ಕೇವಲ 10 ಗ್ರಾಂ ಚಿನ್ನದಲ್ಲಿ ನೆಕ್ಲೇಸ್ ಖರೀದಿಸಬೇಕಿದ್ದರೆ, ಈ ರೀತಿಯ ಡಿಸೈನ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಚಿನ್ನದ ಸಣ್ಣ ಸಣ್ಣ ಬಾಲ್‌ಗಳ ವಿನ್ಯಾಸವಿರುವ ಈ ನೆಕ್ಲೇಸ್ ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.
ಇದು ಚೈನ್ ಮಾದರಿಯಲ್ಲಿ ಬರುವಂತಹ ನೆಕ್ಲೇಸ್ ಆಗಿದೆ. ಇದರ ಪೆಂಡೆಂಟ್ ಕೂಡಾ ನೋಡಲು ತುಂಬಾನೇ ಟ್ರೆಂಡಿಯಾಗಿ ಕಾಣುತ್ತದೆ.
ಈ ನೆಕ್ಲೇಸ್‌ನ ವಿನ್ಯಾಸವು ತುಂಬಾ ಹೊಸದಾಗಿದೆ. ನೇತಾಡುವ ಮುತ್ತುಗಳಿರುವ ಈ ಚಿಕ್ಕ ನೆಕ್ಲೇಸ್ ಎಲ್ಲರ ಗಮನ ಸೆಳೆಯುತ್ತದೆ.
ಇದು ಆ್ಯಂಟಿಕ್ ಶೈಲಿಯಲ್ಲಿ ಬರುವಂತಹ ಆಭರಣ. ಈ ರೀತಿಯ ನೆಕ್ಲೇಸ್‌ಗಳು ಸೀರೆಗಳ ಮೇಲೆ ಹೆಚ್ಚು ಸುಂದರವಾಗಿ ಕಾಣಿಸುತ್ತವೆ.
ಈ ವಿನ್ಯಾಸ ಪ್ರಾಚೀನ ಕಾಲದಿಂದಲೂ ಇದೆ. ಆದರೆ ಇದು ಎಂದಿಗೂ ಹಳೆಯದು ಎನಿಸುವುದೇ ಇಲ್ಲ, ಸದಾ ಹೊಸತನದಿಂದ ಕೂಡಿರುತ್ತದೆ.
ಚೈನ್‌ಗೆ ನೇತಾಡುವ ಚಿನ್ನದ ಬಾಲ್‌ಗಳಿರುವ ಈ ವಿನ್ಯಾಸವು ನೋಡಲು ತುಂಬಾ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ.
ಕಡಿಮೆ ತೂಕದಲ್ಲಿ ಗ್ರ್ಯಾಂಡ್ ಲುಕ್ ಕೊಡುವ ಟ್ರೆಂಡಿ ಕರಿಮಣಿ ಡಿಸೈನ್ಸ್ ಇಲ್ಲಿವೆ
Jhumka Designs: ಅರ್ಧ ತೊಲೆಯಲ್ಲಿ ಸಿಗುವ ಸುಂದರ ಚಿನ್ನದ ಜುಮುಕಿ ಡಿಸೈನ್‌ಗಳು!
ಪ್ರತಿದಿನ ಹೇರ್ ಸ್ಟ್ರೇಟ್‌ನರ್ ಬಳಸುತ್ತಿದ್ದೀರಾ? ಈ ಅಪಾಯ ತಪ್ಪಿದ್ದಲ್ಲ
Blouse Designs: ನಿಮ್ಮ ಬ್ಲೌಸ್‌ಗೆ ರಿಚ್ ಲುಕ್ ಕೊಡಬೇಕಾ? ಈ ಸ್ಲೀವ್ ಡಿಸೈನ್‌ಗಳು ಬೆಸ್ಟ್!