ಇವು ಕಡಿಮೆ ತೂಕದ, ಹಗುರವಾದ ಚಿನ್ನದ ಜುಮುಕಿಗಳು. ಇವನ್ನು ಹಾಕಿಕೊಂಡರೆ ನೋಡಲು ತುಂಬಾ ಮುದ್ದಾಗಿ ಕಾಣಿಸುತ್ತವೆ.
ಇವು ಆ್ಯಂಟಿಕ್ ಟಚ್ ಹೊಂದಿರುವ ಚಿನ್ನದ ಜುಮುಕಿಗಳು. ಇವು ಯಾವುದೇ ವಯಸ್ಸಿನವರಿಗೂ ಸುಲಭವಾಗಿ ಹೊಂದಿಕೆಯಾಗುತ್ತವೆ.
ಇವು ಡ್ರಾಪ್ ಇಯರಿಂಗ್ಸ್ ಶೈಲಿಯಲ್ಲಿ ಬಂದಿರುವ ಜುಮುಕಿಗಳು. ಸೀರೆಗಳ ಮೇಲೆ ಇವು ತುಂಬಾ ಸುಂದರವಾಗಿ ಕಾಣಿಸುತ್ತವೆ.
ಹಿಂದಿನ ಕಾಲದಲ್ಲಿ ಜುಮುಕಿಗಳನ್ನು 'ಬುಟ್ಟೆ' ಎಂದು ಕರೆಯುತ್ತಿದ್ದರು. ಇಂತಹ ಬುಟ್ಟೆಗಳು ಹಗುರವಾಗಿದ್ದರೂ ಮಕ್ಕಳಿಗೆ ತುಂಬಾ ಸುಂದರವಾಗಿ ಕಾಣಿಸುತ್ತವೆ.
ಇದು ಸಿಂಪಲ್ ಡಿಸೈನ್‌ನಲ್ಲಿ ಬರುವ ಜುಮುಕಿ. ನೋಡಲು ಮಾತ್ರವಲ್ಲ, ಹಾಕಿಕೊಂಡಾಗಲೂ ಹಗುರ ಎನಿಸುತ್ತದೆ.
ಇವು ಡ್ರಾಪ್ ಇಯರಿಂಗ್ಸ್ ಶೈಲಿಯಲ್ಲಿ ಬಂದಿರುವ ಪಿರಮಿಡ್ ಜುಮುಕಿಗಳು. ಇವುಗಳ ಆಕಾರ ಪಿರಮಿಡ್‌ಗಳಂತೆ ಇರುವುದರಿಂದ ಈ ಹೆಸರು ಬಂದಿದೆ.
ಡ್ರಾಪ್ ಓಲೆಗಳಲ್ಲಿ ಇದೂ ಒಂದು ವಿಧ. ಮುತ್ತಿನ ಜುಮುಕಿಗಳು ನೋಡಲು ತುಂಬಿಕೊಂಡಂತೆ, ಅಂದವಾಗಿ ಕಾಣಿಸುತ್ತವೆ.
ಪ್ರತಿದಿನ ಹೇರ್ ಸ್ಟ್ರೇಟ್‌ನರ್ ಬಳಸುತ್ತಿದ್ದೀರಾ? ಈ ಅಪಾಯ ತಪ್ಪಿದ್ದಲ್ಲ
Blouse Designs: ನಿಮ್ಮ ಬ್ಲೌಸ್‌ಗೆ ರಿಚ್ ಲುಕ್ ಕೊಡಬೇಕಾ? ಈ ಸ್ಲೀವ್ ಡಿಸೈನ್‌ಗಳು ಬೆಸ್ಟ್!
ನಿಮ್ಮ ಮಗಳು ಧರೆಗಿಳಿದ ಗೊಂಬೆಯಂತೆ ಕಾಣಬೇಕಾ? ಈ ಕ್ಯೂಟ್ ಫ್ರಾಕ್ಸ್ ಟ್ರೈ ಮಾಡಿ!
ಈ ಕಾಲದ ಹುಡುಗಿಯರ ಹಾಟ್ ಫೇವರಿಟ್ ಗೋಲ್ಡನ್ ಕಾಲ್ಗೆಜ್ಜೆ ಡಿಸೈನ್ಸ್ ಇಲ್ಲಿವೆ