Kannada

ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು.. ಬೆಲೆ ಕೂಡ ಕಡಿಮೆ!

Kannada

ಹೆವಿ ಡಿಸೈನ್

ಹೆವಿ ಡಿಸೈನ್ ಇಷ್ಟಪಡುವವರಿಗೆ ಈ ನೆಕ್ಲೇಸ್ ಬೆಸ್ಟ್ ಆಯ್ಕೆ. ಇದು ಕಡಿಮೆ ಬೆಲೆಗೆ ಸಿಗುವುದಲ್ಲದೆ, ಗ್ರ್ಯಾಂಡ್ ಲುಕ್ ನೀಡುತ್ತದೆ.

Image credits: Meesho Website
Kannada

ಟಿಯರ್ ಡ್ರಾಪ್ ಸ್ಟೋನ್ ಡಿಸೈನ್

ತೆಳುವಾದ ಚೈನ್‌ಗೆ ಟಿಯರ್ ಡ್ರಾಪ್ ಡಿಸೈನ್‌ನಲ್ಲಿ ಕಲ್ಲುಗಳನ್ನು ಜೋಡಿಸಿರುವ ಈ ನೆಕ್ಲೇಸ್ ಸೀರೆ ಹಾಗೂ ಲೆಹೆಂಗಾಗಳಿಗೆ ಸೂಪರ್ ಆಗಿ ಮ್ಯಾಚ್ ಆಗುತ್ತದೆ. ಇದು ಕಡಿಮೆ ಬೆಲೆಗೆ ಸಿಗುತ್ತದೆ.

Image credits: PINTEREST
Kannada

ಫ್ಲವರ್ ಡಿಸೈನ್

ಹೂವು ಹಾಗೂ ಎಲೆಗಳ ಡಿಸೈನ್ ಇರುವ ಈ ಸ್ಟೈಲಿಶ್ ನೆಕ್ಲೇಸ್ ಚಿನ್ನಕ್ಕಿಂತ ಕಮ್ಮಿ ಏನಿಲ್ಲ. ಹೊಸದಾಗಿ ಮದುವೆಯಾದ ವಧುವಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: Meesho Website
Kannada

ವೈಟ್ ಸ್ಟೋನ್ ನೆಕ್ಲೇಸ್

ಬಿಳಿ ಕಲ್ಲುಗಳಿಂದ ಕೂಡಿದ ಈ ನೆಕ್ಲೇಸ್ ರಾಯಲ್ ಲುಕ್ ನೀಡುತ್ತದೆ. ಬಿಳಿ ಬಣ್ಣದ ಡ್ರೆಸ್‌ಗಳ ಜೊತೆ ಇದನ್ನು ಧರಿಸಿದರೆ ನಿಮ್ಮ ಅಂದ ಮತ್ತಷ್ಟು ಹೆಚ್ಚಾಗುತ್ತದೆ.

Image credits: Meesho Website
Kannada

ಹಾರ್ಟ್ ಶೇಪ್ ಡಿಸೈನ್

ಕಲ್ಲುಗಳಿಂದ ಕೂಡಿದ ಹೆವಿ ಪೆಂಡೆಂಟ್ ಹಾಗೂ ಹಾರ್ಟ್ ಶೇಪ್‌ನಲ್ಲಿ ಮುತ್ತುಗಳನ್ನು ಹೊಂದಿರುವ ಈ ನೆಕ್ಲೇಸ್ ಎಲ್ಲಾ ವಯಸ್ಸಿನವರಿಗೂ ಒಪ್ಪುತ್ತದೆ. ಇದರ ಬೆಲೆ ಸುಮಾರು 300 ರೂ. ಇರುತ್ತದೆ.

Image credits: Meesho Website
Kannada

ಗ್ರೀನ್ ಸ್ಟೋನ್ ನೆಕ್ಲೇಸ್

ಹೊಸತನವನ್ನು ಬಯಸುವವರಿಗೆ ಗ್ರೀನ್ ಸ್ಟೋನ್ ನೆಕ್ಲೇಸ್ ಬೆಸ್ಟ್ ಆಪ್ಷನ್. ಇದರ ಬೆಲೆ 500 ರಿಂದ 1000 ರೂ. ವರೆಗೆ ಇರುತ್ತದೆ.

Image credits: amazon

Gold Earrings: ಕೇವಲ ಒಂದು ಗ್ರಾಂ ಚಿನ್ನದ ಕಿವಿಯೋಲೆಗಳು; ಡೈಲಿ ವೇರ್‌ಗೆ ಬೆಸ್ಟ್

Coin Earrings: ಉದ್ದ ಕೂದಲಿನ ಬ್ಯೂಟಿ ಮತ್ತಷ್ಟು ಹೆಚ್ಚಿಸೋ ಈ 6 ಕಾಯಿನ್ ಇಯರಿಂಗ್ಸ್ ನೋಡಿದ್ರಾ?

ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!

ಮುತ್ತು ಮತ್ತು ಮಣಿಗಳ ಈ ನೆಕ್ಲೇಸ್ ಡಿಸೈನ್‌ಗಳು ನಿಮಗೆ ರಾಯಲ್ ಲುಕ್ ನೀಡುತ್ತೆ..!