ಉದ್ದನೆಯ ಮುಖಚರ್ಯೆ ಹೊಂದಿರುವವರು ಗೋಲ್ಡ್ ಕಾಯಿನ್ ಟಾಸೆಲ್ ಇಯರಿಂಗ್ಸ್ ಟ್ರೈ ಮಾಡಬಹುದು. ನೀವು ಆನ್‌ಲೈನ್‌ನಲ್ಲಿ ಇವುಗಳನ್ನು ಸುಲಭವಾಗಿ ಖರೀದಿಸಬಹುದು.
ನೀವು ಪರ್ಲ್ ಕಾಯಿನ್ ಸ್ಟಡ್ ಡಿಸೈನ್ ಇಯರಿಂಗ್ಸ್ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಕೇವಲ 200 ರೂಪಾಯಿಗಳ ಒಳಗೆ ಈ ಕಿವಿಯೋಲೆಗಳು ನಿಮಗೆ ಸಿಗುತ್ತವೆ.
ಫ್ಲೋರಲ್ ಡಿಸೈನ್ ಸಿಲ್ವರ್ ಇಯರಿಂಗ್ಸ್ ಕೂಡ ಟ್ರೆಂಡ್‌ನಲ್ಲಿವೆ. ಯಾವುದೇ ಡ್ರೆಸ್ ಹಾಕಿದರೂ ಈ ಕಿವಿಯೋಲೆಗಳು ನಿಮಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.
ನೀವು ಎಥ್ನಿಕ್ ಡ್ರೆಸ್ ಧರಿಸಿದರೆ ಡಬಲ್ ಹೂಪ್ ಟ್ರ್ಯಾಪ್ ಇಯರಿಂಗ್ಸ್ ಬೆಸ್ಟ್ ಆಯ್ಕೆಯಾಗಿದೆ. ಇದು ಹೆವಿ ಲುಕ್ ನೀಡುವುದರ ಜೊತೆಗೆ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
ನೀವು ಕಾಯಿನ್ ಡ್ರಾಪ್ ಇಯರಿಂಗ್ಸ್ ಕೂಡ ಟ್ರೈ ಮಾಡಬಹುದು. ಗೋಲ್ಡ್ ಪ್ಲೇಟೆಡ್ ವಿನ್ಯಾಸದ ಇವುಗಳನ್ನು ನೀವು ಕಡಿಮೆ ಬೆಲೆಗೆ ಖರೀದಿಸಿ, ಮುಖಕ್ಕೆ ಹೊಸ ಲುಕ್ ನೀಡಬಹುದು.
ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!
ಮುತ್ತು ಮತ್ತು ಮಣಿಗಳ ಈ ನೆಕ್ಲೇಸ್ ಡಿಸೈನ್‌ಗಳು ನಿಮಗೆ ರಾಯಲ್ ಲುಕ್ ನೀಡುತ್ತೆ..!
ಯಾವುದೇ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬ್ಲೌಸ್ ಡಿಸೈನ್ಸ್; ಟ್ರೈ ಮಾಡಿ
Gold Necklace: 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್; ಇಲ್ಲಿದೆ ಸ್ಟೈಲಿಶ್ ಡಿಸೈನ್