Kannada

ನೋಡಿದ ತಕ್ಷಣ ಇಷ್ಟವಾಗುವ ಕಾಲುಂಗುರದ ಡಿಸೈನ್‌ಗಳು

ಶ್ರಾವಣ ಮಾಸದಲ್ಲಿ ಕಾಲಿಗೆ ಹಾಕಿಕೊಳ್ಳಲು ಹೊಸ ಕಾಲುಂಗುರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ನಾವು ನಿಮಗಾಗಿ ಕೆಲವು ಬೆಸ್ಟ್ ಕಾಲುಂಗುರ ಡಿಸೈನ್‌ಗಳನ್ನು ಹೊತ್ತು ತಂದಿದ್ದೇವೆ.

Kannada

ಲೀಫ್ ಡಿಸೈನ್ ಅಡ್ಜಸ್ಟಬಲ್ ಟೋ ರಿಂಗ್

ನಿಮ್ಮ ಪಾದಗಳಿಗೆ ಲೀಫ್ ಡಿಸೈನ್ ಕಾಲುಂಗುರಗಳು ತುಂಬಾ ಸುಂದರವಾಗಿ ಕಾಣಿಸುತ್ತವೆ. ಇದನ್ನು ಧರಿಸಿದ ನಂತರ ನಿಮ್ಮ ಪಾದಗಳು ಇನ್ನಷ್ಟು ಹೊಳೆಯಲು ಶುರುವಾಗುತ್ತವೆ.

Image credits: pinterest
Kannada

ಗೋಲ್ಡ್ ಪ್ಲೇಟೆಡ್ ಕಾಲುಂಗುರ

ನಿಮಗೆ ಬೆಳ್ಳಿ ಇಷ್ಟವಿಲ್ಲದಿದ್ದರೆ, ಚಿನ್ನದ ಲೇಪನವಿರುವ ಕಾಲುಂಗುರಗಳನ್ನು ಖರೀದಿಸಬಹುದು. ಇದನ್ನು ಧರಿಸಿದ ನಂತರ ನಿಮ್ಮ ಪಾದಗಳು ಇನ್ನಷ್ಟು ಸುಂದರವಾಗಿ ಕಾಣಿಸುತ್ತವೆ.

Image credits: pinterest
Kannada

ಸಿಂಪಲ್ ಲೀಫ್ ಕಾಲುಂಗುರ ಡಿಸೈನ್

ವಿಶೇಷ ಸಂದರ್ಭಗಳಲ್ಲಿ ಧರಿಸಲು ನೀವು ಸಿಂಪಲ್ ಲೀಫ್ ಕಾಲುಂಗುರ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು. ಈ ವಿನ್ಯಾಸ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

Image credits: eternz.com
Kannada

ಹೆವಿ ಲೀಫ್ ಕಾಲುಂಗುರ ಡಿಸೈನ್

ನೀವು ಹೆವಿ ಲೀಫ್ ಕಾಲುಂಗುರ ಡಿಸೈನ್ ಧರಿಸಿ ಇನ್ನಷ್ಟು ಸುಂದರವಾಗಿ ಕಾಣಿಸಬಹುದು. ಇದನ್ನು ಧರಿಸಿದ ನಂತರ ಸರಿಯಾಗಿ ಟೈಟ್ ಮಾಡಿಕೊಳ್ಳಿ.

Image credits: zalkari.com
Kannada

ಲಾಂಗ್ ಲೀಫ್ ಕಾಲುಂಗುರ

ನೀವು ಎರಡನೇ ಕಾಲ್ಬೆರಳಿಗೆ ಲಾಂಗ್ ಲೀಫ್ ಕಾಲುಂಗುರವನ್ನು ಧರಿಸಬಹುದು. ಇದರ ವಿನ್ಯಾಸ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.

Image credits: instagram

ಪ್ರತಿದಿನ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿದ್ರೆ ಏನಾಗುತ್ತೆ ಗೊತ್ತಾ?

ಮದುವೆಗೆ ಹಾಕೋಕೆ ಬೆಸ್ಟ್ ಜ್ಯುವೆಲರಿ ಸೆಟ್ಸ್ ಇವು, ನೋಡಿದ್ರೆ ಫಿದಾ ಆಗ್ತೀರಾ!

ವರ್ಷವಾದ್ರೂ ಹೊಸದರಂತೆ ಕಾಣಲು ವೆಲ್ವೆಟ್ ಸೀರೆಯನ್ನು ಹೀಗೆ ಮೈಂಟೇನ್ ಮಾಡಿ

ಅರ್ಧ ತೊಲದಲ್ಲೇ ಸಿಗುತ್ತೆ Gold Rings; ಇಲ್ಲಿದೆ ಟ್ರೆಂಡಿ ಗೋಲ್ಡ್ ರಿಂಗ್ ಡಿಸೈನ್