Kannada

ಫ್ಲೋರಲ್ ಸಿಲ್ವರ್ ಡಿಸೈನ್‌ನ ಆಕರ್ಷಕ ಆಯ್ಕೆಗಳು, ನೋಡಿದ್ರೆ ಫಿದಾ ಆಗ್ತೀರಾ!

ಸದ್ಯ ಫ್ಲೋರಲ್ ಸಿಲ್ವರ್ ಬ್ರೇಸ್‌ಲೆಟ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ನಿಮ್ಮ ಲುಕ್‌ಗೆ ಇನ್ನಷ್ಟು ಮೆರುಗು ನೀಡುವ ಕೆಲವು ಆಕರ್ಷಕ ಡಿಸೈನ್‌ಗಳು ಇಲ್ಲಿವೆ.
Kannada

ಓಪನ್ ಆಲಿವ್ ಲೀಫ್ ಬ್ರೇಸ್‌ಲೆಟ್

ಓಪನ್ ಮಿನಿಮಲ್ ಲೀಫ್ ಬ್ರೇಸ್‌ಲೆಟ್‌ನ ವಿನ್ಯಾಸವು ತುಂಬಾನೇ ಆಕರ್ಷಕವಾಗಿ ಕಾಣುತ್ತದೆ. ಮಿನಿಮಲ್ ಡಿಸೈನ್ ಹಾಗೂ ಸ್ಟೋನ್ ವರ್ಕ್‌ನಿಂದಾಗಿ ಇದು ನೋಡಲು ಸಖತ್ ಸ್ಟೈಲಿಶ್ ಆಗಿದೆ.
Image credits: Pinterest
Kannada

ಲೋಟಸ್ ಫ್ಲೋರಲ್ ಬ್ರೇಸ್‌ಲೆಟ್

ಲೋಟಸ್ ಫ್ಲೋರಲ್ ಬ್ರೇಸ್‌ಲೆಟ್ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಈ ಬ್ರೇಸ್‌ಲೆಟ್ ನೋಡಲು ಅದ್ಭುತವಾಗಿದ್ದು, ಆಫೀಸ್‌ಗೂ ಕೂಡಾ ಇದನ್ನು ಧರಿಸಿಕೊಂಡು ಹೋಗಬಹುದು.
Image credits: Pinterest
Kannada

ಫ್ಲೋರಲ್ ಬಡ್ಸ್ ಬ್ರೇಸ್‌ಲೆಟ್

ಫ್ಲೋರಲ್ ಬಡ್ಸ್ ಬ್ರೇಸ್‌ಲೆಟ್‌ನ ವಿನ್ಯಾಸವು ತುಂಬಾನೇ ವಿಶೇಷವಾಗಿರುತ್ತದೆ. ಸೂಕ್ಷ್ಮ ಕೆತ್ತನೆ ಕೆಲಸ ಹೊಂದಿರುವ ಈ ಬ್ರೇಸ್‌ಲೆಟ್ ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ.
Image credits: Pinterest
Kannada

ಟ್ರಿಪಲ್ ಬಳೆ ಡಿಸೈನ್ ಫ್ಲವರ್ ಬ್ರೇಸ್‌ಲೆಟ್

ಹೂವಿನ ವಿನ್ಯಾಸದಲ್ಲಿರುವ ಟ್ರಿಪಲ್ ಬಳೆ ಬ್ರೇಸ್‌ಲೆಟ್ ನೋಡಲು ಆಕರ್ಷಕವಾಗಿ ಕಾಣುತ್ತದೆ. ಆಫೀಸ್‌ಗೆ ಧರಿಸಲು ಇದು ಫ್ಯಾಷನಬಲ್ ಮತ್ತು ಸುಂದರವಾದ ವಿನ್ಯಾಸವಾಗಿದೆ.
Image credits: INSTAGRAM
Kannada

ಗೆಜ್ಜೆ ಇರುವ ಫ್ಲೋರಲ್ ಬ್ರೇಸ್‌ಲೆಟ್

ಧರಿಸಲು ಸುಲಭವಾಗಿರುವಂತಹ ಡಿಸೈನ್ ಇದು. ಗೆಜ್ಜೆ ಇರುವ ಈ ಫ್ಲೋರಲ್ ಬ್ರೇಸ್‌ಲೆಟ್ ಅನ್ನು ನೀವು ಎಲ್ಲಿ ಬೇಕಾದರೂ ಸುಲಭವಾಗಿ ಖರೀದಿಸಬಹುದು.
Image credits: Pinterest

Floral Earrings: ಫ್ಲೋರಲ್ ಸ್ಟಡ್ ಕಿವಿಯೋಲೆಗಳ ಅಂದದ ಡಿಸೈನ್‌ಗಳು: ನೋಡಿದ್ರೆ ಖುಷಿಯಾಗೋದು ಗ್ಯಾರಂಟಿ!

ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!

Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ

ರೇಷ್ಮೆ ಸೀರೆಗೆ ಸಖತ್‌ ಲುಕ್‌ ಕೊಡುವ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು! ಟ್ರೈ ಮಾಡಿ