Kannada

Ethnic Bracelet: ಕೈತುಂಬಾ ಬಳೆ ಯಾಕೆ? ಈ 6 ಎಥ್ನಿಕ್ ಬ್ರೇಸ್‌ಲೆಟ್‌ಗಳೇ ಸಾಕು!

ಸಾಂಪ್ರದಾಯಿಕ ಉಡುಗೆಗಳಿಗೆ ಬಳೆಗಳ ಬದಲು ಈ ಸ್ಟೇಟ್‌ಮೆಂಟ್ ಬ್ರೇಸ್‌ಲೆಟ್‌ಗಳನ್ನು ಧರಿಸಬಹುದು. ಇವು ನಿಮ್ಮ ಕೈಗಳಿಗೆ ಹೊಸ ಲುಕ್ ನೀಡುತ್ತವೆ.
Kannada

ನವರತ್ನ ಸ್ಟೇಟ್‌ಮೆಂಟ್ ಬ್ರೇಸ್‌ಲೆಟ್

ನವರತ್ನ ಸ್ಟೇಟ್‌ಮೆಂಟ್ ಬ್ರೇಸ್‌ಲೆಟ್‌ಗಳು ನೋಡಲು ತುಂಬಾ ಆಕರ್ಷಕವಾಗಿರುತ್ತವೆ. ಯಾಕಂದ್ರೆ ಇದರಲ್ಲಿ ಒಂದೇ ಬಾರಿಗೆ ಹಲವು ಬಗೆಯ ಹರಳುಗಳನ್ನು ಬಳಸಲಾಗಿರುತ್ತದೆ.
Image credits: INSTAGRAM
Kannada

ಫ್ಲೋರಲ್ ಕಟ್ ಡಿಸೈನ್ ಬ್ರೇಸ್‌ಲೆಟ್

ಫ್ಲೋರಲ್ ಕಟ್ ಡಿಸೈನ್ ಬ್ರೇಸ್‌ಲೆಟ್‌ನಲ್ಲಿ ಹ್ಯಾಂಗಿಂಗ್ಸ್ ಜೊತೆಗೆ ಹೂವು ಮತ್ತು ಎಲೆಗಳ ವಿನ್ಯಾಸವನ್ನೂ ನೀಡಲಾಗಿರುತ್ತದೆ. ಇಂತಹ ಬ್ರೇಸ್‌ಲೆಟ್ ಧರಿಸಿದರೆ ಬಳೆಗಳನ್ನು ಹಾಕಿಕೊಳ್ಳುವ ಅಗತ್ಯವೇ ಇರುವುದಿಲ್ಲ.
Image credits: pinterest
Kannada

ಮೂನ್ ಪರ್ಲ್ ಬ್ರೇಸ್‌ಲೆಟ್ ಡಿಸೈನ್

ಚಂದ್ರ ಮತ್ತು ಮುತ್ತುಗಳಿಂದ ಮಾಡಿದ ಈ ಬ್ರೇಸ್‌ಲೆಟ್‌ಗೆ ನೆಕ್ಲೇಸ್ ಕೂಡ ಪಕ್ಕಾ ಮ್ಯಾಚ್ ಆಗುತ್ತಿದೆ. ಇಂತಹ ಬ್ರೇಸ್‌ಲೆಟ್‌ಗಳು ನೋಡಲು ತುಂಬಾ ಫ್ಯಾನ್ಸಿಯಾಗಿ ಕಾಣಿಸುತ್ತವೆ.
Image credits: GEMINI AI
Kannada

ಟ್ರೀ ಡಿಸೈನ್ ಬ್ರೇಸ್‌ಲೆಟ್

ಡಬಲ್ ಲೇಯರ್‌ನಲ್ಲಿ ಸಿದ್ಧಪಡಿಸಿರುವ ಈ ಬ್ರೇಸ್‌ಲೆಟ್‌ನಲ್ಲಿ ಹರಳುಗಳ ಜೊತೆಗೆ ಟ್ರೀ ಕಟ್ ಡಿಸೈನ್ ನೀಡಲಾಗಿದೆ. ಇಂತಹ ಬ್ರೇಸ್‌ಲೆಟ್‌ಗಳನ್ನು ನೀವು ವಿಶೇಷ ಸಂದರ್ಭಗಳಲ್ಲಿ ಧರಿಸಬಹುದು.
Image credits: Gemini AI
Kannada

ಕೆಂಪು-ಹಸಿರು ಹರಳಿನ ಎಥ್ನಿಕ್ ಬ್ರೇಸ್‌ಲೆಟ್

ಕೆಂಪು ಮತ್ತು ಹಸಿರು ಹರಳುಗಳಿರುವ ಈ ಎಥ್ನಿಕ್ ಬ್ರೇಸ್‌ಲೆಟ್‌ನಲ್ಲಿ ಬಾಲ್ ಹ್ಯಾಂಗಿಂಗ್ಸ್ ಡಿಸೈನ್ ತುಂಬಾ ಸುಂದರವಾಗಿದೆ. ಇಂತಹ ಬ್ರೇಸ್‌ಲೆಟ್‌ ಅನ್ನು ನೀವು ಚಾಂದ್‌ಬಾಲಿ ಜೊತೆ ಪೇರ್ ಮಾಡಿಕೊಳ್ಳಬಹುದು.
Image credits: INSTAGRAM
Kannada

ಮುತ್ತಿನ ಹ್ಯಾಂಗಿಂಗ್ಸ್ ಸ್ಟೇಟ್‌ಮೆಂಟ್ ಬ್ರೇಸ್‌ಲೆಟ್

ಮುತ್ತಿನ ಹ್ಯಾಂಗಿಂಗ್ಸ್ ಇರುವ ಈ ಸ್ಟೇಟ್‌ಮೆಂಟ್ ಬ್ರೇಸ್‌ಲೆಟ್‌ನಲ್ಲಿರುವ ಸಣ್ಣ ಹರಳುಗಳು ಇದರ ಸೌಂದರ್ಯವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತವೆ. ಇಂತಹ ಬ್ರೇಸ್‌ಲೆಟ್‌ಗಳನ್ನು ವಿಶೇಷ ಸಂದರ್ಭಗಳಲ್ಲಿ ಧರಿಸಿ.
Image credits: INSTAGRAM

ಚಿಟ್ಟೆಯಂತೆ ಕಾಣಲಿ ನಿಮ್ಮ ಕಾಲು: ಇಲ್ಲಿದೆ 6 ಫ್ಯಾನ್ಸಿ ಕಾಲುಂಗುರ ಡಿಸೈನ್!

ಕರ್ಣ ಧಾರಾವಾಹಿ ನಿಧಿಯಂತೆ ಸೀರೆಯಲ್ಲಿ ಕ್ಲಾಸಿ, ರಾಯಲ್‌ ಆಗಿ ಕಾಣ್ಬೇಕಾ? Tips ಇದು

ನಿಮ್ಮ ಸ್ಟೈಲ್ ಹೆಚ್ಚಿಸಲು ಝೆನ್ ಡೈಮಂಡ್‌ನ 5 ಅದ್ಭುತ 'ಈವಿಲ್ ಐ' ಜ್ಯುವೆಲ್ಲರಿ!

ಕಪ್ಪು ಮಣಿಗಳ ಮಾಂಗಲ್ಯ ಸರ; ಕ್ರಿಸ್ಟಲ್ ವರ್ಕ್​ನ 7 ಬಂಗಾರದ ಡಿಸೈನ್ಸ್ ಟ್ರೈ ಮಾಡಿ