ಪ್ರತಿದಿನ ಧರಿಸಲು ಕೇವಲ ಒಂದು ಗ್ರಾಂ ತೂಕದ ಚಿನ್ನದ ಓಲೆಗಳನ್ನು ನೀವು ಹುಡುಕುತ್ತಿದ್ದರೆ, ಈ ಲೇಟೆಸ್ಟ್ ಡಿಸೈನ್‌ಗಳು ನಿಮಗೆ ಖಂಡಿತ ಇಷ್ಟವಾಗುತ್ತವೆ.
ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರು ಇಂತಹ ಕಿವಿಯೋಲೆಗಳನ್ನು ಖರೀದಿಸಬಹುದು. ಡೈಲಿ ವೇರ್‌ಗೆ ಇದು ಬೆಸ್ಟ್ ಆಪ್ಷನ್.
ದೊಡ್ಡ ಕಿವಿಯೋಲೆಗಳು ಇಷ್ಟವಿಲ್ಲದವರು ಇಂತಹ ಹಾರ್ಟ್ ಶೇಪ್ ಚಿನ್ನದ ಸ್ಟಡ್‌ಗಳನ್ನು ಆಯ್ಕೆ ಮಾಡಬಹುದು. ಇವು ಕೇವಲ 1 ಗ್ರಾಂನಲ್ಲಿ ತಯಾರಾಗುತ್ತವೆ.
ಹೊಸತೇನಾದರೂ ಟ್ರೈ ಮಾಡಬೇಕು ಎನ್ನುವವರಿಗೆ ಇಂತಹ ಡಿಸೈನ್‌ಗಳು ಉತ್ತಮ ಆಯ್ಕೆ. ಇವುಗಳನ್ನು ಕೇವಲ 1 ಗ್ರಾಂನಲ್ಲಿ ಮಾಡಿಸಬಹುದು.
ಸಣ್ಣ ಸಣ್ಣ ಬಿಳಿ ಹರಳುಗಳನ್ನು ಹೊಂದಿರುವ ಈ ಚಿನ್ನದ ಸ್ಟಡ್‌ಗಳು ಎಲ್ಲಾ ವಯಸ್ಸಿನವರಿಗೂ ಒಪ್ಪುತ್ತವೆ. ಇವು ನಿಮ್ಮ ಬಜೆಟ್‌ನಲ್ಲೇ ಸಿಗುತ್ತವೆ.
ಶಾಲೆಗೆ ಹೋಗುವ ಮಕ್ಕಳಿಗೆ ಹಾಫ್ ಮೂನ್ ಡಿಸೈನ್ ಸ್ಟಡ್‌ಗಳು ತುಂಬಾ ಮುದ್ದಾಗಿ ಕಾಣುತ್ತವೆ. ಇವುಗಳನ್ನು ಒಂದು ಗ್ರಾಂನಲ್ಲಿ ಖರೀದಿಸಬಹುದು.
ಇನ್ಫಿನಿಟಿ ಡಿಸೈನ್ ಯಾವಾಗಲೂ ಟ್ರೆಂಡ್‌ನಲ್ಲಿರುತ್ತದೆ. ಕಾಲೇಜಿಗೆ ಹೋಗುವ ಹುಡುಗಿಯರಿಗೆ ಈ ಡಿಸೈನ್ ಕಿವಿಯೋಲೆಗಳು ತುಂಬಾ ಚೆನ್ನಾಗಿ ಕಾಣುತ್ತವೆ.
Coin Earrings: ಉದ್ದ ಕೂದಲಿನ ಬ್ಯೂಟಿ ಮತ್ತಷ್ಟು ಹೆಚ್ಚಿಸೋ ಈ 6 ಕಾಯಿನ್ ಇಯರಿಂಗ್ಸ್ ನೋಡಿದ್ರಾ?
ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!
ಮುತ್ತು ಮತ್ತು ಮಣಿಗಳ ಈ ನೆಕ್ಲೇಸ್ ಡಿಸೈನ್‌ಗಳು ನಿಮಗೆ ರಾಯಲ್ ಲುಕ್ ನೀಡುತ್ತೆ..!
ಯಾವುದೇ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬ್ಲೌಸ್ ಡಿಸೈನ್ಸ್; ಟ್ರೈ ಮಾಡಿ