ ಡಿಸೈನ್ ನಿಮಗೆ ದೈನಂದಿನ ಬಳಕೆಗೆ ಸೂಕ್ತವಾಗಿದೆ.

Image credits: Zeevana Jewellers
Kannada

ಗೋಲ್ಡ್ ಪೆಂಡೆಂಟ್ ಚೈನ್ ಮಾಂಗಲ್ಯ

ಗೋಲ್ಡ್ ಪೆಂಡೆಂಟ್ ಚೈನ್ ಮಾಂಗಲ್ಯ ಡಿಸೈನ್ ಖರೀದಿಸಬಹುದು. ಆಫೀಸ್ ವೇರ್‌ಗೆ ಇದು ಒಂದು ಅದ್ಭುತ ಡಿಸೈನ್ ಆಗಿದೆ.

Image credits: Zeevana Jewellers
Kannada

ಹಾರ್ಟ್ ಪೆಂಡೆಂಟ್ ಮಾಂಗಲ್ಯ

ಹಾರ್ಟ್ ಶೇಪ್ ಮಾಂಗಲ್ಯ ನಿಮಗೆ ಮಿನಿಮಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ. ಇದು ನಿಮಗೆ ಯೂನಿಕ್ ಹಾಗೂ ಸ್ಟೈಲಿಶ್ ಡಿಸೈನ್‌ನಲ್ಲಿ ಸಿಗುತ್ತದೆ.

Image credits: Zeevana Jewellers
Kannada

ಪರ್ಲ್ ಪೆಂಡೆಂಟ್ ಮಾಂಗಲ್ಯ

ಪರ್ಲ್ ಪೆಂಡೆಂಟ್ ಮಾಂಗಲ್ಯ ನಿಮಗೆ ಸುಲಭವಾಗಿ ಸಿಗುತ್ತದೆ. ಇದು ನೋಡಲು ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ.

Image credits: Zeevana Jewellers

ಕೆಲವೇ ದಿನದಲ್ಲಿ ಗ್ಲಾಸ್ ಸ್ಕಿನ್.. ಮೊಸರು ಬಳಸಿದ ಮೇಲೆ ಮ್ಯಾಜಿಕ್ ನೋಡಿ!

Jhumka Designs: ಈ ಕಾಲದ ಹುಡುಗಿಯರ ಮನಗೆದ್ದ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು!

Gold Haaram: 5 ತೊಲದಲ್ಲಿ ಎಲ್ಲರ ಗಮನ ಸೆಳೆಯುವಂತೆ ಕಾಣೋ ಗೋಲ್ಡ್ ಚೈನ್ ಡಿಸೈನ್ಸ್

Toe Rings: ನೋಡಿದ ತಕ್ಷಣ ಇಷ್ಟವಾಗುವ ಕಾಲುಂಗುರದ ಡಿಸೈನ್‌ಗಳಿವು: ನಿಮ್ಮ ಸೌಂದರ್ಯ ಹೆಚ್ಚಿಸೋದು ಗ್ಯಾರಂಟಿ!