Kannada

ಫ್ಲೋರಲ್ ಸ್ಟಡ್ ಓಲೆಗಳ ಅಂದದ ಡಿಸೈನ್ಸ್, ನೋಡಿದ್ರೆ ಮನಸ್ಸು ಖುಷ್!

ಫ್ಲೋರಲ್ ಅಂದರೆ ಹೂವಿನ ವಿನ್ಯಾಸದ ಸ್ಟಡ್ ಕಿವಿಯೋಲೆಗಳು ಸದ್ಯ ಟ್ರೆಂಡ್‌ನಲ್ಲಿವೆ. ನಿಮ್ಮ ಅಂದವನ್ನು ಹೆಚ್ಚಿಸುವ ಕೆಲವು ಆಕರ್ಷಕ ಡಿಸೈನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Kannada

ಪರ್ಲ್ ಸ್ಟೋನ್‌ವರ್ಕ್ ಸ್ಟಡ್

ಮಾಡರ್ನ್ ಹಾಗೂ ಸ್ಟೈಲಿಶ್ ಡಿಸೈನ್‌ಗಾಗಿ ನೀವು ಪರ್ಲ್ ಸ್ಟೋನ್‌ವರ್ಕ್ ಸ್ಟಡ್ ಟ್ರೈ ಮಾಡಬಹುದು. ಇದರಲ್ಲಿ ನಿಮಗೆ ಸೌಂದರ್ಯ ಹಾಗೂ ಗುಣಮಟ್ಟ ಎರಡೂ ಕಾಣಸಿಗುತ್ತದೆ.

Image credits: Chat gpt and others
Kannada

ರೋಸ್ ಪ್ಯಾಟರ್ನ್ ಸ್ಟಡ್ ಡಿಸೈನ್

ರೋಸ್ ಪ್ಯಾಟರ್ನ್ ಸ್ಟಡ್ ಡಿಸೈನ್‌ಗಳು ನೋಡಲು ಚಿಕ್ಕದಾಗಿದ್ದರೂ ತುಂಬಾನೇ ಸುಂದರವಾಗಿ ಕಾಣಿಸುತ್ತವೆ. ಕಡಿಮೆ ಖರ್ಚಿನಲ್ಲಿ ಮಿನಿಮಲ್ ಹಾಗೂ ಸ್ಟೈಲಿಶ್ ಲುಕ್ ಪಡೆಯಲು ಇದು ಬೆಸ್ಟ್ ಆಯ್ಕೆ.

Image credits: swarnaprakashjewellers Instagram
Kannada

ಜಿಯೋಮೆಟ್ರಿಕ್ ಪ್ಯಾಚ್‌ವರ್ಕ್ ಸ್ಟಡ್

ಫ್ಲೋರಲ್ ಲುಕ್ ಜೊತೆಗೆ ಜಿಯೋಮೆಟ್ರಿಕ್ ಪ್ಯಾಚ್‌ವರ್ಕ್ ಇರುವ ಸ್ಟಡ್ ಓಲೆಗಳು ಈಗ ಟ್ರೆಂಡ್‌ನಲ್ಲಿವೆ. ಮಾಡರ್ನ್ ಹಾಗೂ ಸುಂದರ ಡಿಸೈನ್‌ಗಳಲ್ಲಿ ಇವು ನಿಮಗೆ ಸುಲಭವಾಗಿ ಸಿಗುತ್ತವೆ.

Image credits: Instagram
Kannada

ಫ್ಲೋರಲ್ ಸ್ಟಡ್ ಕಿವಿಯೋಲೆ

ಫ್ಲೋರಲ್ ಸ್ಟಡ್ ಕಿವಿಯೋಲೆಗಳು ಸಿಂಪಲ್, ಸೋಬರ್ ಹಾಗೂ ಸುಂದರ ಲುಕ್ ನೀಡುತ್ತವೆ. ಈ ಓಲೆಗಳು ಗೋಲ್ಡ್ ಶೈನ್ ಹಾಗೂ ಕ್ಲಾಸಿಕ್ ಡಿಸೈನ್‌ನಲ್ಲಿ ಲಭ್ಯವಿವೆ.

Image credits: Pinterest
Kannada

ಆರ್ಕಿಡ್ ಸ್ಟೈಲ್ ಸ್ಟಡ್

ಆರ್ಕಿಡ್ ಸ್ಟೈಲ್ ಸ್ಟಡ್‌ಗಳು ನಿಮಗೆ ಮಾಡರ್ನ್ ಲುಕ್ ನೀಡುತ್ತವೆ. ಈ ರೀತಿಯ ಕಿವಿಯೋಲೆಗಳು ಹೆಚ್ಚಾಗಿ ಫ್ಯಾನ್ಸಿ ಡಿಸೈನ್‌ಗಳಲ್ಲಿ ಸಿಗುತ್ತವೆ.

Image credits: jewellerylove_by_jaspreetkalsi's Instagram

ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!

Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ

ರೇಷ್ಮೆ ಸೀರೆಗೆ ಸಖತ್‌ ಲುಕ್‌ ಕೊಡುವ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು! ಟ್ರೈ ಮಾಡಿ

Gold Tops: ಈ ಕಿವಿಯೋಲೆಗಳ ಡಿಸೈನ್ ತುಂಬಾ ಸ್ಪೆಷಲ್: ನೋಡಿದ್ರೆ ಮನಸೋಲ್ತೀರಾ!